Book Air 13 laptop : ಲ್ಯಾಪ್‌ಟಾಪ್ ಡಿಸ್‌ಪ್ಲೇಯನ್ನು 360 ಡಿಗ್ರಿವರೆಗೆ ತಿರುಗಿಸುವ ಹೊಸ ಫೀಚರ್ | ಶಿಯೋಮಿ ಪರಿಚಯಿಸಿದೆ ಹೊಸ ಲ್ಯಾಪ್‌ಟಾಪ್!!!

ಶಿಯೋಮಿಯು ಟೆಕ್‌ ವಲಯದಲ್ಲಿ ಸ್ಮಾರ್ಟ್‌ಗ್ಯಾಜೆಟ್‌ಗಳ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಶಿಯೋಮಿ ಸ್ಮಾರ್ಟ್‌ಫೋನ್‌ (Xiaomi Smartphone) ತಯಾರಿಕೆಯಲ್ಲಿ ಬಹಳಷ್ಟು ಉನ್ನತ ಮಟ್ಟದಲ್ಲಿರುವ ಕಂಪೆನಿಯಾಗಿದೆ. ಇದರ ನಡುವೆ ರೆಡ್ಮಿ ನೋಟ್ 12 ಸರಣಿ ಗ್ಯಾಜೆಟ್‌ಗಳನ್ನು ಲಾಂಚ್‌ ಮಾಡಲಾಗಿದ್ದು, ಇದರಲ್ಲಿ, ರೆಡ್ಮಿ ನೋಟ್ 12 5G, ನೋಟ್ 12 ಪ್ರೊ 5G, ನೋಟ್ 12 ಪ್ರೊ+ 5G ಮತ್ತು ನೋಟ್ 12 ಎಕ್ಸ್ಪ್ಲೋರರ್ ಆವೃತ್ತಿ ಸಹ ಸೇರಿವೆ. ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಮೀಡಿಯಾಟೆಕ್‌ ಡೈಮೆನ್ಸಿಟಿ 1080 SoC ನಲ್ಲಿ ಕಾರ್ಯನಿರ್ವಹಿಸಲಿವೆ. …

Book Air 13 laptop : ಲ್ಯಾಪ್‌ಟಾಪ್ ಡಿಸ್‌ಪ್ಲೇಯನ್ನು 360 ಡಿಗ್ರಿವರೆಗೆ ತಿರುಗಿಸುವ ಹೊಸ ಫೀಚರ್ | ಶಿಯೋಮಿ ಪರಿಚಯಿಸಿದೆ ಹೊಸ ಲ್ಯಾಪ್‌ಟಾಪ್!!! Read More »