ಅರೇ! ಅಭಿಷೇಕ್ ಅಂಬರೀಷ್ ಮದುವೆಯಾಗುವ ಅವಿವಾ ಬಿದ್ದಪ್ಪಗೆ ಇದು ಎರಡನೇ ಮದುವೆನಾ?
ಇತ್ತೀಚೆಗಷ್ಟೆ ಎಂಗೇಜ್ಮೆಂಟ್ ಮಾಡಿಕೊಂಡ ಅಭಿಷೇಕ್ ಅಂಬರೀಷ್ ಅವರ ಭಾವಿ ಪತ್ನಿ ಅವಿವಾ ಬಿದ್ದಪ್ಪ ಇದೀಗ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹೌದು! ಅವಿವಾ ದೊಡ್ಡ ಉದ್ಯಮಿಯಾದ ಪ್ರಸಾದ್ ಬಿದ್ದಪ್ಪರ ಮಗಳಂತೆ, ಅವಿವಾ ಕೂಡ ಫ್ಯಾಷನ್ ಡಿಸೈನರ್ ಆಗಿ, ಉದ್ಯಮಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರಂತೆ.!-->…