Browsing Category

ಸಾಮಾನ್ಯರಲ್ಲಿ ಅಸಾಮಾನ್ಯರು

ಪ್ರೀತಿಯಿಂದ ಸಾಕಿದ ಮಗಳನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ !! | ಬಡತನದಿಂದ ಬೆಂದು ಹೋಗಿ ತಮ್ಮ…

ಕೆಲವರಿಗೆ ಜೀವನ ಹಾಲು-ಜೇನಿನಂತೆ ಇದ್ದರೆ, ಇನ್ನೂ ಕೆಲವರಿಗೆ ಬೇವಿನಂತಿರುತ್ತದೆ. ಮುಂದಿನ ದಿನಗಳಿಗೆ ಬೇಕೆಂದು ಕೂಡಿಡುವವರ ಮಧ್ಯೆ ಇಂದಿಗೆ ಆಗಬೇಕಲ್ಲವೇ ಎಂದು ಒಂದೊತ್ತು ಊಟಕ್ಕೆ ಪರದಾಡುವವರು ಅದೆಷ್ಟೋ ಮಂದಿ. ಈ ಬಡತನ ಮುಗ್ಧ ಹೃದಯಗಳ ಪ್ರಾಣವನ್ನೇ ಹಿಂಡಿದೆ. ಹೌದು. ಮಗಳೇ ನನಗೆಲ್ಲಾ

ನಿಜವಾಯಿತೇ ಕೋಡಿಮಠದ ಸ್ವಾಮೀಜಿಯ ಭವಿಷ್ಯ ??| ವಿಶ್ವದ ಭೂಪಟದಲ್ಲಿ ಮಾಯವಾಗಲಿರುವ ರಾಷ್ಟ್ರ ಉಕ್ರೇನ್ ದೇಶವೇ!!

ನುಡಿದಂತೆ ನಡೆಯುವ ಕೋಡಿ ಮಠದ ಸ್ವಾಮೀಜಿಯ ಮಾತು ಮತ್ತೊಮ್ಮೆ ನಿಜವಾಗಿದೆ.ದೇಶವೊಂದು ವಿಶ್ವದ ಭೂಪಟದಿಂದ ಮಾಯವಾಗಲಿದೆ ಎಂದು ಭವಿಷ್ಯ ಹೇಳಿದ್ದು, ಈ ಮಾತು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ಸಂಬಂಧಿಸಿದೆ. ಈ ವರ್ಷದ ಆರಂಭದಲ್ಲಿ ಶ್ರೀಗಳು, ಚಿಕ್ಕಬಳ್ಳಾಪುರದ ಖಾಸಗಿ ಕಾರ್ಯಕ್ರಮದಲ್ಲಿ

ಹೊಸ ಕಾರು ಖರೀದಿಸಿ ಲಾಂಗ್ ಡ್ರೈವ್ ಹೋಗುತ್ತಿದ್ದ ಲೇಡಿ ಗ್ಯಾಂಗ್ ಮಾಡುತ್ತಿದ್ದದ್ದು ಮಾತ್ರ ಕಳ್ಳತನ !! | ಕಾರಲ್ಲೇ…

ಬೆಂಗಳೂರು : ಹೊಸ ಕಾರು ಖರೀದಿಸಿದ ಮೇಲೆ ಲಾಂಗ್ಡ್ರೈವ್ ಹೋಗೋದು ಸಾಮಾನ್ಯ. ಆದ್ರೆ ಈ ಖತರ್ನಾಕ್ ಲೇಡಿ ಗ್ಯಾಂಗ್ ತಮ್ಮ ಶೋಕಿಗಾಗಿ ಕಾರು ಖರೀದಿಸಿ ಕಳ್ಳತನ ಮಾಡುತ್ತಿದ್ದು,ಬೆಂಗಳೂರಿನ ದೇವನಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತೆಲಂಗಾಣ ರಾಜ್ಯದ ಪ್ರಕಾಶಂ ಜಿಲ್ಲೆಯಸುಮಲತಾ (24), ಅಂಕಮ್ಮ

ಬಲು ಅಪರೂಪ ನಮ್ ಜೋಡಿ | 38 ಇಂಚು ಎತ್ತರದ ವರನಿಗೆ 5.3 ಅಡಿ ಎತ್ತರದ ವಧು !!|ದೇವರೇ ಒಂದು ಮಾಡಿದ ಈ ಜೋಡಿಯ ಹಿಂದಿರುವ…

ದೇವರ ಇಚ್ಛೆಯನ್ನು ಬಲ್ಲವರು ಯಾರು ಅಲ್ವಾ? ಅವನು ನಡೆದಂತೆ ನಮ್ಮ ಬದುಕು. ಹೀಗೆ ಯಾರ ಜೀವನದಲ್ಲಿ ಯಾರು ಇರಬೇಕು ಎಂಬುದನ್ನು ಆತ ನಿರ್ಧಾರಿಸುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.ಹೌದು. ಇಲ್ಲೊಂದು ವಿಶೇಷವಾದ ಮದುವೆ ನಡೆದಿದ್ದು,ಎತ್ತರದ ಹುಡುಗಿಗೆ ಕುಳ್ಳನೆಯ ಹುಡುಗ. ನೀಲಗುಂದ ಗ್ರಾಮದ

ಈ ಮಹಿಳೆಗೆ ದೆವ್ವದ ಮೇಲೆ ಪ್ರೀತಿ ಆಗಿದೆಯಂತೆ !! | ಸದ್ಯದಲ್ಲೇ ಆ ಭೂತದ ಜೊತೆ ದಾಂಪತ್ಯ ಜೀವನಕ್ಕೆ…

ಪ್ರಪಂಚ ಎಷ್ಟು ವಿಚಿತ್ರ ಅಂದ್ರೆ ಇಲ್ಲಿ ಏನೇನು ನಡೆಯುತ್ತೆ ಅನ್ನೋದನ್ನೇ ಊಹಿಸಲು ಸಾಧ್ಯವಿಲ್ಲ ಬಿಡಿ.ಸಾಮಾನ್ಯವಾಗಿ ಒಬ್ಬ ಎಷ್ಟೇ ಧೈರ್ಯವಾದಿ ಆದರೂ ಭೂತ, ಪ್ರೇತಗಳಿಗೆ ಹೆದರುವುದು ಖಂಡಿತ. ಆದ್ರೆ ಇಲ್ಲೊಬ್ಬಳು ಏನು ಮಾಡಿದ್ದಾಳೆ ಗೊತ್ತೇ? ಕೇಳಿದ್ರೇನೇ ಮೈ ಜುಮ್ ಅನುಸುವಾಗ ಈಕೆ ಕ್ಯಾರೇ

ಸಾಕು ನಾಯಿಗೆ ಸೀಮೆಎಣ್ಣೆ ಸುರಿದು ಸಜೀವವಾಗಿ ದಹನ ಮಾಡಿದ ಪಾಪಿ|ನೆರೆಹೊರೆಯವರ ಆರೋಪದ ಮೇರೆಗೆ ಪೊಲೀಸರಿಂದ ಪ್ರಕರಣ ದಾಖಲು

ಮಾನವೀಯತೆಯೇ ಇಲ್ಲದಂತೆ ಸಾಕು ನಾಯಿಗೆ ಸೀಮೆಎಣ್ಣೆ ಸುರಿದು ಸಜೀವವಾಗಿ ದಹನ ಮಾಡಿದ ಕೇರಳದ ವ್ಯಕ್ತಿಯ ವಿರುದ್ಧ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚೇಲಕ್ಕರದ ಚಕ್ಕನಪಾಡಿ ಮೂಲದ ಪುರುಷೋತ್ತಮನ್ (47)ಎಂಬುವವರು ಈ ಕೃತ್ಯ ಎಸಗಿದವರಾಗಿದ್ದು, ಇವರ ವಿರುದ್ಧ ಸಾಕು ನಾಯಿಯನ್ನು ಕೊಂದ

ನಾಲ್ಕು ಲಕ್ಷ ಸಾಲವನ್ನು ಕೇವಲ ಎರಡೇ ವರ್ಷದಲ್ಲಿ ತೀರಿಸಿದ ಮಹಿಳೆ| ತಾನು ಅನುಸರಿಸಿದ ಮಾರ್ಗವನ್ನು ಡೀಟೇಲ್ ಆಗಿ…

ಜೀವನ ನಡೆಸಬೇಕಂದ್ರೆ ಸಾಲ ಅಗತ್ಯ ಎಂಬಂತಾಗಿದೆ ಈ ಕಾಲದಲ್ಲಿ.ಲೋನ್ ಪಡೆಯುವಾಗ ಪ್ರತಿಯೊಬ್ಬರೂ ಖುಷಿಯಿಂದ ಸ್ವೀಕರಿಸುತ್ತಾರೆ.ಆದ್ರೆ ಅದರ ನೋವು ತಿಳಿಯೋದು ಮರುಪಾವತಿ ಮಾಡುವಾಗ. ಸ್ವಲ್ಪ ಸಾಲವಾದರೂ ಅದನ್ನು ತೀರಿಸುವಷ್ಟೊತ್ತಿಗೆ ಸಮಯವೇ ಕಳೆದು ಹೋಗಿರುತ್ತೆ. ಹೀಗೆ ಸಾಲದ ಭಾದೆಯಿಂದ ಹೊರಬರಲು

ಬುಟ್ಟಿ ತುಂಬಾ ಚಿಲ್ಲರೆ ಹಣವನ್ನು ಶೋರೂಮ್ ಗೆ ನೀಡಿ ತನ್ನ ಕನಸಿನ ಸ್ಕೂಟರನ್ನು ಖರೀದಿಸಿದ ಪುಟ್ಟ ಅಂಗಡಿಯ ಮಾಲೀಕ!

ಪುಟ್ಟ ಅಂಗಡಿಯ ಮಾಲೀಕನೊಬ್ಬ ತನ್ನ ದುಡಿಮೆಯ ಹಣದಲ್ಲಿ ಉಳಿತಾಯ ಮಾಡಿ ಕಾಸು ಕೂಡಿಟ್ಟು ಬ್ರಾಂಡ್ ಮೊಬಿಲಿಟಿ ಸ್ಕೂಟರನ್ನು ಖರೀದಿಸಿದ್ದಾರೆ. ಅದು ಕೂಡಾ ಹೇಗೆ ಅಂತೀರಾ ? ಎಲ್ಲವೂ ನಾಣ್ಯಗಳ ಮೂಲಕ. ಮೂರು ನಾಲ್ಕು ಬುಟ್ಟಿಯಲ್ಲಿ ಚಿಲ್ಲರೆ ಕಾಸನ್ನು ಶೋರೂಮ್ ಗೆ ನೀಡಿ, ಗಾಡಿಯೊಂದನ್ನು