Smokeless Stove: ಗೃಹಿಣಿಯರೇ ನಿಮಗಾಗಿಯೇ ಬಂತು ನೋಡಿ ಸೂಪರ್ ಒಲೆ! ಇದರ ವೈಶಿಷ್ಟ್ಯತೆಗೆ ಖಂಡಿತ ಮಾರುಹೋಗ್ತೀರ!!!
ಇತ್ತೀಚಿಗೆ ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಜನರು ಗ್ಯಾಸ್ ಬದಲಿ ವ್ಯವಸ್ಥೆಗೆ ಜನರು ಕಾಯುತ್ತಿದ್ದಾರೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮಹಿಳೆಯರು ಒಲೆಯ ಮೇಲೆ ಅಡುಗೆ ಮಾಡುತ್ತಾರೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗಿ ಒಲೆಯ ಮೇಲೆ ಅಡುಗೆ!-->…