ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗಾಗಿ ಘೋಷಿಸಲಾಗಿದ್ದ ಸಹಾಯಧನ ಪಡೆಯಲು ನೊಂದಾವಣೆಯ ಮಾಹಿತಿ,ಅರ್ಜಿಯ ಲಿಂಕ್

ಕೋವಿಡ್-19 ತಡೆಗಟ್ಟಲು ವಿಧಿಸಲಾಗಿದ್ದ ಲಾಕ್ ಡೌನ್ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗಾಗಿ ಘೋಷಿಸಲಾಗಿದ್ದ ಪರಿಹಾರ ಪಡೆಯಲು ರಾಜ್ಯ ಸರ್ಕಾರದ ಸೇವಾ ಸಿಂಧು ವೆಬ್ ಸೈಟ್ ಮೂಲಕ ನೋಂದಾಯಿಸಿಕೊಳ್ಳ ಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾಯಿಸಲು ಕೆಳಗಿನ ಲಿಂಕ್ ನ್ನು ಅನುಸರಿಸಿ.

https://sevasindhu.karnataka.gov.in/Sevasindhu/Kannada

https://sevasindhu.karnataka.gov.in/Sevasindhu/Kannada

Leave A Reply

Your email address will not be published.