ಬೇಸಿಗೆಯ ಪವರ್ ಕಟ್ ಚಿಂತೆಗೆ ಹೇಳಿ ಗುಡ್ ಬೈ !! | ಕೇವಲ 290 ರೂ. ಗೆ ಖರೀದಿಸಿ ರಿಚಾರ್ಜ್ ಮಾಡಬಹುದಾದ ಎಲ್ಇಡಿ ಬಲ್ಬ್
ಬೇಸಿಗೆ ಕಾಲ ಆರಂಭವಾಗಿದೆ. ಈ ಸೀಸನ್‌ನಲ್ಲಿ ವಿದ್ಯುತ್ ವ್ಯತ್ಯಯವೇ ದೊಡ್ಡ ಸಮಸ್ಯೆಯಾಗಿದೆ. ಇನ್ವರ್ಟರ್ ಅಥವಾ ಜನರೇಟರ್ ಇಲ್ಲದಿದ್ದರೆ ದಿನ ದೂಡಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ನೀವು ಕೂಡ ಇಂತಹ ತೊಂದರೆ ಎದುರಿಸುತ್ತಿದ್ದರೆ ಅಂತಹ ಪರಿಸ್ಥಿತಿಯಲ್ಲಿ, ವಿದ್ಯುತ್ ಕಡಿತದ ನಂತರವೂ ಮನೆಯಲ್ಲಿ!-->…