Browsing Category

Technology

You can enter a simple description of this category here

ಫೇಸ್ ಬುಕ್ ,ಟ್ವಿಟ್ಟರ್ ಗೆ ಸೆಡ್ಡು ಹೊಡೆದ ಅಮೇರಿಕಾದ ಮಾಜಿ ಅಧ್ಯಕ್ಷನ ಹೊಸ ಆಪ್|ಒಂದೇ ದಿನದಲ್ಲಿ ಬಹುಬೇಗ ಡೌನ್ ಲೋಡ್…

ಫೇಸ್ಬುಕ್ ಬಳಕೆದಾರರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಭಾರಿ ಬೇಡಿಕೆ ಇತ್ತು. ಆದರೆ ಇದೀಗ ಫೇಸ್ ಬುಕ್ ,ಟ್ವಿಟ್ಟರ್ ಗೆ ಸೆಡ್ಡು ಹೊಡೆಯುವ ಸಲುವಾಗಿ ಅಮೇರಿಕಾದ ಮಾಜಿ ಅಧ್ಯಕ್ಷನ ಆಯಪ್ ಗೆ ಈಗ ಭಾರಿ ಬೇಡಿಕೆ ಹೆಚ್ಚಿದೆ. ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರದ್ದೇ ಒಡೆತನದ

ಗ್ರಾಹಕರೇ ಗಮನಿಸಿ: ಆನ್ಲೈನ್ ಕಂಪನಿಗಳಿಂದ ಅಮೇಜಿಂಗ್ ಮೋಸ| ‘ಕ್ಯಾಶ್ ಬ್ಯಾಕ್’ ಆಮಿಷಕ್ಕೆ ಒಳಗಾಗಿ 3…

ಆನ್ಲೈನ್ ನಲ್ಲಿ ಎಷ್ಟು ಪ್ರಯೋಜನ ಇದೆಯೋ ಅಷ್ಟೇ ಅಪಾಯನೂ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಒಂದೆರಡು ವಹಿವಾಟಿಗೆ ಕ್ಯಾಷ್ ಬ್ಯಾಕ್ ನೀಡಿ ನಂತರ ಅದರ ಚಟ ಹತ್ತಿಸಿ ನಂತರ ಲಕ್ಷ ಲಕ್ಷ ಹಣವನ್ನು ಲೂಟಿ ಮಾಡುವ ಎಷ್ಟೋ ಆಫರ್ ಗಳು ನಮಗೆ ಬರುತ್ತಲೇ ಇವೆ. ಇಂತಹ ಮೋಸದ ಕಂಪನಿಗಳ ಬಗ್ಗೆ ಗ್ರಾಹಕರೇ ಎಚ್ಚರ!

ವಾಟ್ಸಪ್ ನಲ್ಲಿ ‘ಹಾರ್ಟ್ ಇಮೋಜಿ ‘ಕಳುಸಿಸುವವರೇ ಎಚ್ಚರ!|ಅಪ್ಪಿ-ತಪ್ಪಿಯೂ ಈ ಕೆಲಸ ಮಾಡಿದ್ರೆ ಜೈಲು…

ಈಗ ಯಾರೂ ತಾನೇ ಸೋಶಿಯಲ್ ಮೀಡಿಯಾ ಬಳಕೆ ಮಾಡದೆ ಇರಲಾರ.ಎಲ್ಲರಲ್ಲೂ ವಾಟ್ಸಪ್, ಇನ್ಸ್ಟಾಗ್ರಾಮ್ ಇದ್ದೇ ಇದೆ. ಇಂತಹ ಚಾಟಿಂಗ್ ಆಪ್ ಗಳು ಇದೆ ಅಂದ ಮೇಲೆ ಇಮೋಜಿಗಳು ಕೂಡ ಇದ್ದೇ ಇರುತ್ತದೆ. ಇದೀಗ ಅಂತೂ ಮೆಸೇಜ್ ಗಳಿಗಿಂತ ಸ್ಟಿಕರ್ ಗಳನ್ನೇ ಉಪಯೋಗಿಸಿ ಮಾತನ್ನು ತೋರ್ಪಡಿಸುವವರೇ ಹೆಚ್ಚು.

ಗ್ರಾಹಕರಿಗೆ ಸಿಹಿ ಸುದ್ದಿ |ಟೆಲಿಕಾಂ ಕಂಪನಿಯ ಪ್ರೀಪೇಯ್ಡ್ ವೋಚರ್ 28 ದಿನಗಳ ಬದಲು 30 ದಿನ ಮಾಡಲು TRAI ಸೂಚನೆ|…

ಟೆಲಿಕಾಂ ಕಂಪನಿಗಳು 28 ದಿನಗಳ ಬದಲಿಗೆ 30 ದಿನಗಳ ಮಾನ್ಯತೆಯನ್ನು ನೀಡಲು ಟ್ರಾಯ್ ಇತ್ತೀಚೆಗಷ್ಟೇ ಆದೇಶ ನೀಡಿತ್ತು. ಈಗ ದೇಶದ‌ ಮೊಬೈಲ್ ಬಳಕೆದಾರರು ಬಹುತೇಕ ಈ ಸೌಲಭ್ಯವನ್ನು ಪಡೆಯಲಿದ್ದಾರೆ. 28 ದಿನಗಳ ಬದಲಿಗೆ 30 ದಿನಗಳ ಮಾನ್ಯತೆಯನ್ನು ನೀಡಲು ಟೆಲಿಕಾಂ ಕಂಪನಿಗಳು ವಿರೋಧಿಸುತ್ತಿದ್ದರೂ

ಜೀ5 ನಲ್ಲಿ ಉಚಿತವಾಗಿ ಸಿನಿಮಾ ವೀಕ್ಷಣೆಗೆ ಅವಕಾಶ| ಬನ್ನಿ ಹೇಗೆಂದು ತಿಳಿಯೋಣ!

ಒಟಿಟಿ ಕ್ಷೇತ್ರ ಹಲವಾರು ಪ್ರೇಕ್ಷಕರನ್ನು ಒಳಗೊಂಡ ದೊಡ್ಡ ಕ್ಷೇತ್ರ. ಕೊರೊನಾದಿಂದಾಗಿ ಜನ ಇವುಗಳ ಮೊರೆ ಹೋಗುವುದು ಹೆಚ್ಚಾಗಿದೆ. ಅನೇಕ ಒಟಿಟಿ ಫ್ಲಾಟ್ ಫಾರಂಗಳು ಮಧ್ಯೆ ಜೀ5 ಹೊಸ ಆಫರ್ ನೊಂದಿಗೆ ಇನ್ನಷ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಹೌದು. ಈಗ

ವಾಹನ ಸವಾರರಿಗೆ ಖುಷಿ ಸಮಾಚಾರ|ಡಿಎಲ್ ಮತ್ತು ಎಲ್.ಎಲ್. ನವೀಕರಣ ಇನ್ನು ಮುಂದೆ ಆನ್ಲೈನ್

ಬೆಂಗಳೂರು:ವಾಹನ ಕಲಿಕಾ ಪರವಾನಿಗೆ, ಚಾಲನಾ ಪರವಾನಿಗೆ ನವೀಕರಣಕ್ಕಾಗಿ ಅಲೆದಾಡಿ ಸುಸ್ತಾದ ರಾಜ್ಯದ ವಾಹನ ಸವಾರರಿಗೆ ಸಾರಿಗೆ ಇಲಾಖೆಯಿಂದ ಖುಷಿ ಸಮಾಚಾರ ಸಿಕ್ಕಿದ್ದು, ಇನ್ನು ಮುಂದೆ RTO ಕಚೇರಿಗೆ ಅಲೆದಾಡಬೇಕಿಲ್ಲ.ಬದಲಿಗೆ ಡಿಜಿಟಲ್ ಮಯ. ಹೌದು.ಸಾರಿಗೆ ಇಲಾಖೆ ಆನ್ಲೈನ್ ನಲ್ಲಿ ಡಿಎಲ್ ಮತ್ತು

ತಲೆ ಕೆಳಗಾದ ವಿಶಿಷ್ಟ ರೀತಿಯ ಮನೆ ನಿರ್ಮಾಣದ ಚಿತ್ರಣ ವೈರಲ್

ಇಂದಿನ ಜಗತ್ತಿನಲ್ಲಿ ಅದೆಷ್ಟೋ ವಿಭಿನ್ನತೆಗಳು ಕಾಣಸಿಗುತ್ತದೆ. ಕೆಲವೊಂದು ವಿಡಿಯೋಗಳಲ್ಲಿ ಚಿತ್ರಣಗಳಲ್ಲಿ ವಸ್ತುಗಳನ್ನೋ, ಮನುಷ್ಯ, ಮನೆಗಳನ್ನು ತಲೆ ಕೆಳಗೆ ಇರಿಸಿದಂತೆ ಇರುತ್ತದೆ. ಆದರೆ ಇಲ್ಲೊಂದು ಕಡೆ ನಿಜವಾಗಿಯೂ ತಲೆ ಕೆಳಗಾದ ಅಪರೂಪದ ಮನೆಯೊಂದನ್ನು ಕಟ್ಟಿದ್ದಾರೆ. ಈ ತಲೆಕೆಳಗಾದ

ಎಟಿಎಂ ನಿಂದ ಹಣ ತೆಗೆಯುವಾಗ ಕೆಲವೊಂದು ಮುಂಜಾಗ್ರತಾ ಕ್ರಮ| ಎಟಿಎಂ ಮೆಷಿನ್ ನ ಹಸಿರು ಲೈಟಿನತ್ತ ಇರಲಿ ಗಮನ,…

ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಪ್ರಸ್ತುತ ಎಟಿಎಂ ಹಾಗೂ ಆನ್ಲೈನ್ ನಿಂದ ಹಣ ತೆಗೆಯುವುದು ಸುರಕ್ಷಿತವಲ್ಲ. ಆದರೆ ಎಟಿಎಂ ಗಳು ಹಣ ತೆಗೆಯುವ ಸಮಸ್ಯೆಗೆ ಪರಿಹಾರ ನೀಡುವುದರ ಜೊತೆಗೆ ಕಷ್ಟ ವನ್ನೂ ಹೆಚ್ಚಿಸಿದೆ. ಪ್ರತಿದಿನ ಒಂದಲ್ಲಾ ಒಂದು ಎಟಿಎಂ ವಂಚನೆಯ ಹೊಸ ಪ್ರಕರಣಗಳು