ಕಡಬ: ಧರ್ಮ ರಕ್ಷಾ ದಿವಸ್ ಕಾರ್ಯಕ್ರಮ
ಕಡಬ: ಮೂಲನಂಬಿಕೆಯ ಅಧಾರದಲ್ಲಿ ಮುನ್ನಡೆಯುತ್ತಿರುವ ಹಿಂದೂ ಧರ್ಮದಲ್ಲಿ ಕಠಿನ ಕಟ್ಟುಪಾಡುಗಳಿಲ್ಲ, ಇದರಿಂದಾಗಿ ಧರ್ಮದ ಮೇಲಿನ ಶ್ರದ್ಧೆ ಕಡಿಮೆಯಾಗಿದೆ. ಮಕ್ಕಳಿಗೆ ಎಳವೆಯಿಂದ ಸಂಸ್ಕಾರಯುತ ಧಾರ್ಮಿಕ ಶಿಕ್ಷಣ ನೀಡುವ ಮುಖಾಂತರ ಮತಾಂತರದAತಹ ಪಿಡುಗನ್ನು ದೂರವಾಗಿಸಬಹುದು ಎಂದು ಸುಬ್ರಹ್ಮಣ್ಯ!-->…