ಕಡಬ:ವಾಹನ ಡಿಕ್ಕಿ ಹೊಡೆದು ಮೃತಪಟ್ಟ ಕಾಡುಪ್ರಾಣಿ!! ಚಿರತೆ ಮರಿಯಂತೆಯೇ ಕಾಣುವ ಈ ಪ್ರಾಣಿ ಯಾವುದು!??
ಕಡಬ: ಚಿರತೆ ಮರಿಯನ್ನೇ ಹೋಲುವಂತಹ ಕಾಡುಪ್ರಾಣಿಯೊಂದು ವಾಹನದಡಿಗೆ ಬಿದ್ದು ಮೃತಪಟ್ಟ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೇ ಸ್ಟೇಷನ್ ಎಂಬಲ್ಲಿ ನಡೆದಿದೆ.
ಚಿರತೆ ಮರಿಯಂತೆಯೇ ಕಾಣುವ ಈ ಪ್ರಾಣಿ ಯಾವುದೆಂದು ಅರಣ್ಯ ಇಲಾಖೆಯ ಅಧಿಕಾರಿಗಳ ಪರಿಶೀಲನೆಯ ಬಳಿಕ!-->!-->!-->…