“ಅವರನ್ನು ಸೆರೆ ಹಿಡಿಯಲು ಬೆಳಗ್ಗೆವರೆಗೆ ಕಾದು ಕುಳಿತಿದ್ದೆವು”- ಉಗ್ರರನ್ನು ಗ್ರಾಮಸ್ಥರು ಬಂಧಿಸಿದ ಕಥೆ…
ಶ್ರೀ ನಗರ: ನಿನ್ನೆ ಎಲ್ ಇಟಿ ಯ ಇಬ್ಬರು ಭಯೋತ್ಪದಕರನ್ನು ಗ್ರಾಮಸ್ಥರು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದರು.
ಹಿಂದೆಯೆಲ್ಲ ಜಮ್ಮು ಹಾಗೂ ಕಾಶ್ಮೀರಗಳಲ್ಲಿ ಸೈನಿಕರಷ್ಟೇ ಭಯೋತ್ಪದಕರನ್ನು ಬಂಧಿಸುತ್ತಿದ್ದರು. ಆದರೆ ಈಗ ರಿಯಾಸಿ ಜಿಲ್ಲೆಯ ಗ್ರಾಮಸ್ಥರು ಭಯೋತ್ಪಾದಕರನ್ನು ಹಿಡಿದು!-->!-->!-->…