ತಾಯಿಯನ್ನು ಮನೆಗೆ ಕರೆದುಕೊಂಡ ಮಗ : ಪತ್ನಿಯಿಂದ ತಗಾದೆ | ತಾಯಿಯೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಮಗ
ಬೆಂಗಳೂರು : ಪುತ್ರನೊಬ್ಬ ವಯಸ್ಸಾದ ತಾಯಿಯನ್ನು ಮನೆಗೆ ಕರೆದುಕೊಂಡು ಬಂದ ಹಿನ್ನೆಲೆಯಲ್ಲಿ ಪತ್ನಿ ತಗಾದೆ ತೆಗೆದ ಕಾರಣದಿಂದ ಮನನೊಂದು ತಾಯಿ ಹಾಗೂ ಪುತ್ರ ನೇಣಿಗೆ ಶರಣಾಗಿರುವ ದುರ್ಘಟನೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು!-->!-->!-->…