‘ನಾನು ಹೇಳಿದ್ದನ್ನು ಮಾಡಿದ್ರೆ, ಟಿ-ಶರ್ಟ್ ಕ್ಯಾಮರಾ ಮುಂದೆಯೇ ತೆಗೀತೀನಿ, ನೋಡ್ಕೊಳ್ಳಿ ಪೂರಾ ‘ | ಬಿಚ್-ಪರ್ಟ್ ಪೂನಂ ಪಾಂಡೆ ಉವಾಚ

‘ಲಾಕ್‍ಆಪ್ ಶೋ’ ನ ಒಳಗೆ ಬಂಧಿಯಾಗಿರುವ ಬಾಲಿವುಡ್ ಮಾದಕ ನಟಿ ಬಿಚ್ಹೋದರಲ್ಲಿ ಎಕ್ಸ್ಪರ್ಟ್ ಆಗಿರುವ ( ಬಿಚ್-ಪರ್ಟ್) ಪೂನಂ ಪಾಂಡೆ ಅವರಿಂದ ಈ ಶೋ ಮತ್ತಷ್ಟು ಹೆಚ್ಚು ಸೇಕ್ಸಿ ಆಗಿ ಸುದ್ದಿಯಾಗುತ್ತಿದೆ. ಇವರ ಹೇಳಿಕೆಗಳಿಂದ ಬಾಲಿವುಡ್‍ನಲ್ಲಿ ಭಾರೀ ಗಾಸಿಪ್‍ ಕ್ರಿಯೇಟ್ ಆಗುತ್ತಿದೆ. ಲಾಕ್‍ಆಪ್ ಶೋ ಪ್ರಾರಂಭವಾಗಿ 72 ದಿನ ಕಳೆದಿದ್ದು, ಪೂನಂ ಪಾಂಡೆ ಸಖತ್ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಲಾಕ್‍ಆಪ್ ಶೋ ಹೋಸ್ಟ್ ಮಾಡುತ್ತಿದ್ದು, ಈ ಶೋ ಪ್ರಾರಂಭವಾದಾಗಿನಿಂದ ಬಿ’ಟೌನ್‍ನಲ್ಲಿ ಭಾರೀ ಸದ್ದು …

‘ನಾನು ಹೇಳಿದ್ದನ್ನು ಮಾಡಿದ್ರೆ, ಟಿ-ಶರ್ಟ್ ಕ್ಯಾಮರಾ ಮುಂದೆಯೇ ತೆಗೀತೀನಿ, ನೋಡ್ಕೊಳ್ಳಿ ಪೂರಾ ‘ | ಬಿಚ್-ಪರ್ಟ್ ಪೂನಂ ಪಾಂಡೆ ಉವಾಚ Read More »