Browsing Category

ಕೃಷಿ

ಅನ್ನದಾತನಿಗೆ ಇನ್ನು ಮುಂದೆ ದೊರೆಯಲಿದೆ ಗೌರವ ಡಾಕ್ಟರೇಟ್ | ಸಾಧನೆ ಮಾಡಿದ ರೈತನ ಮುಕುಟಕ್ಕೆ ಈ ಗೌರವ | ರಾಜ್ಯದ…

'ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ’ ಎಂಬ ನಾಣ್ಣುಡಿಯಂತೆ ಇಂದು ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದರೆ, ಇದಕ್ಕೆ ರೈತನ ಶ್ರಮದ ಬೆವರೇ ಮುಖ್ಯ ಕಾರಣ. ಇಂತಹ ರೈತನಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು. ರೈತನಿಗೆ

ಕೃಷಿ ಇಲಾಖೆಯ ಆತ್ಮಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿಆಹ್ವಾನ

ಪುತ್ತೂರು: 2021-22ನೇ ಸಾಲಿನಲ್ಲಿ ಕೃಷಿ ಇಲಾಖೆಯ ಆತ್ಮಯೋಜನೆಯಡಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಆತ್ಮ ಯೋಜನೆಯ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಅರ್ಹ ರೈತುಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿಗಳ ಆಯ್ಕೆಯ ಮಾನದಂಡಗಳಲ್ಲಿನ ಅಂಶಗಳನ್ನು ಸಮಾನಾಂತರವಾಗಿ ಆತ್ಮ

ಹೊಸ ಅಡಿಕೆಗೆ ಬಂಪರ್ ಬೆಲೆ ,ಏರಿಕೆಯ ಹಾದಿಯಲ್ಲೇ ಸಾಗಿದೆ ಧಾರಣೆ | ಬೆಳೆಗಾರ ಫುಲ್ ಖುಷ್…

ಚೌತಿ ಬಳಿಕ ಅಡಿಕೆಯ ಬೆಲೆ ನಿರೀಕ್ಷೆಗೂ ಮೀರಿ ಏರಿಕೆ ಕಂಡಿದೆ.ಸೆಪ್ಟೆಂಬರ್‌ ಅಂತ್ಯಕ್ಕೆ 500 ಆಗುವ ನಿರೀಕ್ಷೆ ಕೃಷಿಕರಲ್ಲಿ ಇತ್ತು.ಆದರೆ ಅದಕ್ಕೂ ಮುಂಚೆಯೇ ದಾಖಲೆಯ ಧಾರಣೆ ಹೊಸ ಅಡಿಕೆಗೆ ಸಿಕ್ಕಿದೆ. ಹೊಸ ಅಡಿಕೆ ಧಾರಣೆ ಸೆ.17ರ ಶುಕ್ರವಾರವೂ 505 ರೂಪಾಯಿಗೆ ಖರೀದಿಯಾಗಿದೆ. ಅಡಿಕೆ

ಹೊಸ ಅಡಿಕೆ ಧಾರಣೆ ರೂ.500 ಕ್ಕೆ ಖರೀದಿ

ಮಂಗಳೂರು ಚಾಲಿ ಹೊಸ ಅಡಿಕೆ ಧಾರಣೆ ನೆಗೆತವನ್ನು ಕಾಣುತ್ತಿದೆ.ಗುರುವಾರ ಕೆ.ಜಿ.ಗೆ ಐದು ನೂರಕ್ಕೆ ಖರೀದಿಯಾಗಿದೆ. ಕಳೆದ 1 ತಿಂಗಳ ಅವಧಿಯಲ್ಲಿ ಅಡಿಕೆಯ ಧಾರಣೆ ಕೆ.ಜಿಗೆ ರೂ. 40ರಷ್ಟು ಏರಿಕೆಯಾಗಿದೆ. ಮುಂದಿನ ವಾರ ಚಾಲಿ ಹೊಸ ಅಡಿಕೆಯ ಧಾರಣೆ ಇನ್ನಷ್ಟು ನೆಗೆತ ಕಾಣುವ ನಿರೀಕ್ಷೆ

ಐದು ನೂರರತ್ತ ಮುಖ ಮಾಡಿದ ಹೊಸ ಅಡಿಕೆ ಧಾರಣೆ

ಸವಣೂರು : ಮಂಗಳೂರು ಚಾಲಿ ಹೊಸ ಅಡಿಕೆ ಧಾರಣೆ ನೆಗೆತವನ್ನು ಕಾಣುತ್ತಿದೆ.ಸದ್ಯದ ಟ್ರೆಂಡ್ ಮುಂದುವರಿದರೆ ಈ ತಿಂಗಳಾಂತ್ಯಕ್ಕೆ ಕೆ.ಜಿ.ಗೆ ಐದು ನೂರರತ್ತ ಮುಖಮಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಪ್ರತೀ ಸೋಮವಾರ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಯ ಧಾರಣೆ ಏರಿಕೆ

ಕಡಬ : ಇಡಾಳದ ಅಡಿಕೆ ತೋಟದಲ್ಲಿ ಅಡಿಕೆ ಸುಳಿಕೊಳೆ ರೋಗ ಪತ್ತೆ : ಸಿ ಪಿ ಸಿ ಆರ್‌ ಐ ವಿಜ್ಞಾನಿಗಳ ತಂಡ ಭೇಟಿ

ಕಡಬ :ಕಡಬ ತಾಲೂಕಿನ ಪೆರಾಬೆ ಗ್ರಾಮ ಇಡಾಳದ ಅಡಿಕೆ ಬೆಳೆಗಾರ ಸುರೇಶ ಅವರ ತೋಟದಲ್ಲಿ ಮಹಾಳಿ (ಕಾಯಿ ಕೊಳೆರೋಗ), ಚೆಂಡೆ ಕೊಳೆರೋಗ ಮತ್ತು ಸುಳಿ ಕೊಳೆರೋಗ ಪತ್ತೆಯಾಗಿದ್ದು ಸಿ.ಪಿ.ಸಿ.ಆರ್.ಐ ವಿಟ್ಲದ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಮಾರ್ಗಗಳನ್ನು ಸೂಚಿಸಿದರು.

ಕ್ವಿಂಟಾಲ್ ಗೆ 50000 ರೂ. ಗಡಿಯತ್ತ ಅಡಿಕೆ ಧಾರಣೆ ಬೆಲೆ !! | ಅಡಿಕೆ ಬೆಳೆಗಾರರು ಫುಲ್ ಖುಷ್

ಏನೇ ಆಗಲಿ ಮಲೆನಾಡು ಹಾಗೂ ಕರಾವಳಿಯಲ್ಲಿ ಈ ಬಾರಿ ಅಡಿಕೆ ಬೆಳೆಗಾರರು ಮಾತ್ರ ನೆಮ್ಮದಿಯ ನಿದ್ದೆ ಮಾಡಬಹುದು. ಯಾವ ಚಿಂತೆಯೂ ಇಲ್ಲದೆ, ಸಾಲಸೂಲದ ಬಗ್ಗೆ ಯೋಚನೆ ಮಾಡದೆ, ನಿಶ್ಚಿಂತೆಯಿಂದ ಇರಬಹುದು. ಏಕೆಂದರೆ ಆ ರೀತಿ ಹೆಚ್ಚುತ್ತಿದೆ ಅಡಿಕೆ ಧಾರಣೆ ಬೆಲೆ. ಹೌದು, ಆಗಸ್ಟ್ ಮೊದಲ ವಾರದಿಂದ ಅಡಿಕೆ

ರೈತರಿಗೆ ವಾರ್ಷಿಕವಾಗಿ 6000 ರೂ. ಬದಲು ಸಿಗಲಿದೆ 36,000 ರೂ. | ಇಲ್ಲಿದೆ ಈ ಯೋಜನೆಯ ಸಂಪೂರ್ಣ ಮಾಹಿತಿ

ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಲಾಭ ಪಡೆದ ರೈತರಿಗೆ ಸಿಹಿ ಸುದ್ದಿ ಇದ್ದು, ಈಗ ಈ ಯೋಜನೆಯಡಿ ಪ್ರತಿ ತಿಂಗಳು 3000 ರೂ. ಪಡೆಯಬಹುದಾಗಿದೆ. ಈ ಯೋಜನೆಗಾಗಿ ಯಾವುದೇ ದಾಖಲೆಗಳನ್ನು ಒದಗಿಸಬೇಕಾಗಿಲ್ಲ. ವಾಸ್ತವವಾಗಿ, ಪಿಎಂ ಕಿಸಾನ್ ಯೋಜನೆಯಡಿ, ಇದುವರೆಗೆ ರೈತರು 2000 ರೂ.ನಂತೆ ಮೂರು