ರೂಪೇಶ್ ಶೆಟ್ಟಿ ಈಗ ‘ಮಂಕು ಭಾಯ್’ | ಇಲ್ಲಿದೆ ನೋಡಿ ಹೊಸ ಗೆಟ್ ಅಪ್
ವಿಭಿನ್ನ ಶೀರ್ಷಿಕೆಯ ' ಮಂಕು ಭಾಯ್ ಫಾಕ್ಸಿ ರಾಣಿ ' ಎಂಬ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕರಾಗಿ ನಟಿಸಿದ್ದಾರೆ. ಮಂಗಳೂರಿನ ಪ್ರತಿಭಾನ್ವಿತ ಯುವ ಸಿನಿಮಾ ಉತ್ಸಾಹಿಗಳ ತಂಡ ಸೇರಿ ತಯಾರಿಸಿದ ಈ ಚಿತ್ರ ಸೆನ್ಸಾರ್ ಪಾಸ್ ಆಗಿ ರಿಲೀಸ್ ಗೆ ಸಜ್ಜಾಗಿದೆ.
ಇದರಲ್ಲಿ ರೂಪೇಶ್!-->!-->!-->…