Browsing Category

Technology

You can enter a simple description of this category here

ಒಪ್ಪೋ ಕಡೆಯಿಂದ ಗ್ರಾಹಕರಿಗೆ ಗುಡ್ ನ್ಯೂಸ್ !! | ಅತ್ಯಂತ ಕಡಿಮೆ ಬೆಲೆಯ ಒಪ್ಪೋ A76 ಫೋನ್ ಬಿಡುಗಡೆ

ಭಾರತದ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಉತ್ತಮವಾದ ಸ್ಮಾರ್ಟ್ ಫೋನ್ ಗಳು ಬರುತ್ತಲೇ ಇರುತ್ತದೆ. ಒಂದಕ್ಕಿಂತ ಒಂದು ವಿಭಿನ್ನವಾದ ರೀತಿಲಿ ಮೊಬೈಲ್ ಗಳು ಇದ್ದು ಗ್ರಾಹಕರನ್ನು ಮತ್ತಷ್ಟು ಸೆಳೆಯುತ್ತದೆ. ಇದೀಗ ಹೊಸ ಮಾದರಿಯ ಬ್ರ್ಯಾಂಡ್ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಂದಿದ್ದು, ಇಲ್ಲಿದೆ

ಸಿನಿಮಾಗಳಂತಹ ದೊಡ್ಡ ಫೈಲ್ ನ್ನು ಒಂದು ಫೋನ್ ನಿಂದ ಇನ್ನೊಂದು ಫೋನ್ ಗೆ ಟ್ರಾನ್ಸ್ ಫರ್ ಮಾಡಲು ಈ ಆ್ಯಪ್ ಬೆಸ್ಟ್ ! ಒಂದೇ…

ಸಿನಿಮಾಗಳಂತಹ ದೊಡ್ಡ ಫೈಲ್‌ಗಳನ್ನು ಒಂದು ಸ್ಮಾರ್ಟ್‌ಫೋನ್‌ನಿಂದ ಇನ್ನೊಂದು ಸ್ಮಾರ್ಟ್‌ಫೋನ್‌ಗೆ ವರ್ಗಾಯಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಆದರೆ ಅತೀ ಸುಲಭ ಸಮಯದಲ್ಲಿ ಆದಷ್ಟು ಬೇಗನೇ ಇಲ್ಲಿ ಹೇಳಲಾಗುವ ಟ್ರಿಕ್ ಮೂಲಕ ಸುಲಭವಾಗಿ ಕಳುಹಿಸಬಹುದಾಗಿದೆ. ಹಾಗೂ ಸಮಯದ ಉಳಿತಾಯ ಕೂಡಾ

‘ಎಲೆಕ್ಟ್ರಿಕ್ ಬೈಕ್’ ಚಾರ್ಜಿಂಗ್ ವೇಳೆ ಸ್ಪೋಟ!|ಬಳಕೆದಾರರೇ ಎಚ್ಚರ!

ಶಿವಮೊಗ್ಗ:ಇಂದು ಎಲ್ಲರೂ ಬಳಕೆ ಮಾಡುವುದೇ ಎಲೆಕ್ಟ್ರಿಕ್ ವಾಹನ. ಇಂತಹ ಹೊಸ-ಹೊಸ ಟೆಕ್ನಾಲಜಿಯಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚು.ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿ ಇಂತಹುದೊಂದು ಘಟನೆ ನಡೆದಿದೆ. ಹೌದು.ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ಬೈಕ್ ಸ್ಪೋಟಗೊಂಡು

‘ಜನೌಷಧಿ’ ಕೇಂದ್ರದ ಕುರಿತು ನಿಮಗೆ ತಿಳಿಯದ ಕೆಲವೊಂದು ಮಾಹಿತಿ| ಇದರ ಉದ್ದೇಶ, ವೈಶಿಷ್ಟ್ಯಗಳ ಬಗ್ಗೆ…

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಸಾಮಾನ್ಯ ಜನರಿಗೂ ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತದೆ. ದುಬಾರಿ ಬ್ರಾಂಡ್ ಔಷಧಗಳಂತೆಯೇ ಗುಣಮಟ್ಟದ ಔಷಧಿಗಳ‌ಇದು ಕೂಡಾ ಮಾಡುತ್ತದೆ. ಈ ಯೋಜನೆಯನ್ನು ಯುಪಿಎ ಸರಕಾರವು 2008 ರಲ್ಲಿ ಪ್ರಾರಂಭಿಸಿತ್ತು ಹಾಗೂ 2015 ರಲ್ಲಿ ಪ್ರಧಾನಮಂತ್ರಿ ಭಾರತೀಯ

ಬ್ಲೂಟೂತ್ ಬಳಕೆದಾರರೇ ಗಮನಿಸಿ | ಬ್ಲೂಟೂತ್ ಬಳಸುವಾಗ ಸ್ವಲ್ಪ ಯಾಮಾರಿದರೂ ಆಪತ್ತು ನಿಮ್ಮನ್ನು ಸುತ್ತಿಕೊಳ್ಳಬಹುದು,…

ಜಗತ್ತು ಟೆಕ್ನಾಲಜಿ ಅತ್ತ ದಾಪುಕಾಲು ಹಾಕಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಮಾನವನಿಗೆ ಒಂಚೂರು ಕೆಲಸವೇ ಇಲ್ಲದೆ ಆರಾಮವಾಗಿ ಕುಳಿತುಕೊಳ್ಳುವ ಮಟ್ಟಿಗೆ. ಇಂತಹ ತಂತ್ರಜ್ಞಾನ ಎಷ್ಟು ಬಂದರೂ ಇದರಿಂದ ಉಪಕಾರವಾಗುವುದಕ್ಕಿಂತ ಹೆಚ್ಚಾಗಿ ಅಪಾಯವೇ ಇರುತ್ತದೆ. ಆದ್ರೆ ಇದು ಕಣ್ಣಿಗೆ ಕಾಣದ ರೀತಿಲಿ

Whatsapp ನಲ್ಲಿ ಬರುವ ಫೇಕ್ ಮೆಸೇಜ್ ಗಳ ಜಾಲ ಪತ್ತೆ ಹಚ್ಚುವಿಕೆ | ಈ ಸ್ಕ್ಯಾಮ್ ಮೆಸೇಜ್ ಗಳನ್ನು ನೀವೇ ಪತ್ತೆ…

ವಾಟ್ಸ್‌ಆ್ಯಪ್‌ನಲ್ಲಿ ಈಗೀಗ ಸುಳ್ಳು ಅಥವಾ ಸ್ಕ್ಯಾಮ್ ಮೆಸೇಜ್‌ಗಳು ಬರುತ್ತಿರುವ ಸಂಖ್ಯೆ ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ವಂಚನೆಯ ಮೆಸೇಜ್‌ಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುತ್ತದೆ. ಇದನ್ನು ಜನ ನಂಬಿ ಮೋಸ ಹೋಗುತ್ತಲೇ ಇರುತ್ತಾರೆ. ಅನ್‌ಲಿಮಿಟೆಡ್ ಡೇಟಾ, ಉಚಿತ ರೀಚಾರ್ಜ್,

ಇನ್ನು ಮುಂದೆ ಇಂಟರ್ನೆಟ್ ಇಲ್ಲದೆಯೂ ಮಾಡಬಹುದು ಪೇಮೆಂಟ್ |ಸ್ಮಾರ್ಟ್ ಫೋನ್ ಅಗತ್ಯವೇ ಇಲ್ಲದೆ ಕೇವಲ ಫೀಚರ್ ಮೊಬೈಲ್ ಮೂಲಕ…

ಹಣ ಪಾವತಿಗೆ ಅದೆಷ್ಟೋ ಜನ ಸರ್ವರ್ ಸಮಸ್ಯೆಯಿಂದಲೋ ಅಥವಾ ಇಂಟರ್ನೆಟ್ ನಿಂದ ಪೇಮೆಂಟ್ ಮಾಡುವ ಕಾರಣ ಸ್ಮಾರ್ಟ್ ಫೋನ್ ಇಲ್ಲದೆ ಪರದಾಡಿದ್ದು ಉಂಟು. ಇದೀಗ ಇದಕ್ಕೆಲ್ಲ ಬ್ರೇಕ್ ಎಂಬಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಡಿಜಿಟಲ್ ಪೇಮೆಂಟ್ ವಿಧಾನವೊಂದನ್ನು ಪರಿಚಯಿಸಿದೆ. ಸಾಮಾನ್ಯ ಫೀಚರ್

ಆಂಡ್ರಾಯ್ಡ್ ಬಳಕೆದಾರರಿಗೆ ಸಿಹಿಸುದ್ದಿ|ಹೊಸ ಫೀಚರ್ ನೊಂದಿಗೆ ಮತ್ತೆ ಕಾಲಿಡಲಿದೆ ‘ವಾಟ್ಸಪ್ ‘

ಇಂದಿನ ಯುಗದಲ್ಲಿ ವಾಟ್ಸಪ್ ಬಳಕೆ ಮಾಡದೆ ಇರೋರು ಯಾರಿದ್ದಾರೆ ಹೇಳಿ? ಹಣ್ಣು-ಹಣ್ಣು ಮುದುಕರಿಂದ ಹಿಡಿದು ಪುಟ್ಟ-ಪುಟ್ಟ ಮಕ್ಕಳಲ್ಲೂ ಇದೆ ವಾಟ್ಸಪ್. ಇಷ್ಟು ಬಳಕೆದಾರರನ್ನು ಹೊಂದಿರಬೇಕಾದರೆ ಅದಕ್ಕೆ ಅನುಗುಣವಾಗಿ ಹೊಸ ಫೀಚರ್ ಗಳನ್ನು ತರಲೆಬೇಕಾಗುತ್ತದೆ. ಅದೇ ರೀತಿ ವಾಟ್ಸಪ್ ಜನರ ಮನ