ಪುತ್ತೂರು : ಕುಲಾಲ ಸಮಾಜ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟ

ಪುತ್ತೂರು : ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಕುಲಾಲ ಬಾಂಧವರ ತಾಲೂಕು ಮಟ್ಟದ ವೈಯಕ್ತಿಕ ಸ್ಪರ್ಧೆಗಳು ಹಾಗೂ ಅಂತರ್ ತಾಲೂಕು ಮಟ್ಟದ ಗುಂಪು ಸ್ಪರ್ಧೆಗಳು ಮಾ.೧ರಂದು ನೆಹರುನಗರ ಸುದಾನ ವಸತಿ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟವನ್ನು

ಕೋಟಿ-ಚೆನ್ನಯರ ಆರಾಧ್ಯ ದೇವರಾದ ಕೆಮ್ಮಲೆ ಶ್ರೀ ನಾಗಬ್ರಹ್ಮರಿಗೆ ಜೀರ್ಣೋದ್ದಾರ ಸಂಭ್ರಮ

ಕಾರಣಿಕ ಸತ್ಯ ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯರ ಕುಲದೇವರಾದ ಎಣ್ಮೂರು ಗ್ರಾಮದ ಹೇಮಳದ ಕೆಮ್ಮಲೆ ಶ್ರೀ ನಾಗಬ್ರಹ್ಮ, ಶ್ರೀ ಬ್ರಹ್ಮರು ಮತ್ತು ಉಳ್ಳಾಕ್ಲು, ಪರಿವಾರ ದೈವಗಳ ಮೂಲಸ್ಥಾನ ಜೀರ್ಣೋದ್ಧಾರ ಕಾರ್ಯ ಅಂತಿಮ ಹಂತದಲ್ಲಿದೆ. ಸುಮಾರು ಐದು ನೂರು ವರುಷಗಳ ಐತಿಹಾಸಿಕ

ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ : ದರ್ಶನ ಸಮಯ ಸ್ವಲ್ಪ ಬದಲು

ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ದರ್ಶನ ಸಮಯದಲ್ಲಿ ಕೆಲ ಬದಲಾವಣೆಯಾಗಿದೆ. ಸಾಮಾನ್ಯ ದಿನಗಳಲ್ಲಿ ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 2.30 ರವರೆಗೆ ಸಂಜೆ 5.00 ರಿಂದ ರಾತ್ರಿ 8.30 ರವರೆಗೆ ಮಧ್ಯಾಹ್ನ 11.00 ರಿಂದ 11.30 ರವರೆಗೆ ದೇವರಿಗೆ ಪೂಜೆ

ಮಾ.7 ; ಪಾದೆಬಂಬಿಲದಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ,ವಾರ್ಷಿಕ ಭಜನ ಕಾರ್ಯಕ್ರಮ,ಆಶ್ಲೇಷ ಬಲಿ

ಸವಣೂರು : ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀದುರ್ಗಾ ಭಜನಾ ಮಂದಿರದ 20ನೇ ವಾರ್ಷಿಕ ಭಜನಾ ಕಾರ್ಯಕ್ರಮ ಮತ್ತು ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ,ಸರ್ಪ ಸಂಸ್ಕಾರ,ಆಶ್ಲೇಷ ಬಲಿ ಕೇಶವ ಕಲ್ಲೂರಾಯ ಬಂಬಿಲ ಅವರ ನೇತೃತ್ವದಲ್ಲಿ ಮಾ.7ರಂದು ನಡೆಯಲಿದೆ. ಆಶ್ಲೇಷ

ಗೋವಾ-ಯಶವಂತಪುರ ರೈಲಿಗೆ ಕಾಣಿಯೂರಲ್ಲಿ ನಿಲುಗಡೆ | ಶೋಭಾ ಕರಂದ್ಲಾಜೆ ಮನವಿಗೆ ಸುರೇಶ್ ಅಂಗಡಿ ಸ್ಪಂದನೆ

ಕರಾವಳಿ ಕರ್ನಾಟಕದ ಜನತೆಯ ದಶಕಗಳ ಬೇಡಿಕೆಯಾದ ಮಂಗಳೂರು ಪಡೀಲ್ ರೈಲ್ವೇ ಜಂಕ್ಷನ್ ಮೂಲಕ ಹಾದು ಹೋಗುವ ಯಶವಂತಪುರ- ವಾಸ್ಕೋ ಗೋವಾ ವಿಶೇಷ ಎಕ್ಸ್ ಪ್ರೆಸ್ ರೈಲು ಇದೇ ಮಾರ್ಚ್ 7 ರಂದು ಆರಂಭಗೊಳ್ಳುವ ನಿರೀಕ್ಷೆಯಿದ್ದು,ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರ ಮನವಿ ಮೇರೆಗೆ ರೈಲ್ವೇ

ನರಿಮೊಗರು ಸಾಂದೀಪನಿ | ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವ

ನರಿಮೊಗರು| ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವವು ಅದ್ದೂರಿಯಾಗಿ ಆಚರಿಸಲಾಯಿತು ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಬೆಟ್ಟಂಪಾಡಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹಾಗೂ

ಕಾಣಿಯೂರು ಕೂಡುರಸ್ತೆ ಜನತಾ ಕಾಲೋನಿಯ ಕಾಂಕ್ರೀಟಿಕರಣ ರಸ್ತೆ ಲೋಕಾರ್ಪಣೆ

ಕಾಣಿಯೂರಿನ ಸಮಗ್ರ ಅಭಿವೃದ್ಧಿಗಾಗಿ ಜಿ.ಪಂ,ನಿಂದ ರೂ 55ಲಕ್ಷ ಅನುದಾನ- ಪ್ರಮೀಳಾ ಜನಾರ್ದನ ಕಾಣಿಯೂರು: ಗ್ರಾಮೀಣ ಭಾಗದ ರಸ್ತೆಗಳು ಧೂಳು ರಹಿತವಾಗಿ ಪಕ್ಕ ರಸ್ತೆಯಾಗಿ ಜನ ಸಂಚಾರಕ್ಕೆ ಅನುಕೂಲವಾಗಬೇಕೆಂಬುದು ನಮ್ಮ ಆಶಯ. ಈ ರಸ್ತೆ ಅಭಿವೃದ್ಧಿಯಾಗಬೇಕೆಂಬ ಬಹುಕಾಲದ ಬೇಡಿಕೆ ಆಗಿತ್ತು. ಜಿಲ್ಲಾ

ತಲಪಾಡಿ :ನಿದ್ದೆ ಮಂಪರಲಿ ಸೇತುವೆಗೆ ಢಿಕ್ಕಿ ಹೊಡೆದು ನಿಂತ ಪಿಕಪ್ ,ಚಾಲಕ ಪಾರು

ಮಂಗಳೂರು: ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನವೊಂದು ಸೇತುವೆಗೆ ಢಿಕ್ಕಿ ಹೊಡೆದ ಘಟನೆ ಮಂಗಳವಾರ ಬೆಳಿಗ್ಗೆ ತಲಪಾಡಿ ಬಳಿಯ ಕೆ.ಸಿ.ರೋಡು- ಉಚ್ಚಿಲ ಸೇತುವೆಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿಯ ಕೆ.ಸಿ.ರೋಡ್ – ಉಚ್ಚಿಲ ನಡುವೆ ಈ ಘಟನೆ

ಶಾಂತಿಮೊಗರು: ಬ್ರಹ್ಮಕಲಶದ ಆಮಂತ್ರಣ ಡಾ.ಹೆಗ್ಗಡೆ ಅವರಿಂದ ಬಿಡುಗಡೆ

ಬೆಳಂದೂರು: ಎಪ್ರಿಲ್ ನಲ್ಲಿ ನಡೆಯಲಿರುವ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾದ

ಕಾರ್ಣಿಕ ಕ್ಷೇತ್ರ ಮುಗೇರಡ್ಕದ ಸತ್ಯೊದ ಮಣ್ಣ್ ಡ್ ಜಿಲ್ಲಾ ಮಟ್ಟದ ಕಬಡ್ಡಿ : ಮಾ.7 ಕ್ಕೆ ಕದನ ಕಣ ರಂಗೇರಲಿದೆ

ದಕ್ಷಿಣಕನ್ನಡದಲ್ಲಿ ಜಗತ್ಪ್ರಸಿದ್ಧವಾದ (!!) ಮುಗೇರಡ್ಕದಲ್ಲಿ ಮತ್ತೊಂದು ತುರುಸಿನ ಸ್ಪರ್ಧೆಗೆ ಯುದ್ದಭೂಮಿ ಅಣಿಯಾಗುತ್ತಿದೆ. ಮುಗೇರಡ್ಕ ಹೇಳಿ ಕೇಳಿ ಸತ್ಯ ಧರ್ಮೋದ ಕ್ಷೇತ್ರ. ಕಾರ್ಣಿಕ ಮೇರೆತ್ ನ ದೈವಗಳು ನಲಿಪುನ ಭೂಮಿ. ಅ೦ತಹ ನೆಲದಲ್ಲಿ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ