ಪಾಲ್ತಾಡಿನ ಕ್ರಿಕೆಟ್ ಇತಿಹಾಸದ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಲಿದೆ T10 ಚಾಂಪಿಯನ್ಸ್ ಟ್ರೋಫಿ

Fixtures

ಸುಳ್ಯ : ಪಾಲ್ತಾಡಿನ ಕ್ರಿಕೆಟ್ ಇತಿಹಾಸದ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಲಿದೆ T10 ಚಾಂಪಿಯನ್ಸ್ ಟ್ರೋಫಿ ಪಂದ್ಯಾಕೂಟ.‌ ಯಾವುದೇ ಪ್ರವೇಶ ಶುಲ್ಕವಿಲ್ಲದೆ ಹಣದಾಸೆಯನ್ನು ಬದಿಗಿಟ್ಟು,ಕ್ರಿಕೆಟ್ ಗೆ ಅದ್ಭುತ ಗೌರವ ಸಲ್ಲಿಸಿದ ಪಾಲ್ತಾಡಿನ New Brothers ಕ್ರಿಕೆಟ್ ಸಂಸ್ಥೆ.


Ad Widget

Ad Widget

Ad Widget

Ad Widget
Ad Widget

Ad Widget
Royal Boys Adkar

10 ಓವರಿನ ಪಂದ್ಯಾಕೂಟದ ಮೂಲಕ ಸುಳ್ಯ-ಪುತ್ತೂರು ತಾಲೂಕಿನ ಅಂಡರ್ ಕ್ರಿಕೆಟ್ ಇತಿಹಾಸ ನಿರ್ಮಾಣಕ್ಕೆ ಮುಂದಾಗಿದೆ.


Ad Widget
Mornig Star Sullia

ಹೀಗಿದೆ ವಿವರ

ಟಿ10 ಚಾಂಪಿಯನ್ಸ್ ಟ್ರೋಫಿ ನ್ಯೂ ಬ್ರದರ್ಸ್ ಪಾಲ್ತಾಡ್ ಹಾಗೂ ಗಲ್ಫ್ ಬ್ರದರ್ಸ್ ಸಾರಥ್ಯದಲ್ಲಿ ದಿನಾಂಕ 09-02-2020 ರಂದು ಆಹ್ವಾನಿತ 8 ತಂಡಗಳ ಟಿ10 ಚಾಂಪಿಯನ್ಸ್ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಸ್ಥಳ:ಸರಕಾರಿ ಶಾಲಾ ಕ್ರೀಡಾಂಗಣ, ಮಣಿಕ್ಕಾರ

Ashirvad Alekkady

ಪ್ರಥಮ ಬಹುಮಾನ* ರೂ. 7,000/- ಹಾಗೂ ಶಾಶ್ವತ ಫಲಕ *ದ್ವಿತೀಯ ಬಹುಮಾನ* ರೂ. 4,000/- ಹಾಗೂ ಶಾಶ್ವತ ಫಲಕ ಹಾಗೂ ಪಂದ್ಯಾಕೂಟದ ವೈಯುಕ್ತಿಕ ಬಹುಮಾನಗಳು

Asthra Paichar

ಭಾಗವಹಿಸುವ ತಂಡಗಳು

1.ನ್ಯೂ ಬ್ರದರ್ಸ್ ಪಾಲ್ತಾಡ್ 2.ಮಾರ್ನಿಂಗ್ ಕ್ರಿಕೆಟರ್ಸ್ ಸುಳ್ಯ 3.ನ್ಯೂ ಫ್ಲಾಶ್ ಬೆಳ್ಳಾರೆ 4.ಗರುಡ ಚೊಕ್ಕಾಡಿ 5.ರೋಯಲ್ ಬಾಯ್ಸ್ ಅಡ್ಕಾರ್ 6.ನ್ಯೂ ಗೇಮ್ಸ್ ಮಾಡಾವು 7.ಅಸ್ತ್ರ ಪೈಚಾರ್ 8.ಆಶಿರ್ವಾದ್ ಅಲೆಕ್ಕಾಡಿ

Garuda Chokkady
New Brothers Palthad
New Flash BellareNew Games Madavu
error: Content is protected !!
Scroll to Top
%d bloggers like this: