Browsing Category

Travel

You can enter a simple description of this category here

ಕಡಿಮೆ ಅಂತರದ ದೇಶೀಯ ವಿಮಾನಯಾನದ ಪ್ರಯಾಣ ದರದಲ್ಲಿ ಭಾರೀ ಏರಿಕೆ ಮಾಡಿದ ವಿಮಾನಯಾನ ಸಚಿವಾಲಯ

ದೇಶೀಯ ವಿಮಾನಗಳ ಮೇಲಿನ ಕಡಿಮೆ ಅಂತರದ ಪ್ರಯಾಣ ದರದಲ್ಲಿ ಭಾರೀ ಏರಿಕೆ ಮಾಡಿ ನಾಗರಿಕ ವಿಮಾನಯಾನ ಸಚಿವಾಲಯ (MoCA ) ನಿರ್ಧರಿಸಿದ ಕಾರಣ ದೇಶದೊಳಗಿನ ವಿಮಾನಯಾನ ದುಬಾರಿಯಾಗಲಿದೆ. ನೂತನ ನೀತಿ ಜೂನ್ 1 ರಿಂದಲೇ ಜಾರಿಗೆ ಬರಲಿದೆ. ಶುಕ್ರವಾರ ಕೇಂದ್ರ ಸಚಿವಾಲಯದ ನೀಡಿದ ಆದೇಶದಂತೆ,

ಜೂ.30ರವರೆಗೆ ಅಂತರಾಷ್ಟ್ರೀಯ ವಿಮಾನ ಸೇವೆಗೆ ನಿರ್ಬಂಧ ಮುಂದುವರಿಕೆ

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಅಂತರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಳಿಸಲಾಗಿದ್ದು, ಇದೀಗ ಅದನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿದೆ

360 ಪ್ರಯಾಣಿಕರ ಜಂಬೋ ವಿಮಾನದಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸಿದ ಪ್ರಯಾಣಿಕ | ಅದಕ್ಕಾಗಿ ಆತ ವ್ಯಯಿಸಿದ್ದು ಕೇವಲ 18000…

ವಿಮಾನ ಪ್ರಯಾಣವೇ ಬಲು ರೋಚಕ. ಭೂಮಿಯ ಗುರುತ್ವಾಕರ್ಷಣೆಯನ್ನು ಧಿಕ್ಕರಿಸಿ ಕೊಂಡು ಮೇಲಕ್ಕೆ ಚಿಮ್ಮಿ ತೇಲುತ್ತಾ ವೇಗವಾಗಿ ಸಾಗುವ ವಿಮಾನ ಪ್ರಯಾಣದ ಮತ್ತೊಂದು ರೋಚಕ ಅನುಭವವನ್ನು ಮೇ ಈ ಇಬ್ಬರು ಅದೃಷ್ಟವಂತರು ಇದೇ ಮೇ ತಿಂಗಳಿನಲ್ಲಿ ಪಡೆದಿದ್ದಾರೆ. ಭವಿಷ್ ಹಾವೇರಿ ಎಂಬ ನಲವತ್ತರ ಪ್ರಾಯದ ಆತ

ದುಬೈನಲ್ಲಿ ಉದ್ಯೋಗ ದೊರಕಿಸಿ ಕೊಡುವ ಭರವಸೆ | ಕೈ ಕೊಟ್ಟ ಏಜೆಂಟ್,ನೆರವಿಗೆ ನಿಂತ ವಿಪಿಎಸ್ ಹೆಲ್ತ್ ಕೇರ್ ಗ್ರೂಪ್ |…

ದುಬೈನಲ್ಲಿ ನರ್ಸ್ ಉದ್ಯೋಗ ದೊರಕುವ ಭರವಸೆಯಿಂದ ದುಬೈಗೆ ಬಂದಿಳಿದು ಉದ್ಯೋಗವಿಲ್ಲದೆ ಯಾತನೆ ಅನುಭವಿಸುತ್ತಿದ್ದ ಕೇರಳದ 90 ನರ್ಸ್ ಗಳಿಗೆ ಯುಎಇಯ ಪ್ರಮುಖ ವೈದ್ಯಕೀಯ ಸಂಸ್ಥೆಯೊಂದು ಕೆಲಸ ನೀಡಿದೆ. ಕೇರಳದ ನರ್ಸ್ ಗಳು ಕಳೆದ ವರ್ಷದ ಅಕ್ಟೋಬರ್‌ ನಿಂದ ಯುಎಇಗೆ ತಂಡಗಳಲ್ಲಿ ಆಗಮಿಸುತ್ತಿದ್ದಾರೆ.

ಕೋವಿಡ್ ಹಿನ್ನೆಲೆ | ಭಾರತಕ್ಕೆ ಸಂಪರ್ಕಿಸುವ ವಿಮಾನಗಳಿಗೆ ನಿಷೇಧ ಹೇರಿದ ಹಾಂಕಾಂಗ್

    ಭಾರತದಲ್ಲಿ ಸೋಂಕಿತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ವಿಮಾನಗಳಿಗೆ ನಿಷೇಧ ಹೇರಿ ಹಾಂಕಾಂಗ್ ನಿರ್ಧಾರ ಕೈಗೊಂಡಿದೆ. ಭಾರತವಲ್ಲದೆ ಪಾಕಿಸ್ಥಾನ ಮತ್ತು ಫಿಲಿಫೈನ್ಸ್ ದೇಶಗಳಿಂದ ಬರುವ ವಿಮಾನಗಳನ್ನೂ ಹಾಂಕಾಂಗ್ ನಿಷೇಧಿಸಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಮಾರ್ಗಸೂಚಿ ಅನ್ವಯ- ಸಚಿವ ಡಾ| ಕೆ. ಸುಧಾಕರ್

ಉಡುಪಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಮಾರ್ಗಸೂಚಿ ಅನ್ವಯ ಮಾಡಲಾಗುತ್ತದೆ. ಈ ಮಾರ್ಗಸೂಚಿ ಈಗಾಗಲೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜಾರಿಯಲ್ಲಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಬುಧವಾರ ಉಡುಪಿಯಲ್ಲಿ

ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗಾಗಿ ಘೋಷಿಸಲಾಗಿದ್ದ ಸಹಾಯಧನ ಪಡೆಯಲು ನೊಂದಾವಣೆಯ ಮಾಹಿತಿ,ಅರ್ಜಿಯ ಲಿಂಕ್

ಕೋವಿಡ್-19 ತಡೆಗಟ್ಟಲು ವಿಧಿಸಲಾಗಿದ್ದ ಲಾಕ್ ಡೌನ್ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗಾಗಿ ಘೋಷಿಸಲಾಗಿದ್ದ ಪರಿಹಾರ ಪಡೆಯಲು ರಾಜ್ಯ ಸರ್ಕಾರದ ಸೇವಾ ಸಿಂಧು ವೆಬ್ ಸೈಟ್ ಮೂಲಕ ನೋಂದಾಯಿಸಿಕೊಳ್ಳ ಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ

ಮೂಡುಬಿದಿರೆ: ಕ್ವಾರಂಟೈನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್

ಮಂಗಳೂರು: ಮೂಡಬಿದ್ರೆ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇದ್ದ ಸಂದರ್ಭ ಮೇ 21 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಮುಂಬೈನಿಂದ ಆಗಮಿಸಿದ ವ್ಯಕ್ತಿ ಜಿಲ್ಲಾಡಳಿತ ನಿಗದಿಪಡಿಸಿರುವ ಚೆಕ್ ಪೋಸ್ಟ್ ಮುಖಾಂತರ ಒಳಬರದೆ, ಸಚ್ಚರಿಪೇಟೆ