ವಿದ್ಯಾರ್ಥಿನಿಯರ ಬಿಗ್ ಫೈಟ್ | ನಡುರಸ್ತೆಯಲ್ಲಿ ಜುಟ್ಟು ಹಿಡಿದು, ಹೊಡಿಮಗ ಹೊಡಿಮಗ ಎಂದ ಬಾಲಕಿಯರು!
ಜಗಳ, ಮುನಿಸು, ಕೋಪ ಬಾಲ್ಯದ ದಿನಗಳಲ್ಲಿ ಸಾಮಾನ್ಯ. ಹಾಗೆನೇ ಬಾಲ್ಯದಿಂದ ಕೌಮಾರ್ಯಕ್ಕೆ ತಲುಪಿದಾಗ, ಇನ್ನೂ ಹೆಚ್ಚಾಗಬಹುದು ಅಥವಾ ಕಡಿಮೆನೂ ಆಗಬಹುದು. ಈ ಶಾಲಾ ದಿನಗಳಲ್ಲಿ ಈ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೆಲವೊಂದು ವಿಷಯದಲ್ಲಿ ಕೆಲವರ ಬಗ್ಗೆ ಕೋಪ ಬರಬಹುದು. ಅದನ್ನು ಸರಿಮಾಡಿಕೊಂಡು ಅಲ್ಲಿಯೇ!-->…