Bigg Boss: ಬಿಗ್ ಬಾಸ್ ರವಿ ಬೆಳಗೆರೆ ಕುರಿ ಪ್ರತಾಪ್ ಗೆ ಮಾಡಿದ ತಮಾಷೆ
ಆ ದಿನ ರವಿ ಬೆಳಗೆರೆ ಬಿಗ್ ಬಾಸ್ ಮನೆಗೆ ಮೂರನೆಯವರಾಗಿ ಕೋಟು ಹಾಕ್ಕೊಂಡು, ಅರ್ಧ ವಾಲ್ಕೊಂಡು ಒಳಕ್ಕೆ ಹೊರಟಿದ್ದರು. ಜಾರು ಬಾಗಿಲ ಒಳಗೆ ಅಡಿಯಿಟ್ಟಾಗ ಅವರಿಗೆ ಸಿಕ್ಕಿದ್ದು ಕುರಿ. ಅಲಿಯಾಸ್ ಕುರಿ ಪ್ರತಾಪ್. ಉದಯ ಟಿವಿ ಯ ಕುರಿಗಳು ಸಾರ್ ಕುರಿಗಳು ಕಾರ್ಯಕ್ರಮದ ಮೂಲಕ ಫೇಮಸ್ ಆದವರು ಕುರಿ!-->…