ಬೆಳ್ತಂಗಡಿಯ ಲಾಯಿಲದಲ್ಲಿ ಚೂರಿಯಿಂದ ಇರಿದು ಕೊಲೆ : ಆರೋಪಿಗಳ ಅರೆಸ್ಟ್

ನಿನ್ನೆ, 09.02.2020 ರಂದು ಬೆಳಿಗ್ಗೆ 11:00 ಗಂಟೆಗೆ ಆರೋಪಿಗಳಾದ ಯೋಗೀಶ ( ಪ್ರಾಯ:51 ವರ್ಷ) ಗಾಂಧಿನಗರ, ಲಾಯಿಲ ಗ್ರಾಮ, ಬೆಳ್ತಂಗಡಿ ಮತ್ತು ಜೀವನ್ (ಪ್ರಾಯ:18 ವರ್ಷ) ತಂದೆ: ಯೋಗೀಶ್ ವಾಸ: ಗಾಂಧಿನಗರ ಮನೆ, ಲಾಯಿಲ ಗ್ರಾಮ, ಬೆಳ್ತಂಗಡಿ ಎಂಬವರು ಮನೆಗೆ ಹೋಗುವ ದಾರಿಯ ವಿಚಾರದಲ್ಲಿ

ಇತಿಹಾಸಕ್ಕೆ ಮುನ್ನುಡಿ ಬರೆದ ಮುರುಳ್ಯ ಪ್ರೋ ಕಬಡ್ಡಿ ಪಂದ್ಯಾಟ.

ಇತಿಹಾಸಕ್ಕೆ ಮುನ್ನುಡಿ ಬರೆದ ಮುರುಳ್ಯ ಪ್ರೋ ಕಬಡ್ಡಿ ಪಂದ್ಯಾಟ... ಹೌದು.. ಒಂದು ಆಟದಂತೆ ಮತ್ತೊಂದಲ್ಲ..ಬದಲಾಗುವ ಆಟಗಳು ವ್ಯತ್ಯಸ್ಥ ತಂಡಗಳು..ಪಂದ್ಯಾಟದ ಆರಂಭದಲ್ಲಿ ವೇದಿಕೆ ಹತ್ತುವ ಮುಂಚಿತವಾಗಿ ಗಣ್ಯ ಅತಿಥಿಗಳು. ಇದು ಸುಳ್ಯ ತಾಲೂಕಿನ ಎಣ್ಮೂರು ಗ್ರಾಮದ ಮುರಳ್ಯದಲ್ಲಿ ನಡೆದ

ಕಂಬಳವನ್ನು ಪ್ರವಾಸೋದ್ಯಮವಾಗಿ ಬೆಳೆಸಲು ಒತ್ತಾಯ: ಅಶೋಕ್ ರೈ ಕೋಡಿಂಬಾಡಿ

ಅಶೋಕ್ ರೈ ಕೋಡಿಂಬಾಡಿವಿಜಯ-ವಿಕ್ರಮ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆಉಪ್ಪಿನಂಗಡಿ: 35ನೇ ವರ್ಷದ ವಿಜಯ- ವಿಕ್ರಮ ಜೋಡುಕರೆ ಕಂಬಳವು ಫೆ.29ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಹಳೆಗೇಟುವಿನ ಬಳಿ ನೇತ್ರಾವತಿ ನದಿ ಕಿನಾರೆಯಲ್ಲಿರುವ ಕಂಬಳ ಕರೆಯ ಬಳಿ

ಖಾರದ ಪುಡಿ ಎರಚಿ ವ್ಯಕ್ತಿಯ ಇರಿದು ಕೊಲೆ

ಟೈಲ್ಸ್ ನಾಗಕಣ್ಣಿಗೆ ಖಾರದ ಪುಡಿ ಎರಚಿ, ಮಾರಾಕಾಸ್ತ್ರಗಳಿಂದ ಇರಿದು ವ್ಯಕ್ತಿಯೋರ್ವರನ್ನು ಕೊಲೆಗೈದ ಘಟನೆ ಶಿವಮೊಗ್ಗ ಕುವೆಂಪು ಬಡಾವಣೆಯಲ್ಲಿ ನಡೆದಿದೆ.ರವಿವಾರ ರಾತ್ರಿ ಈ ಘಟನೆ ನಡೆದಿದ್ದು, ಶಿವಮೊಗ್ಗದ ಟೈಲ್ಸ್ ನಾಗ (45) ಕೊಲೆಯಾದ ವ್ಯಕ್ತಿ. ದುಷ್ಕರ್ಮಿಗಳು ಹಳೆ ವೈಷಮ್ಯದ

ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಜಾತ್ರೆ: ಬ್ರಹ್ಮರಥೋತ್ಸವ

ಕಡಬ: ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ದರ್ಶನಬಲಿ, ಬಟ್ಟಲು ಕಾಣಿಕೆ ನಡೆಯಿತು. ಬೆಳಿಗ್ಗೆ ನಂದಾದೀಪೋತ್ಸವ, ಬಳಿಕ ಉತ್ಸವ ಆರಂಭಗೊಂಡು ಮಧ್ಯಾಹ್ನ ದರ್ಶನ ಬಲಿ, ಬಟ್ಟಲುಕಾಣಿಕೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಮರಕ್ಕೆ ಬೈಕ್ ಡಿಕ್ಕಿ: ಓರ್ವ ಸಾವು,ಇನ್ನೋರ್ವ ಗಂಭೀರ

ಕುಷ್ಟಗಿ: ನಿಯಂತ್ರಣ ತಪ್ಪಿದ ಹಿನ್ನೆಲೆ ಮರಕ್ಕೆ ಬೈಕ್​ ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಮಲಾಪುರ ಬಳಿ ಈ ಅಪಘಾತ ನಡೆದಿದೆ.ಜುಮಲಾಪುರ ಮುದೇನೂರ ರಸ್ತೆಯಲ್ಲಿ ಈ ಅವಘಡ ನಡೆದಿದ್ದು, ಸ್ಥಳದಲ್ಲೇ ಮೃತಪಟ್ಟವರನ್ನು ಯಂಕಪ್ಪ

ಬೆಳ್ಳಾರೆ: ಅಟ್ಟದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

ಸುಳ್ಯ: ಮನೆಯ ಅಟ್ಟದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ.ಬೆಳ್ಳಾರೆ ಗ್ರಾಮದ ಬೊಳಿಯಮೂಲೆ ಎಂಬಲ್ಲಿ ಮುತ್ತುಲಿಂಗಂ ಎಂಬವರು ಫೆ. 5 ರಂದು ಮನೆಯ ಅಟ್ಟಕ್ಕೆ ಹತ್ತಿದ್ದು ಈ ಸಂದರ್ಭದಲ್ಲಿ

ಪುತ್ತೂರಿನ ವಿಡಿಯೋಗ್ರಾಫರ್ ಪ್ರಸನ್ನ ಅಜೇಯನಗರ ಆತ್ಮಹತ್ಯೆ

Prasannaಪುತ್ತೂರು: ನೆಹರುನಗರ ಅಜೇಯನಗರ ನಿವಾಸಿ ದಿ.ಬಾಬು ಗೌಡರ ಪುತ್ರ ವಿಡಿಯೋಗ್ರಾಫರ್ ಪ್ರಸನ್ನ ಅಜೇಯನಗರ(35ವ) ಫೆ. 9ರಂದು ರಾತ್ರಿ ಆತ್ಮಹತ್ಯೆ ‌ಮಾಡಿ ಕೊಂಡಿರುವ ಮಾಹಿತಿ ಲಭ್ಯವಾಗಿದೆ.ಪ್ರಸನ್ನ ಅಜೇಯನಗರ ಹಲವು ವರ್ಷಗಳಿಂದ ವಿಡಿಯೋಗ್ರಾಫರ್ ಆಗಿದ್ದು,

ಕಾರಿಂಜ ಕ್ಷೇತ್ರದಲ್ಲಿ ಕಳವಳ : ಕೆರೆಯಲ್ಲಿ ಮುಳುಗಿ ಸಿದ್ದಕಟ್ಟೆಯ ಯುವಕ ಮೃತ್ಯು

ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ದಳಬಂಟ್ವಾಳ : ಗೆಳೆಯರೊಂದಿಗೆ ಕಾರಿಂಜದ ದೇವಸ್ಥಾನ ಕ್ಕೆ ಹೋಗಿದ್ದ ಯುವಕನೋರ್ವ ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಫೆ.9ರಂದು ನಡೆದಿದೆ. ಸಿದ್ದಕಟ್ಟೆಯ ವಕ್ಕಾಡಗೋಳಿ ನಿವಾಸಿ ಸೇಸಪ್ಪ ಎಂಬವರ ಪುತ್ರ ಸುಕೇಶ್ ಮೃತ ದುರ್ದೈವಿ.

ಹೊಸಮಠ ಸಿ.ಎ.ಬ್ಯಾಂಕ್: ಸಹಕಾರ ಭಾರತಿ ಕ್ಲೀನ್‌ಸ್ವೀಪ್

ಕಡಬ: ಹೊಸಮಠ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಫೆ.9ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಎಲ್ಲಾ 12 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.ಒಟ್ಟು 12 ಸ್ಥಾನಗಳಿಗೆ ಒಟ್ಟು 20 ಅಭ್ಯರ್ಥಿಗಳು ಕಣದಲ್ಲಿದ್ದರು. ಪರಿಶಿಷ್ಠ ಪಂಗಡ 1