ಸವಣೂರು : ಒಣಮೀನು ಮಾರಾಟ ಮಾಡಿ ತನ್ನ ಮಕ್ಕಳಿಗೆ ಉನ್ನತ ಶಿಕ್ಷಣ ಕೊಟ್ಟ ಅಬೂಬಕ್ಕರ್ ಸವಣೂರು
ಸವಣೂರು : ಒಣ ಮೀನು ಮಾರಾಟ ಮಾಡಿ ತನ್ನಮಕ್ಕಳಿಗೆ ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣ ಕೊಡಿಸಿದ ಅಬೂಬಕ್ಕರ್ ಸವಣೂರು ಅವರನ್ನು ಸವಣೂರಿನ ತನ್ನ ಅಂಗಡಿಯ ಒಣಮೀನಿನ ಅಂಗಡಿಯಲ್ಲಿ ಪುತ್ತೂರಿನ ಕಮ್ಯುನಿಟಿ ಸೆಂಟರ್ ವತಿಯಿಂದ ಅಭಿನಂದಿಸಲಾಯಿತು.ಕಡಬ ತಾಲ್ಲೂಕಿನ ಸವಣೂರಿನ ಬಸ್ಸು!-->!-->!-->!-->!-->…
