Bulldozer: ನಿಮಗೆ ಗೊತ್ತಾ.. ‘ಬುಲ್ಡೋಜರ್’ ಅಥವಾ ‘ಜೆಸಿಬಿ’ಯ ನಿಜವಾದ ಹೆಸರೇ ಬೇರೆ…
Bulldozer: ಈ ಜೆಸಿಬಿ(JCB) ಎನ್ನುವುದು ಯಂತ್ರದ ಹೆಸರಲ್ಲ. ಇದು ಕಂಪನಿಯ ಹೆಸರು. ಆದರೆ ಈ ಅಗೆಯುವ ಯಂತ್ರವು ಈಗ ಕಂಪನಿಯ ಹೆಸರಿನಿಂದಲೇ ಖ್ಯಾತಿ ಪಡೆದಿದೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ