Anchor Anushri: ಆಂಕರ್ ಅನುಶ್ರೀ ಮದುವೆ ಫಿಕ್ಸ್! ಮಾರ್ಚ್ ನಲ್ಲಿ ಮದುವೆ ಊಟ ಗ್ಯಾರಂಟಿ!
Anchor Anushri: ಮಾತಿನ ಮಳ್ಳಿ, ಕನ್ನಡ ನ್ನಡ ಜನಪ್ರಿಯ ನಿರೂಪಕಿ ಅನುಶ್ರೀ ಅವರ ಮದುವೆ ಬಗ್ಗೆ ಎಲ್ಲರಿಗೂ ಒಂದು ರೀತಿಯ ಕುತೂಹಲ ಇದ್ದೇ ಇದೆ. ಅಂತೆಯೇ ಅನುಶ್ರೀ (Anchor Anushri) ಮದುವೆ ಬಗ್ಗೆ ಹೊಸ ಅಪ್ಡೇಟ್ ನ್ಯೂಸ್ ಇಲ್ಲಿದೆ ನೋಡಿ.
ಮದುವೆ, ಸಂಸಾರದ ಬಗ್ಗೆ ಮಾತನಾಡಿದ್ರೆ ಆಸಕ್ತಿ…