ಮಗು ಅತ್ತಿದ್ದಕ್ಕೆ ಕ್ರೂರಿಯಾದಳು ತಾಯಿ |ಮಾತೃ ವಾತ್ಸಲ್ಯವಿಲ್ಲದೆ 27 ದಿನದ ಮಗುವನ್ನೇ ಗೋಡೆಗೆ ಬಡಿದು ಕೊಂದ ಪಾಪಿ ತಾಯಿ
ಎಂತಹ ಕ್ರೂರ ಘಟನೆ ನಡೆದಿದೆ ಎಂದರೆ ಇಂತಹ ತಾಯಿಯೂ ಇರುವಳೇ ಎಂಬುದು ಪ್ರಶ್ನೆಯಾಗಿಯೇ ಉಳಿಯುವಂತೆ ಮಾಡಿದೆ.ಅನಾರೋಗ್ಯದ ಶಿಶು ತನ್ನ ಮುಂದಿನ ಅಧ್ಯಯನಕ್ಕೆ ಹಾನಿಯಾಗುತ್ತದೆ ಎಂದು ಮಗುವನ್ನು ಕೊಲ್ಲಲು ನಿರ್ಧರಿಸಿದ ಮಹಾ ತಾಯಿ.ಹೌದು.27 ದಿನದ ಗಂಡು ಮಗುವಿನ ತಲೆಯನ್ನು ಗೋಡೆಗೆ ಬಡಿದು!-->…