ದೈಪಿಲ : ಶಿರಾಡಿ ರಾಜನ್ ದೈವದ ನೇಮೋತ್ಸವ

ಪುತ್ತೂರು: ಚಾರ್ವಾಕ ಗ್ರಾಮದ ದೈಪಿಲದಲ್ಲಿ ಶ್ರೀ ಶಿರಾಡಿ ರಾಜನ್ ದೈವ ಮತ್ತು ಕೊಡಮಣಿತ್ತಾಯ ದೈವಗಳ ನೇಮೋತ್ಸವವು ಫೆ.೦೮ ರಂದು ನಡೆಯಿತು. ಬೆಳಿಗ್ಗೆ ಸೇವೆಗಳನ್ನು ಮತ್ತು ಹರಕೆಗಳನ್ನು ಒಪ್ಪಿಸಲಾಯಿತು. ಅಪರಾಹ್ನ ಗಡಿಗೆ ಬಿಂದು ಒಪ್ಪಿಸಿ ಬಳಿಕ ಅನ್ನಸಂತರ್ಪಣೆ ನಡೆಯಿತು.

ಪುತ್ತೂರಿನಲ್ಲಿ ನಡೆದ ವಿರಾಟ್ ಭಜನಾ ಸತ್ಸಂಗ ಸಮಾವೇಶ : ಭಜಕರಿಂದ ತುಂಬಿಹೋಯಿತು ಸಭಾಂಗಣ

ಪ್ರಸಾದ್ ಬಲ್ನಾಡ್ಪುತ್ತೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಹಾಗೂ ಭಜನಾ ಸತ್ಸಂಗ ಸಮಾವೇಶ ಸಮಿತಿ2020 ಪುತ್ತೂರು ವತಿಯಿಂದ ಭಜನಾ ಸತ್ಸಂಗ ಸಮಾವೇಶ ಮತ್ತು ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ ಹಾಗೂ ಭಜನಾ ಸಂಕಿರ್ತನಾ ಮೆರವಣಿಗೆ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ

1908 ರಿಂದ ಇಂದಿನವರೆಗೆ ಭಾರತದ ಹಲವು ಸ್ಥಿತ್ಯಂತರಗಳನ್ನು ಕಂಡ 111 ವರ್ಷದ ಹಿರಿಯಜ್ಜಿಯಲ್ಲಿ ಇನ್ನೂ ಕುಂದಿಲ್ಲ ಮತದಾನದ…

ದಿನವಿಡೀ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿ ಇರುವ ಯುವಜನತೆಯು ಮತದಾನದಿಂದ ವಿಮುಖವಾಗುತ್ತಿರುವ ಈ ಸಂದರ್ಭದಲ್ಲಿ 111 ವಯಸ್ಸಿನ ಅಜ್ಜಿಯೊಬ್ಬರು ನವೋತ್ಸಾಹದಿಂದ ಮತಚಲಾಯಿಸಿದ್ದಾರೆ.ಇವತ್ತು ನವದೆಹಲಿಯಲ್ಲಿ ಕೇಜ್ರಿವಾಲ್ ಮತ್ತು ಕಾಂಗ್ರೆಸ್- ಬಿಜೆಪಿಗಳ ನಡುವೆ

ಸವಣೂರು: ಪಂಚಾಯತ್ ರಾಜ್ ಮತ್ತು ಸ್ವಸಹಾಯ ಸಂಘಗಳ ಒಗ್ಗೂಡುವಿಕೆ ,ಮಾಹಿತಿ ಕಾರ್ಯಗಾರ

ಸವಣೂರು: ಪಂಚಾಯತ್ ರಾಜ್ ಮತ್ತು ಸ್ವಸಹಾಯ ಸಂಘಗಳ ಒಗ್ಗೂಡುವಿಕೆ ,ಮಾಹಿತಿ ಕಾರ್ಯಗಾರಉದ್ಘಾಟನೆಸವಣೂರು: ಸವಣೂರು ಗ್ರಾಮ ಪಂಚಾಯತ್ ನ ಕುಮಾರದಾರ ಸಭಾಂಗಣದಲ್ಲಿ ಪಂಚಾಯತ್ ರಾಜ್ ಸಂಸ್ಥೆ-ಸ್ವಸಹಾಯ ಸಂಘಗಳ ಒಗ್ಗೂಡಿಸುವಿಕೆ ದೃಷ್ಟಿಯಿಂದ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಮತ್ತು

ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ : ಅವಿಭಜಿತ ದಕ್ಷಿಣಕನ್ನಡ ಮುಂಚೂಣಿಯಲ್ಲಿ

ಕೋಲಾರನಗರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ 2ನೇ ದಿನ ವಿವಿಧ 17 ಸ್ಪರ್ಧೆಗಳ ವಿಜೇತರಾದವರ ಹೆಸರು ಪ್ರಕಟಿಸಲಾಯಿತು. ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಅವಿಭಜಿತ ದಕ್ಷಿಣಕನ್ನಡ 9 ಪಂದ್ಯಗಳಲ್ಲಿ ಮುಂಚೂಣಿ ಯನ್ನು ಕಾಯ್ದುಕೊಂಡಿದೆ.ಕನ್ನಡ ಭಾಷಣ

ಭಜನಾ ಸತ್ಸಂಗ ಸಮಾವೇಶದಲ್ಲಿ ಶೈಕ್ಷಣಿಕ ಸ್ಟಾಲ್ ಉದ್ಘಾಟನೆ

ಶಾಸಕರಿಂದ ಉದ್ಘಾಟನೆಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ವಠಾರದಲ್ಲಿ ನಡೆಯುತ್ತಿರುವ ಭಜನಾ ಸತ್ಸಂಗ ಸಮಾವೇಶ ದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಯ ಮಾಹಿತಿಯನ್ನು ಒಳಗೊಂಡ ಶೈಕ್ಷಣಿಕ ಸ್ಟಾಲ್ ನ್ನು ಪುತ್ತೂರು ಶಾಸಕರಾದ ಮಾನ್ಯಸಂಜೀವ ಮಠಂದೂರು ಇವರು

ಕಡಬ:ಆಸಿಡ್ ದಾಳಿ ಪ್ರಕರಣ: ಪೊಲೀಸರಿಂದ ಕರ್ತವ್ಯ ಲೋಪ, ಕಡಬ ಎಎಸೈ ಅಮಾನತು

ಕಡಬ:ಆಸಿಡ್ ದಾಳಿ ಪ್ರಕರಣ: ಪೊಲೀಸರಿಂದ ಕರ್ತವ್ಯ ಲೋಪ, ಕಡಬ ಎಎಸೈ ಅಮಾನತುಕಡಬ : ಕೋಡಿಂಬಾಳದಲ್ಲಿ ಮಹಿಳೆ ಮತ್ತು ಮಗುವಿನ ಮೇಲೆ ಆಸಿಡ್  ಎರಚಿದ್ದ ಪ್ರಕರಣದಲ್ಲಿ ಕಡಬ ಪೊಲೀಸರು  ಕರ್ತವ್ಯ ಲೋಪ ಎಸಗಿದ್ದಾರೆ ಎಂದು  ಪುತ್ತೂರು  ಉಪ ವಿಭಾಗದ ಡಿವೈಎಸ್‌ಪಿ  ದಿನಕರ ಶೆಟ್ಟಿಯವರು  ದಕ್ಷಿಣ

ಇಂದು (ಫೆ.8) ಇದ್ಪಾಡಿಯಲ್ಲಿ ಸಾರ್ವಜನಿಕ ಶ್ರೀ ದುರ್ಗಾಪೂಜೆ, ಸನ್ಮಾನ ಕಾರ್ಯಕ್ರಮ, ಸಾಂಸ್ಕೃತಿಕ ವೈವಿಧ್ಯ

ಇಂದು (ಫೆ.8) ಇದ್ಪಾಡಿಯಲ್ಲಿ ಸಾರ್ವಜನಿಕ ಶ್ರೀ ದುರ್ಗಾಪೂಜೆ, ಸನ್ಮಾನ ಕಾರ್ಯಕ್ರಮ, ಸಾಂಸ್ಕೃತಿಕ ವೈವಿಧ್ಯಪುತ್ತೂರು: ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಶ್ರೀ ಶಿರಾಡಿ ದೈವಸ್ಥಾನ ಇದ್ಪಾಡಿ ಮಂಜಕೊಟ್ಯ ಇದರ ವಾರ್ಷಿಕ ಮಾರಿ ನೇಮೋತ್ಸವದ ಪ್ರಯುಕ್ತ ಶ್ರೀ ಶಿರಾಡಿ ಭಕ್ತವೃಂದ

ಪಾಲ್ತಾಡಿನ ಕ್ರಿಕೆಟ್ ಇತಿಹಾಸದ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಲಿದೆ T10 ಚಾಂಪಿಯನ್ಸ್ ಟ್ರೋಫಿ

Fixturesಸುಳ್ಯ : ಪಾಲ್ತಾಡಿನ ಕ್ರಿಕೆಟ್ ಇತಿಹಾಸದ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಲಿದೆ T10 ಚಾಂಪಿಯನ್ಸ್ ಟ್ರೋಫಿ ಪಂದ್ಯಾಕೂಟ.‌ ಯಾವುದೇ ಪ್ರವೇಶ ಶುಲ್ಕವಿಲ್ಲದೆ ಹಣದಾಸೆಯನ್ನು ಬದಿಗಿಟ್ಟು,ಕ್ರಿಕೆಟ್ ಗೆ ಅದ್ಭುತ ಗೌರವ ಸಲ್ಲಿಸಿದ ಪಾಲ್ತಾಡಿನ New Brothers ಕ್ರಿಕೆಟ್ ಸಂಸ್ಥೆ.

ಇಂದು ಭಜನಾ ಸತ್ಸಂಗ ಸಮಾವೇಶ : ಸಿದ್ಧತೆ ಪೂರ್ಣ

ಇಂದು ಭಜನಾ ಸತ್ಸಂಗ ಸಮಾವೇಶ : ಸಿದ್ಧತೆ ಪೂರ್ಣಮುಖ್ಯ ವೇದಿಕೆಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಫೆ.8ರಂದು ನಡೆಯಲಿದೆ.ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದ್ದು,ಈಗಾಗಲೇ ಡಾ.ಡಿ.ವೀರೇಂದ್ರ ಹೆಗ್ಗಡೆಯಾದಿಯಾಗಿ ಎಲ್ಲಾ ಪ್ರಮುಖರು ಸ್ಥಳಕ್ಕೆ