Browsing Tag

ರಾಮಮಂದಿರ

Babri Masjid: ಎಷ್ಟೇ ಸಮಯವಾದರೂ ಅದೇ ಜಾಗದಲ್ಲಿ ಮಸೀದಿ ಕಟ್ಟುತ್ತೇವೆ; ಬಾಬರಿ ಮಸೀದಿ ಮರೆಯೋದಿಲ್ಲ ಎಂದು ಸೈಯದ್‌!!!

Kalburgi: ಸಾಮಾಜಿಕ ಜಾಲತಾಣದಲ್ಲಿ ಕಲಬುರಗಿಯ ಮುಸ್ಲಿಂ ಯುವಕನೋರ್ವ " ನಾವು ಬಾಬರಿ ಮಸೀದಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಷ್ಟು ಸಮಯ ಕಳೆದರೂ ಸರಿ ಬಾಬರಿ ಮಸೀದಿಯಲ್ಲಿದ್ದ ಸ್ಥಳದಲ್ಲಿಯೇ ಮತ್ತೊಮ್ಮೆ ದೊಡ್ಡ ಮಸೀದಿಯನ್ನು ನಿರ್ಮಾಣ ಮಾಡುತ್ತೇವೆ ಎಂದು ಸಾಮಜಿಕ ಜಾಲತಾಣದಲ್ಲಿ ಪೋಸ್ಟ್‌…

Arun Yogiraj: ರಾಮಲಲ್ಲ ನಂತರ ಶಿಲ್ಪಿ ಯೋಗಿರಾಜ್ ಕೈಯಲ್ಲಿ ಅರಳಲಿದೆ ಕುರುಕ್ಷೇತ್ರದಲ್ಲಿರುವ ಶ್ರೀಕೃಷ್ಣನ ವಿಗ್ರಹ!

Shri Krishna Idol: ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲ ವಿಗ್ರಹಕ್ಕೆ ರೂಪು ಕೊಟ್ಟ ಕುಶಲಕರ್ಮಿ ಯೋಗಿರಾಜ್ ಈಗ ಹರಿಯಾಣದ ಕುರುಕ್ಷೇತ್ರದಲ್ಲಿ ಶ್ರೀ ಕೃಷ್ಣನ ಬೃಹತ್ ರೂಪವನ್ನು ಸಾಕ್ಷಾತ್ಕರಿಸಿಕೊಳ್ಳಲಿದ್ದಾರೆ. ಇದರಲ್ಲಿ, ಮಹಾಭಾರತದ ಸಮಯದಲ್ಲಿ ಅರ್ಜುನನೊಂದಿಗಿನ ಸಂಭಾಷಣೆಯಲ್ಲಿ ಶ್ರೀ ಕೃಷ್ಣನ…

Ayodhya: ಭಾರಿ ನೂಕುನುಗ್ಗಲು, ಮೂರ್ಛೆ ಹೋದ ಭಕ್ತ, ಸದ್ಯಕ್ಕೆ ಅಯೋಧ್ಯೆಗೆ ಬರಬೇಡಿ-ಪೊಲೀಸರಿಂದ ಮನವಿ

Ayodhya: ಅಯೋಧ್ಯೆ ಶ್ರೀ ರಾಮನ ವಿಗ್ರಹವನ್ನು ಮಂಗಳವಾರ ಸಾರ್ವಜನಿಕ ದರ್ಶನಕ್ಕೆ ನೀಡಲಾಗಿದೆ. ಆದರೆ ಮೊದಲ ದಿನವೇ ಅಯೋಧ್ಯೆಗೆ ಹರಿದು ಬಂದ ಜನಸಾಗರದಿಂದ ಭಾರೀ ನೂಕು ನುಗ್ಗಲು ಉಂಟಾಗಿದೆ. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದೇ ಪೊಲೀಸರು ಸುಸ್ತಾಗಿ ಹೋಗಿದ್ದು, ಸದ್ಯಕ್ಕೆ ಅಯೋಧ್ಯೆಯತ್ತ…

Rama Mandir: ರಾಮಮಂದಿರದ ಮೇಲೆ ಇಸ್ಲಾಂ ಧರ್ಮದ ಧ್ವಜ ಹಾರಿಸಿದ ಮುಸ್ಲಿಂ ವ್ಯಕ್ತಿ!!

ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠೆ ಇಂದು ಮಾಡಲಾಗುತ್ತಿದೆ. ಗದಗ ಜಿಲ್ಲೆಯ ಕಿಡಿಗೇಡಿಯೊಬ್ಬ ರಾಮಮಂದಿರದ ಮೇಲೆ ಮುಸ್ಲಿಂ ಧ್ವಜಗಳನ್ನು ಹಾರಿಸುವಂತಹ ನಕಲಿ ಧ್ವಜಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಘಟನೆಯೊಂದು ನಡೆದಿದೆ. ಇದು…

Ram Mandir Inauguration: ನಾವು ಭೂತ ಪೂಜೆ ಮಾಡೋರು, ರಾಮಮಂದಿರಕ್ಕೆ ಹೋಗಲ್ಲ; ಬಿ.ಕೆ.ಹರಿಪ್ರಸಾದ್ ಶಾಕಿಂಗ್…

Ram Mandir Inauguration : ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ರಾಮ ಮಂದಿರದ (Ram Mandir inauguration)ಉದ್ಘಾಟನಾ ಕಾರ್ಯಕ್ರಮದ ಸಿದ್ದತೆ ಭರದಿಂದ ಸಾಗುತ್ತಿದ್ದು, ಈ ಅಮೋಘ ಗಳಿಗೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ (B.K…

ದ.ಕ: ಜ.21 ಮಧ್ಯರಾತ್ರಿಯಿಂದ ಜ.23 ರವರೆಗೆ ಮದ್ಯದಂಗಡಿ, ಬಾರ್‌ ಬಂದ್‌-ಜಿಲ್ಲಾಧಿಕಾರಿ ಆದೇಶ!

Mangaluru: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜ.21 ಮಧ್ಯರಾತ್ರಿಯಿಂದ ಜ.23 ರ ಮುಂಜಾನೆಯವರೆಗೆ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಮುಲೈ ಮುಹಿಲನ್‌ ಆದೇಶ ಹೊರಡಿಸಿದ್ದಾರೆ. ಜ.22  ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ…

Minister Madhu Bangarappa: ರಾಮ ಮಂದಿರ ಉದ್ಘಾಟನೆ ದಿನ ಶಾಲಾ ಕಾಲೇಜುಗಳಿಗೆ ರಜೆ; ಶಿಕ್ಷಣ ಸಚಿವರು ಹೇಳಿದ್ದೇನು?

Holiday (Madhu Bangarappa): ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. "ನಾನು ಈ ವಿಚಾರದಲ್ಲಿ ಯಾವುದೇ ವಿವಾದವನ್ನು ಮಾಡಲು ಹೋಗುವುದಿಲ್ಲ. ನಾನು ಅಪ್ಪಟ್ಟ ರಾಮಭಕ್ತ.…

Ram Mandir: ರಾಮನನ್ನು ಅರಸಿ ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆ ಹೊರಟ ಮುಸ್ಲಿಂ ಹುಡುಗಿ !!

Ram Mandir: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರದ (Ram Mandir) ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ಜನವರಿಯಲ್ಲಿ ಉದ್ಘಾಟನೆ ಆಗಲಿದ್ದು, ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಜನವರಿ…

ಕೇವಲ 11 ವರ್ಷ ಆಡಳಿತ ಮಾಡಿದ ರಾಮ, ಮಧ್ಯಾಹ್ನ ಆದ್ರೆ ಸೀತೆಯೊಂದಿಗೆ ಹೆಂಡ ಕುಡಿಯುತ್ತಿದ್ದ| ಮತ್ತೆ ನಾಲಿಗೆ ಹರಿಬಿಟ್ಟ…

ಸದಾ ವಿವಾದಾತ್ಮಕ ಹೇಳಿಕೆಗಳಿಂದ, ವಿವಾದಾತ್ಮಕ ಬರವಣಿಗೆಗಳಿಂದ ಸುದ್ಧಿಯಾಗುತ್ತಿದ್ದ ಪ್ರೊ ಕೆ ಎಸ್ ಭಗವಾನ್ ಅವರು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ತಣ್ಣಗಾಗಿದ್ದರು. ಆದರೀಗ ಮತ್ತೆ ನಾಲಗೆ ಹರಿಬಿಟ್ಟಿರುವ ಭಗವಾನ್ ಅವರು ಆದರ್ಶ ಪುರುಷ ಶ್ರೀರಾಮನ ಕುರಿತು ಹೇಳಿಕೆಯನ್ನು ನೀಡಿ ಆಕ್ರೋಶಕ್ಕೆ