Browsing Category

ದಕ್ಷಿಣ ಕನ್ನಡ

ಮಂಗಳೂರು: ಕೆಲಕಾಲ ನಗರದ ಜನರನ್ನು ಕಾಡಿದ ಗ್ಯಾಸ್ ಲೀಕ್ ವಾಸನೆ !!

ಮಂಗಳೂರಿನ ಕಾರ್ ಸ್ಟ್ರೀಟ್, ಹಂಪನಕಟ್ಟೆ, ಪಾಂಡೇಶ್ವರ, ಕುದ್ರೋಳಿ, ಕೊಟ್ಟಾರ , ಮಂದಾರಬೈಲ್, ಕೊಂಚಾಡಿ, ಕದ್ರಿ, ಬಿಜೈ ಮೊದಲಾದೆಡೆಗಳಲ್ಲಿ ಗ್ಯಾಸ್ ಲೀಕ್ ಆದ ವಾಸನೆ ಬಂದಿದ್ದು, ಜನರು ಒಂದು ಕ್ಷಣ ಆತಂಕಕ್ಕೆ ಒಳಗಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ

ಸುಳ್ಯ:ಕುಕ್ಕರ್ ಸ್ಫೋಟಗೊಂಡು ಅಪಾಯದಿಂದ ಪಾರಾದ ಗೃಹಿಣಿ!! ಕುಕ್ಕರ್ ನಲ್ಲಿ ಅಡುಗೆ ಮಾಡುವ ಮುನ್ನ ಮಹಿಳೆಯರೇ ಎಚ್ಚರ

ಸುಳ್ಯ: ಮುಂಜಾನೆಯ ಉಪಹಾರಕ್ಕೆ ಕುಕ್ಕರ್ ನಲ್ಲಿ ಪಲಾವ್ ಇಟ್ಟು ಇನ್ನೇನು ವಿಷಲ್ ಆಗುವ ಹೊತ್ತಿಗಾಗಲೇ ಕುಕ್ಕರ್ ಸ್ಫೋಟಗೊಂಡಿದ್ದು, ಗೃಹಿಣಿಯೋರ್ವರು ಅಪಾಯದಿಂದ ಪಾರಾದ ಘಟನೆ ಸುಳ್ಯ ತಾಲೂಕಿನ ಕಳಂಜ ಎಂಬಲ್ಲಿಂದ ವರದಿಯಾಗಿದೆ. ಕಳಂಜ ನಿವಾಸಿ ವಾಸುದೇವ ಆಚಾರ್ಯ ಎಂಬವರ ಮನೆಯಲ್ಲಿ ಈ ಘಟನೆ

ದ.ಕ ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆ !! | ಬೆಳ್ಳಂಬೆಳಗ್ಗೆ ಸುರಿದ ಮಳೆಗೆ ಅಡಿಕೆ ಕೃಷಿಕರು ಕಂಗಾಲು

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ವಿವಿಧೆಡೆ ಇಂದು ಬೆಳಗ್ಗೆ ಅಕಾಲಿಕ ಮಳೆಯಾಗಿದ್ದು, ಅಡಿಕೆ ಕೃಷಿಕರು ತತ್ತರಗೊಂಡಿದ್ದಾರೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದ್ದು, ವಿಟ್ಲ, ಈಶ್ವರಮಂಗಲ, ಇಡಿದು ಮೊದಲಾದ ಕಡೆ ಮಳೆಯಾಗಿದೆ. ಅಡಕೆ ಕೃಷಿಕರ ಅಂಗಳದಲ್ಲಿ ಅಡಿಕೆ

ಕಬಕ ಗ್ರಾಮದ ಬೈಪದವು- ಮೂವಳ ಕಲ್ಕುಡ-ಕಲ್ಲುರ್ಟಿ ನೇಮೋತ್ಸವ

ಅನಾದಿ ಕಾಲದಿಂದ ಕಬಕ ಗ್ರಾಮದ ಮೂವಳ ಎಂಬಲ್ಲಿ ನೆಲೆಯಾಗಿದ್ದ ಕಲ್ಕುಡ-ಕಲ್ಲುರ್ಟಿ ವಾರ್ಷಿಕ ನೇಮೋತ್ಸವವು ಬೈಪದವು ಮನೆ ದಿವಂಗತ ಶ್ರೀ ಭೀಮ ಭಟ್ ಮಕ್ಕಳಾದ ಶ್ರೀ ಬಾಲಕೃಷ್ಣ ಭಟ್ ಹಾಗೂ ಶ್ರೀ ರಮೇಶ್ ಭಟ್ ಬೈಪದವು ಸೋದರರ ಮುಂದಾಳುತ್ವದಲ್ಲಿ ದಿನಾಂಕ 17.2.2022 ನೇ ಬುಧವಾರ ಸಂಪ್ರದಾಯಿಕವಾಗಿ

ಫೆ.22-ಫೆ.24 ಚೆನ್ನಾವರ ಉಳ್ಳಾಕುಲು ಕ್ಷೇತ್ರದಲ್ಲಿ ಪ್ರತಿಷ್ಠಾ ಮಹೋತ್ಸವ ಸಂಭ್ರಮ

ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ಗಡಿಗುತ್ತು ಶ್ರೀ ಉಳ್ಳಾಕುಲು ಮಾಡ, ಗ್ರಾಮದೈವ ಅಬ್ಬೆಜಲಾಯ ಹಾಗೂ ಸಪರಿವಾರ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಮಹೋತ್ಸವ ಫೆ. 22ರಿಂದ 24ರವರೆಗೆ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.ಫೆ.22ರಂದು ಸಂಜೆ ಕ್ಷೇತ್ರಕ್ಕೆ ತಂತ್ರಿಗಳ

ತೊಕ್ಕೊಟ್ಟು : ಮದುವೆ ಸಮಾರಂಭದಲ್ಲಿ ಯುವತಿಗೆ ಕಿರುಕುಳ| ಸಹೋದರನಿಂದ ಗೂಸಾ ತಿಂದ ಮೂವರು ಪೊಲೀಸರ ವಶಕ್ಕೆ

ಮಂಗಳೂರಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಯುವತಿಗೆ ಚುಡಾಯಿಸಿದ ಹಿನ್ನೆಲೆಯಲ್ಲಿ ಗಲಾಟೆ ನಡೆದ ಕಾರಣ ತಡೆಯಲು ಬಂದ ಪೊಲೀಸರ ಮೇಲೂ ಹಲೈಗೈದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಗುರುವಾರ ( ನಿನ್ನೆ) ಮಧ್ಯಾಹ್ನ ಮದುವೆ ಸಮಾರಂಭವೊಂದು

ಸತ್ತ ವಿಷಕಾರಿ ಹಾವುಗಳನ್ನು ಗಬಗಬನೇ ತಿಂದು ಮುಗಿಸುವ ಪುತ್ತೂರಿನ ಪುಳ್ಳಣ್ಣ!! ವಿಶೇಷ ಉರಗ ಪ್ರೇಮಿಯ ನಿಜಬಣ್ಣ…

ವಿಷ ಜಂತುಗಳನ್ನು-ಕೀಟಗಳನ್ನು ತಿನ್ನುವ ಜನಾಂಗವನ್ನು ಈ ಮೊದಲು ಕಂಡಿದ್ದರೂ ಅದು ಚೀನಾದಂತಹ ದೇಶದಲ್ಲಿ ಮಾತ್ರ. ಆದರೆ ಸದ್ಯ ಭಾರತವೇ ಬೆಚ್ಚಿ ಬೀಳುವಂತಹ ಒಂದು ಘಟನೆ ಬೆಳಕಿಗೆ ಬಂದಿದೆ. ವಿಷಕಾರಿ ಹಾವುಗಳನ್ನು ತಿನ್ನುವ ವ್ಯಕ್ತಿಯೊಬ್ಬ ಆಂಧ್ರಪ್ರದೇಶದಲ್ಲಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ

ಮಂಗಳೂರು:ಬುರ್ಖಾದ ಮರೆಯಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಬೀಳಲಿದೆಯೇ ಬ್ರೇಕ್!! ಸಾಮಾಜಿಕ ಜಾಲತಾಣದಲ್ಲಿ…

ಮಂಗಳೂರು:ಹಿಂದೂ ಯುವತಿಯರ ಓಡಾಟ, ಮೋಜು ಮಸ್ತಿಯ ಮೇಲೆ ನಿಗಾ ಇಡಲು ಹಿಂದೂ ಸಂಘಟನೆಗಳು ಒಟ್ಟಾಗಿರುವ ಬೆನ್ನಲ್ಲೇ ಮಂಗಳೂರಿನಲ್ಲಿ ಮುಸ್ಲಿಂ ಸಂಘಟನೆಯೊಂದು ತಮ್ಮ ಧರ್ಮದ ಯುವತಿಯರ ಬೆನ್ನು ಬಿದ್ದಿದೆ.ಬುರ್ಖಾದ ಮರೆಯಲ್ಲಿ ಇಲ್ಲಸಲ್ಲದ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗುವ ಯುವತಿಯರ ಮೇಲೆ ನಿಗಾ ಇಡಲು