Browsing Category

ಬೆಂಗಳೂರು

ಏನೂ ಅರಿಯದ 3 ವರ್ಷದ ಕಂದನನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಂದ ತಾಯಿ | ನಂತರ ಆತ್ಮಹತ್ಯೆಗೆ ಯತ್ನ

ತಾಯಿಯೊಬ್ಬಳು ಕಳೆದ ತಿಂಗಳಷ್ಟೇ ತನ್ನ 4 ವರ್ಷದ ಮಗಳು ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ನಾಲ್ಕನೇ, ಮಹಡಿಯಿಂದ ಕೆಳಗೆ ಎಸೆದ ಕೃತ್ಯ ಮಾಸುವ ಮುನ್ನವೇ, ಈಗ ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ತಾಯಿ ತನ್ನ ಮೂರು ವರ್ಷದ ಮಗುವನ್ನು ಟಬ್‌ನಲ್ಲಿ ಮುಳುಗಿಸಿ ಕೊಂದಿದ್ದಾಳೆ. ನಂತರ ತಾನೂ ನೇಣಿಗೆ ಶರಣಾಗುವ

ಪ್ರಿಯತಮೆಯ ಚಿನ್ನದ ಆಸೆ ಈಡೇರಿಸಲು ಸರಕಾರಿ ಅಧಿಕಾರಿ ಮಾಡಿದ್ದೇನು ಗೊತ್ತಾ?

ಪ್ರೀತಿಯಲ್ಲಿ ಬಿದ್ದ ಪ್ರಿಯತಮ ಅದು ಕೂಡಾ ಸರಕಾರಿ ನೌಕರನೋರ್ವ ಸಾರ್ವಜನಿಕರ ದುಡ್ಡಿನ ಲಪಟಾಯಿಸಿ ತನ್ನ ಪ್ರೇಯಸಿಯನ್ನು ಖುಷಿಯಾಗಿರಿಸಿಟ್ಟಿದ್ದ. ಪ್ರಿಯತಮೆಯ ಚಿನ್ನದ ಆಸೆ ಪೂರೈಸಲು ಬಿಬಿಎಂಪಿ ಅಧಿಕಾರಿಯೊಬ್ಬ ಸಾರ್ವಜನಿಕರ ಹಣಕ್ಕೆ ಕನ್ನ ಹಾಕಿ ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.

ಸರಕಾರಿ ನೌಕರರೇ ನಿಮಗೊಂದು ಸಿಹಿ ಸುದ್ದಿ : ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ

ಸರಕಾರಿ ನೌಕರರಿಗೆ ಕೊನೆಗೂ ಗುಡ್ ನ್ಯೂಸ್ ದೊರಕಿದೆ. ತುಟ್ಟಿಭತ್ಯೆ ಹೆಚ್ಚಳವನ್ನು ಶೀಘ್ರದಲ್ಲೇ ಜಾರಿಗೊಳೊಸಲಾಗುತ್ತಿದೆ. ಸೆ.28 ರಂದು ತುಟ್ಟಿಭತ್ಯೆ ಹೆಚ್ಚಳದ ಅಧಿಕೃತ ಘೋಷಣೆ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಈ ಮೂಲಕ ಅಕ್ಟೋಬರ್ 1ರಿಂದ ನೌಕರರ ತುಟ್ಟಿಭತ್ಯೆ ಶೇ.38ಕ್ಕೆ ಏರಿಕೆಯಾಗಲಿದೆ.

ಗಂಡನ ಮನೆಯವರಿಗೆ ಫುಲ್ ಟಾರ್ಚರ್ ಕೊಟ್ಟ ನವವಿವಾಹಿತೆ | ಲಕ್ಷಗಟ್ಟಲೆ ಹಣದೊಂದಿಗೆ ಗ್ರೇಟ್ ಎಸ್ಕೇಪ್

ಎಲ್ಲಾ ಕಡೆ ವಿಚಾರಿಸಿ ಮದುವೆ ಆಗಿ ಸುಖ ಸಂಸಾರ ಮಾಡುವುದೆಂದರೆ ಒಂದು ಸವಾಲೇ ಸರಿ. ಅದರಲ್ಲಿ ಕೆಲವರು ಗೆಲ್ತಾರೆ. ಇನ್ನೂ ಕೆಲವರು ಸೋಲ್ತಾರೆ. ಇಲ್ಲೊಬ್ಬಳು ಖತರ್ನಾಕ್ ಹೆಣ್ಣು ಮದುವೆಯಾಗಿದ್ದೇ ಗಂಡನ ಮನೆಯನ್ನು ಲೂಟಿ ಮಾಡೋಕೆ ಅನ್ನೋ ರೀತಿಯಲ್ಲಿ ವರ್ತಿಸಿದ್ದಾರೆ. ಮದುವೆಯಾದ ಹೊಸದರಲ್ಲೇ,

ಮತ್ತೆ ಶುರುವಾಯ್ತು ಅಜಾನ್ ದಂಗಲ್ | ಸರಕಾರದ ಸುತ್ತೋಲೆಗೆ ಕ್ಯಾರೇ ಇಲ್ಲ, ಪ್ರತಿಭಟನೆಗೆ ಕರೆ

ಒಮ್ಮೆ ತಣ್ಣಗಾಗಿದ್ದ ಅಜಾನ್ ವಿವಾದ ಈಗ ಮತ್ತೆ ಮೇಲೇರಲು ಸಜ್ಜಾಗಿದೆ. ರಾಜ್ಯದಲ್ಲಿ ಮತ್ತೆ ಅಜಾನ್ ದಂಗಲ್ ಶುರುವಾಗಿದ್ದು, ಮಸೀದಿಗಳು ಧ್ವನಿ ವರ್ಧಕಗಳ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆಗಸ್ಟ್ 23 ರ ನಾಳೆಯಿಂದ ಮತ್ತೆ ಹೋರಾಟಕ್ಕೆ ಹಿಂದೂ ಸಂಘಟನೆಗಳು ನಿರ್ಧಾರ ಮಾಡಿದೆ.

ಮುಖ್ಯಮಂತ್ರಿಯ ಮಾಧ್ಯಮ ಸಂಯೋಜಕ, ಹಿರಿಯ ಪತ್ರಕರ್ತ ಹೊಳಿಮಠ ಹೃದಯಾಘಾತಕ್ಕೆ ಬಲಿ!!

ಹಿರಿಯ ಪತ್ರಕರ್ತ, ಮುಖ್ಯಮಂತ್ರಿ ಬೊಮ್ಮಾಯಿಯವರ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮೀ ಹೊಳಿಮಠ ಹೃದಯಾಘಾತದಿಂದ ನಿಧನರಾದರು. ಹೊಳಿಮಠ ಅವರು ಮುಂಜಾನೆ ವರ್ಕ್ ಔಟ್ ಮಾಡುವಾಗ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸುಳ್ಳು ಮಾಹಿತಿ ನೀಡಿ BPL ಕಾರ್ಡ್ ಪಡೆದವರಿಗೆ ಬಿಗ್ ಶಾಕ್: ಸರ್ಕಾರಿ ಸೌಲಭ್ಯ ಕಡಿತ

ಸುಳ್ಳು ಮಾಹಿತಿ ನೀಡಿ ಬಡವರ ಆಹಾರಗಳನ್ನು ಪಡೆದುಕೊಂಡಿರುವ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿರಿವ ಅನರ್ಹರನ್ನು ಇಲಾಖೆ ಪತ್ತೆ ಹಚ್ಚಲು ಪ್ರಾರಂಭ ಮಾಡಿದೆ. ಅಂತವರ ಕಾರ್ಡ್ ಗಳನ್ನು ರದ್ದುಪಡಿಸುತ್ತಿದೆ. ಈ ರೀತಿ ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದುಕೊಂಡವರ ವಿರುದ್ಧ ಕ್ರಿಮಿನಲ್ ಕೇಸ್

KEA ಯಿಂದ ಮಹತ್ವದ ಪ್ರಕಟಣೆ | ಸಿಇಟಿ ಆನ್‌ಲೈನ್ ದಾಖಲೆಗಳ ಪರಿಶೀಲನೆ ದಿನಾಂಕ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿಸಿ ಇಸಿ 2022ರ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ದಾಖಲಾತಿ ಪರಿಶೀಲನೆಯನ್ನು ಆನ್‌ಲೈನ್ ಮೂಲಕ ನಡೆಸಲು ಯೋಜಿಸಲಾಗಿದೆ. ಹಾಗಾಗಿ ದಾಖಲಾತಿ ಪರಿಶೀಲನೆ ಕೆಲಸ ಪ್ರಗತಿಯ ಹಂತದಲ್ಲಿದೆ. ಈ ಮೂಲಕ ಸುಮಾರು 1,71,000 ಅಭ್ಯರ್ಥಿಗಳು ಸೀಟು ಹಂಚಿಕೆ ಪ್ರಕ್ರಿಯೆಗೆ