Dakshina Kannada: ಕದ್ರಿ ಪಾರ್ಕಿನಲ್ಲಿ ವಿದ್ಯಾರ್ಥಿ ಜೋಡಿಯನ್ನು ಹಿಂದು-ಮುಸ್ಲಿಂ ಭಾವಿಸಿದ ಯುವಕರಿಂದ ಹಲ್ಲೆ;
Dakshina Kannada: ಯುವಕ ಯುವತಿ ಕದ್ರಿ ಪಾರ್ಕಿಗೆ ಬಂದಿದ್ದ ಸಮಯದಲ್ಲಿ ಯುವಕರ ಗುಂಪೊಂದು ಯುವ ಜೋಡಿಯನ್ನು ಹಿಂದು ಮುಸ್ಲಿಂ ಎಂದು ಭಾವಿಸಿ ಹಲ್ಲೆಗೈದಿರುವ ಕುರಿತು ವರದಿಯಾಗಿದೆ.
ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಗಳು ದೇರಳಕಟ್ಟೆಯ ಯೆನಪೋಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಮತ್ತು…