Ram Mandir: ಶ್ರೀರಾಮ BPL ಕಾರ್ಡ್ ಹೋಲ್ಡರ್, ಅದಕ್ಕೆ ಬಿಜೆಪಿ ಮನೆ ಕಟ್ಟಿಕೊಡ್ತಿದೆ, ಲವಕುಶರಿಗೂ ಬಿಪಿಎಲ್…
Ram Mandir ಇನ್ನು ಒಂದು ವಾರದಲ್ಲಿ ಉದ್ಘಾಟನೆಯಾಗಲಿದೆ. ಜ.22 ರಂದು ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗಲಿದೆ. ಕೇಂದ್ರ ಮತ್ತು ಯುಪಿ ಬಿಜೆಪಿ ಸರಕಾರ (BJP Government) ಅದ್ದೂರಿಯಾಗಿ ಸಮಾರಂಭದಲ್ಲಿ ತೊಡಗಿದೆ.
ಇದೇ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಶತಾಬ್ದಿ ರಾಯ್…