ಅಡಿಕೆ ಬೆಳೆಗಾರರ ನೆರವಿಗೆ ಬಂದ ಧರ್ಮಸ್ಥಳ ಪ್ರಾ.ಕೃ.ಸ.ಸಂಘ | ಅಡಿಕೆಗೆ ಅಡಮಾನ ಸಾಲ ವ್ಯವಸ್ಥೆ
ಧರ್ಮಸ್ಥಳ : ಕೋರೋನಾದಿಂದ ತೊಂದರೆಗೆ ಒಳಗಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಧರ್ಮಸ್ಥಳದ ಸದಸ್ಯರ ದೈನಂದಿನ ಅಗತ್ಯಗಳನ್ನು ಪೂರೈಸಲು ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತೆ ಅಡಮಾನ ಸಾಲದ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ.
ಲಾಕ್ ಡೌನ್ ಅವಧಿ ಮುಗಿಯುವವರೆಗೆ ರೈತ ಸದಸ್ಯರ!-->!-->!-->…