ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನ ಜನಪ್ರಿಯ ಜೋಡಿಹಕ್ಕಿ !! | ಪ್ರತಿಜ್ಞೆ ವಿನಿಮಯದ ಮೂಲಕ ವಿವಾಹವಾದ ಫರ್ಹಾನ್…
ಬಾಲಿವುಡ್ ನ ಜೋಡಿಹಕ್ಕಿಯೊಂದು ಇದೀಗ ಹಸೆಮಣೆಯೇರಿದೆ. ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ನಟಿ,ಗಾಯಕಿ ಶಿಬಾನಿ ದಾಂಡೇಕರ್ ಅವರು ಮನೆಯವರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಎಲ್ಲರಂತೆ ಸಾಂಪ್ರದಾಯಿಕವಾಗಿ ಮರಾಠಿ ಮತ್ತು ಮುಸ್ಲಿಂ ಪದ್ಧತಿಯಂತೆ ಹಸೆಮಣೆ ಏರದೆ,!-->!-->!-->…