‘PASSPORT’ ಪಡೆಯುವ ನಿಯಮದಲ್ಲಿ ಈ ಬದಲಾವಣೆ | ಇಂದಿನಿಂದಲೇ ಜಾರಿಯಾಗಿದೆ ಸುಲಭ ವಿಧಾನ!
ಪಾಸ್ ಪೋರ್ಟ್ ಮಾಡಿಸಬೇಕಾದರೆ ಪಡಬೇಕಾದ ಕಷ್ಟ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಆ ಕಚೇರಿ ಈ ಕಚೇರಿ ಎಂದು ಅಲೆಯುತ್ತಲೇ ಇರಬೇಕಾಗುತ್ತದೆ. ಈ ಹಿತದೃಷ್ಟಿಯಿಂದ ಸರ್ಕಾರ ಈಗಾಗಲೇ ಪಾಸ್ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಇದೀಗ ಮತ್ತೆ ಪಾಸ್ಪೋರ್ಟ್ ಪಡೆಯುವ ನಿಯಮದಲ್ಲಿ!-->…