LPG Cylinder : ಇನ್ನು ಹೊಸ ಅವತಾರದಲ್ಲಿ ಬರಲಿದೆ ಎಲ್ ಪಿಜಿ ಸಿಲಿಂಡರ್ | ಇದರ ಪ್ರಯೋಜನ ಅನೇಕ!

ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಬೆಳೆದಂತೆ ಅನುಕೂಲಗಳು ಹೆಚ್ಚುತ್ತಿದೆ. ಹಾಗಾಗಿ, ಮೊಬೈಲ್ ಅಲ್ಲದೆ, ಇತರ ತಂತ್ರಜ್ಞಾನ ಬಳಸಿಕೊಂಡು ಅಪರಾಧಗಳಿಗೆ ಬ್ರೇಕ್ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಹೌದು..ಸಿಲಿಂಡರ್ ಕಳ್ಳತನದಂಥ ಸಂದರ್ಭಗಳಲ್ಲಿ ಅದನ್ನು ಟ್ರೇಸ್, ಟ್ರ್ಯಾಕ್ ಮಾಡಲು, ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸಿಲಿಂಡರ್ ನಿರ್ವಹಣೆಗೆ ಕ್ಯುಆರ್ ಕೋಡ್ ತಂತ್ರಜ್ಞಾನ ನೆರವಾಗಲಿದೆ ಎಂಬುದಾಗಿ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​​ಗಳು …

LPG Cylinder : ಇನ್ನು ಹೊಸ ಅವತಾರದಲ್ಲಿ ಬರಲಿದೆ ಎಲ್ ಪಿಜಿ ಸಿಲಿಂಡರ್ | ಇದರ ಪ್ರಯೋಜನ ಅನೇಕ! Read More »