ವರಾಹ ರೂಪಂ

Varaha Roopam Song: ಮತ್ತೆ ಯೂಟ್ಯೂಬ್​ಗೆ ಬಂತು ‘ವರಾಹ ರೂಪಂ‌’ ಹಾಡು

ಜಗತ್ತಿನಾದ್ಯಂತ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಾಂತಾರ’ ಸಿನಿಮಾಗೆ ‘ವರಾಹ ರೂಪಂ..’ ಹಾಡು ದೊಡ್ದ ತಲೆ ನೋವಾಗಿ ಪರಿಣಮಿಸಿದ್ದು, ಈ ಹಾಡನ್ನು ನಕಲಿ ಮಾಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಹಾಡನ್ನು ಬ್ಯಾನ್ ಮಾಡಲಾಗಿತ್ತು. ಆದರೆ ಇದೀಗ, ಮತ್ತೆ ವರಾಹ ರೂಪಂ ಹಾಡು ಯೂಟ್ಯೂಬ್​​ನಲ್ಲಿ ಪ್ರತ್ಯಕ್ಷವಾಗಿದ್ದು, ‘ಕಾಂತಾರ’ ಸಿನಿಮಾ ಕಾನೂನು ಹೋರಾಟದಲ್ಲಿ ಗೆಲುವನ್ನು ಬಾಚಿಕೊಂಡಿತೇ?? ಎಂಬ ಪ್ರಶ್ನೆ ಸಹಜವಾಗಿ ಹುಟ್ಟಿಕೊಂಡಿವೆ. ರಿಷಬ್​ ಶೆಟ್ಟಿ ನಟಿಸಿ, ನಿದೇರ್ಶನ ಮಾಡಿರುವ ‘ಕಾಂತಾರ’ (Kantara Movie) ಚಿತ್ರ ಇಡೀ ದೇಶಾದ್ಯಂತ ಬಿಡುಗಡೆಯಾಗಿ ಭರ್ಜರಿ ಸಕ್ಸಸ್​ …

Varaha Roopam Song: ಮತ್ತೆ ಯೂಟ್ಯೂಬ್​ಗೆ ಬಂತು ‘ವರಾಹ ರೂಪಂ‌’ ಹಾಡು Read More »

Kantara Movie : ವರಾಹ ರೂಪಂ ಹಾಡಿಗೆ ಕೇರಳ ಹೈಕೋರ್ಟ್ ತಡೆಯಾಜ್ಞೆ | ಗ್ರೀನ್ ಸಿಗ್ನಲ್ ನೀಡಿದ್ದ ಜಿಲ್ಲಾಕೋರ್ಟ್ ಆದೇಶಕ್ಕೆ ತಡೆ!

ಕಾಂತಾರ ಸಿನಿಮಾದ ʻವರಾಹಂ ರೂಪಂʼ (Kantara Movie) ಹಾಡಿನ ವಿವಾದಕ್ಕೆ ಸಂಬಂಧಿಸಿ ತೈಕುಡಂ ಬ್ರಿಡ್ಜ್ ಮ್ಯೂಸಿಕ್ ತಂಡ ಹೂಡಿದ್ದ ದೂರನ್ನು ತಿರಸ್ಕರಿಸಿದ್ದ ಕೋಯಿಕ್ಕೋಡ್ (ಕಲ್ಲಿಕೋಟೆ) ನ್ಯಾಯಾಲಯದ ಆದೇಶಕ್ಕೆ ಗುರುವಾರ ಕೇರಳ ಹೈಕೋರ್ಟ್‌ ತಡೆ ನೀಡಿದ್ದು, ಈಗ ಕಾಂತಾರ ಚಿತ್ರ ತಂಡಕ್ಕೆ ಹಿನ್ನಡೆ ಆದಂತಾಗಿದೆ. ಕಾಂತಾರ ಸಿನಿಮಾಗಿದ್ದ ದೊಡ್ದ ಸಮಸ್ಯೆ ಇತ್ತೀಚೆಗಷ್ಟೆ ಅಂತ್ಯ ಕಂಡಿದೆ ಎಂದುಕೊಳ್ಳಲಾಗಿತ್ತು. ಆದರೆ , ವರಾಹ ರೂಪಂ ಹಾಡಿಗೆ ಎದುರಾಗಿದ್ದ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಹೌದು!! ವರಾಹ ರೂಪಂ ಹಾಡನ್ನು ಪ್ರಸಾರ ಮಾಡಬಹುದು …

Kantara Movie : ವರಾಹ ರೂಪಂ ಹಾಡಿಗೆ ಕೇರಳ ಹೈಕೋರ್ಟ್ ತಡೆಯಾಜ್ಞೆ | ಗ್ರೀನ್ ಸಿಗ್ನಲ್ ನೀಡಿದ್ದ ಜಿಲ್ಲಾಕೋರ್ಟ್ ಆದೇಶಕ್ಕೆ ತಡೆ! Read More »

ವರಾಹ ರೂಪಂ ಹಾಡಿನ ವಿವಾದ : ಕೋರ್ಟ್ ನಲ್ಲಿ ಗೆದ್ದು ಬೀಗಿದ ಕಾಂತಾರ ತಂಡ

ಕಾಂತಾರ ಸಿನಿಮಾಗಿದ್ದ ದೊಡ್ದ ಸಮಸ್ಯೆ ಇದೀಗ ಅಂತ್ಯ ಕಂಡಿದ್ದು, ವರಾಹ ರೂಪಂ ಹಾಡಿಗೆ ಎದುರಾಗಿದ್ದ ದೊಡ್ಡ ಸಮಸ್ಯೆಯೊಂದು ಸದ್ಯ ಬಗೆಹರಿದಿದ್ದು ಹಾಡನ್ನು ಪ್ರಸಾರ ಮಾಡಬಹುದು ಎಂದು ಕೇರಳ ಕೋರ್ಟ್ ಆದೇಶಿಸಿದೆ. ಕಾಂತಾರ (Kantara) ಚಿತ್ರತಂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಾಂತಾರ ಸಿನಿಮಾ ತಂಡಕ್ಕೆ ಕೇರಳದ (Kerala) ಕೋರ್ಟಿನಲ್ಲಿ ಗೆಲುವು ಸಿಕ್ಕಿದ್ದು ವರಾಹ ರೂಪಂ ಹಾಡಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ತೈಕ್ಕುಡಂ ಬ್ರಿಡ್ಜ್ ಆಲ್ಬಂ ತಂಡದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದು, ಕೇರಳದ ಮ್ಯೂಸಿಕ್ ಬ್ಯಾಂಡ್ ತೈಕ್ಕುಡಂ ಬ್ರಿಡ್ಜ್ ಹಾಡಿನ …

ವರಾಹ ರೂಪಂ ಹಾಡಿನ ವಿವಾದ : ಕೋರ್ಟ್ ನಲ್ಲಿ ಗೆದ್ದು ಬೀಗಿದ ಕಾಂತಾರ ತಂಡ Read More »

‘ವರಾಹ ರೂಪಂ’ ಹಾಡಿನ ಕಾಪಿ ವಿವಾದ | ಇದನ್ನು ಓದಿ ನಂತರ ವಿಮರ್ಶೆ ಮಾಡಿ!

‘ಕಾಂತಾರ’ ಇದೀಗ ಹಲವಾರು ರೀತಿಯ ವಿವಾದಕ್ಕೆ ಸಿಲುಕಿಕೊಂಡಿದೆ. ಅದರಲ್ಲಿ ಕಾಪಿರೈಟ್‌ ವಿವಾದವೂ ಒಂದಾಗಿದ್ದು, ಇದೀಗ ನ್ಯಾಯಾಲಯದ ಆದೇಶದ ಮೇರೆಗೆ ಚಿತ್ರತಂಡವು ಯೂಟ್ಯೂಬ್‌ ಹಾಗೂ ಮ್ಯೂಸಿಕ್‌ ಆ್ಯಪ್ ಗಳಿಂದ ‘ವರಾಹ ರೂಪಂ’ ಹಾಡನ್ನು ಡಿಲೀಟ್‌ ಮಾಡುವಂತಾಗಿದೆ. ಸಿನಿಮಾದಲ್ಲಿ ಈ ಹಾಡಿನ ಪಾತ್ರ ಬಹಳಷ್ಟಿತ್ತು. ಮಲಯಾಳಂನ ತೈಕ್ಕುಡಂ ಬ್ರಿಡ್ಜ್‌ ತಮ್ಮ ‘ನವರಸಂ’ ಹಾಡಿನ ಟ್ಯೂನ್ ಕದ್ದು ‘ಕಾಂತಾರ’ ತಂಡ ‘ವರಾಹ ರೂಪಂ’ ಹಾಡು ಮಾಡಿದೆ ಎಂದು ಆರೋಪಿಸಿತ್ತು. ಈ ಬಗ್ಗೆ ಹೊಂಬಾಳೆ ಸಂಸ್ಥೆ ಕೂಡ ಕಾನೂನು ಹೋರಾಟ ನಡೆಸುತ್ತಿದೆ. ಇನ್ನೂ, …

‘ವರಾಹ ರೂಪಂ’ ಹಾಡಿನ ಕಾಪಿ ವಿವಾದ | ಇದನ್ನು ಓದಿ ನಂತರ ವಿಮರ್ಶೆ ಮಾಡಿ! Read More »

error: Content is protected !!
Scroll to Top