Browsing Category

Travel

You can enter a simple description of this category here

ಮಕ್ಕಳ ಸುರಕ್ಷತೆಗಾಗಿಯೇ ಜಾರಿಯಾಗಿದೆ ಹೊಸ ನಿಯಮ |ಇನ್ನು ಮುಂದೆ ಬೈಕ್ ನಲ್ಲಿ ಮಕ್ಕಳನ್ನು ಹಿಂಬದಿ ಕೂರಿಸಿಕೊಂಡು…

ನವದೆಹಲಿ: ಇಲ್ಲಿಯವರೆಗೆ ಅದೆಷ್ಟೋ ಪೋಷಕರು ತಮ್ಮ ಮಕ್ಕಳನ್ನು ಬೈಕ್ ಹತ್ತಿಸಿ ಎಲ್ಲಿಂದ ಎಲ್ಲಿಗೋ ಪ್ರಯಾಣ ನಡೆಸುತಿದ್ದರು. ಆದ್ರೆ ಇದಕ್ಕೆಲ್ಲ ಬ್ರೇಕ್ ಎಂಬಂತೆ,ಸಣ್ಣ ಮಕ್ಕಳನ್ನು ಬೈಕ್ ನಲ್ಲಿ ಕೂರಿಸಿಕೊಂಡು ಪ್ರಯಾಣಿಸುವವರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಸ ರಸ್ತೆ

ಪಾರ್ಕಿನಲ್ಲಿ ವಿಶ್ರಾಂತಿಗಾಗಿ ಕೂತಿದ್ದಾಗ ವಿಮಾನದಿಂದ ತಲೆಯ ಮೇಲೆ ಬಿದ್ದ ಮಲ | ಅಷ್ಟಕ್ಕೂ ವಿಮಾನದಿಂದ ಹೇತು…

ಸಾಮಾನ್ಯವಾಗಿ ವಿಮಾನಗಳಲ್ಲಿನ ಕೊಳಚೆ ಮತ್ತು ಶೌಚಾಲಯದ ತ್ಯಾಜ್ಯವನ್ನು ವಿಶೇಷ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ವಿಮಾನ ಇಳಿದ ನಂತರ ವಿಲೇವಾರಿ ಮಾಡಲಾಗುತ್ತದೆ.ಆದರೆ ಇಲ್ಲೊಂದು ಕಡೆ ಚಲಿಸುತಿದ್ದ ವಿಮಾನದಿಂದ ಪಾರ್ಕ್ ನಲ್ಲಿ ಕೂತ ವ್ಯಕ್ತಿಯ ಮೇಲೆ ಮಲ ಮೂತ್ರ ವಿಸರ್ಜನೆ ಬಿದ್ದು

ಚಾಲಕನಿಲ್ಲದೆ ಸಂಚರಿಸುತ್ತಿರುವ ಬೈಕ್!!|ಬೈಕ್ ಹಿಂದೆ ಕೂತು ವ್ಯಕ್ತಿಯೊಬ್ಬನ ಜಾಲಿ ರೈಡ್|ಈತನ ಮ್ಯಾಜಿಕ್ ಬೈಕ್ ವಿಡಿಯೋ…

ಇಂದಿನ ಟೆಕ್ನಾಲಜಿಗೆ ಏನು ಕಮ್ಮಿ ಇಲ್ಲ ಬಿಡಿ. ಆದ್ರೆ ಇಲ್ಲೊಂದು ಘಟನೆ ಇದಕ್ಕೂ ಮೀರಿದ ಜಾದುವಾಗಿದೆ. ಹೌದು. ಇಲ್ಲಿ ಚಾಲಕನಿಲ್ಲದೆ ವ್ಯಕ್ತಿಯೊಬ್ಬ ಬೈಕ್ ನ ಹಿಂದೆ ಕೂತು ಸಂಚರಿಸಿರುವ ವಿಡಿಯೋವೊಂದನ್ನು ಆನ್ ಲೈನ್ ನಲ್ಲಿ ಭಾರಿ ಸದ್ದು ಮಾಡಿದ ದೃಶ್ಯವನ್ನ ನೀವು ನೋಡಬಹುದು.

ಆಟೋ, ಕ್ಯಾಬ್ ಚಾಲಕರಿಗೆ ಮಹತ್ವದ ಆದೇಶ ಹೊರಡಿಸಿದ ಸಾರಿಗೆ ಇಲಾಖೆ |ಇಂದಿನಿಂದ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯ!!

ಬೆಂಗಳೂರು : ಆಟೋ, ಕ್ಯಾಬ್ ವಾಹನಗಳ ಚಾಲಕರಿಗೆ ರಾಜ್ಯ ಸಾರಿಗೆ ಇಲಾಖೆ ಮಹತ್ವದ ಮಾಹಿತಿ ನೀಡಿದ್ದು, ಆಟೋ, ಕ್ಯಾಬ್ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದು,ಅ.13 ರ ಇಂದಿನಿಂದಲೇ ಜಾರಿಯಾಗಲಿದೆ. ಆಟೋ, ಕ್ಯಾಬ್ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯ ಮಾಡಲಾಗಿದ್ದು,

ವಾಹನ ಸವಾರರಿಗೊಂದು ಸೂಚನೆ | ಎಕ್ಸ್ ಪ್ರೆಸ್ ರಸ್ತೆಗಳಲ್ಲಿ ಇನ್ನು ಮುಂದೆ ವಾಹನಗಳ ವೇಗದ ಮಿತಿ ಗಂಟೆಗೆ 140 ಕಿಲೋ ಮೀಟರ್…

ನವದೆಹಲಿ: ಯಾವ ರಸ್ತೆಗಳಿಗೆ ಯಾವ ವೇಗ ಎಂಬ ನಿಯಮ ಅನುಸರಿಸಿ,ಹೈವೇಗಳಲ್ಲಿ ವೇಗದ ಮಿತಿಯನ್ನು ಗಂಟೆಗೆ 140 ಕಿಲೋಮೀಟರ್ ಗೆ ಏರಿಕೆ ಮಾಡಲು ಸಾರಿಗೆ ಸಚಿವ ನಿತಿನ್ ಗಡ್ಕರಿ ಒಲವು ತೋರಿದ್ದು,ಶೀಘ್ರವೇ ಕಾನೂನಿಗೆ ತಿದ್ದುಪಡಿ ತರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಎಕ್ಸ್ ಪ್ರೆಸ್ ವೇಗಳಲ್ಲಿ

ಇನ್ನು ಮುಂದೆ ಭಾರತೀಯ ವಾಹನಗಳಲ್ಲಿ ಕೇಳಿಬರಲಿವೆಯಂತೆ ಸಂಗೀತ ವಾದ್ಯಗಳು ?! | ವಾಹನಗಳ ಹಾರ್ನ್ ಗೆ ಭಾರತೀಯ ಸಂಗೀತ…

ನಾಸಿಕ್ : ಭಾರತೀಯ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ವಾಹನಗಳ ಹಾರ್ನ್ ಗೆ ಸಂಗೀತ ವಾದ್ಯಗಳ ಶಬ್ದವನ್ನು ಅಳವಡಿಸಲು ನಿರ್ಧಾರ ಕೈಗೊಂಡಿದೆ. ವಾಹನಗಳ ಹಾರ್ನ್ ಗೆ ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಮಾತ್ರ ಅಳವಡಿಸಿಕೊಳ್ಳಲಾಗುವುದು ಎಂದು ಕೇಂದ್ರ ಸಾರಿಗೆ

ಡ್ರೈವಿಂಗ್ ವೇಳೆ ಬ್ಲೂಟೂತ್, ಇಯರ್​​ ಫೋನ್ ಬಳಕೆ ಮಾಡುವವರೇ ಎಚ್ಚರ!!|ಇನ್ನು ಮುಂದೆ ಚಾಲನೆ ವೇಳೆ ಎಲೆಕ್ಟ್ರಾನಿಕ್ ಸಾಧನ…

ಬೆಂಗಳೂರು: ​ಡ್ರೈವಿಂಗ್​ ವೇಳೆ ಹೆಚ್ಚಿನ ಜನರು ಮನೋರಂಜನೆಯಾಗಿ ಅಥವಾ ಫೋನ್ ಕಾಲ್ ಗಾಗಿ ಬ್ಲ್ಯೂಟೂತ್​, ಇಯರ್​​ ಫೋನ್ ಬಳಕೆ ಮಾಡುವವರ ಸಂಖ್ಯೆ ಅತಿಯಾಗೆ ಇದೆ. ಇದೀಗ ಇದರ ವಿರುದ್ಧ ಬೆಂಗಳೂರು ಪೋಲಿಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹೌದು, ಒಂದು ವೇಳೆ ನೀವು ಬ್ಲ್ಯೂಟೂತ್​ ಅಥವಾ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಕರಾಗಿ ಮಾಜಿ ಸಿಎಂ ಎಸ್.ಎಂ.ಕೃಷ್ಣ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಕರು ಯಾರು ಎಂಬ ಗೊಂದಲಕ್ಕೆ ಕೊನೆಗೂ ಸಿಎಂ ಬಸವರಾಜ್ ಬೊಮ್ಮಾಯಿ ತೆರೆ ಎಳೆದಿದ್ದಾರೆ. ರಾಜ್ಯದ ಹಿರಿಯ ಮುತ್ಸದ್ಧಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣರಿಂದಲೇ ಈ ಬಾರಿಯ ದಸರಾ ಉದ್ಘಾಟನೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.