Browsing Category

Technology

You can enter a simple description of this category here

ಟ್ವಿಟರ್ ಕಂಪನಿಯನ್ನು ಸುಮಾರು 3 ಲಕ್ಷ ಕೋಟಿ ರೂ.ಗೆ ಖರೀದಿ ಮಾಡಿದ ವಿಶ್ವದ ನಂ.1 ಶ್ರೀಮಂತ!

ನ್ಯೂಯಾರ್ಕ್ : ಸಾಮಾಜಿಕ ಜಾಲತಾಣ ಟ್ವಿಟರ್ ಕಂಪನಿಯನ್ನು ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರು ಸುಮಾರು 3 ಲಕ್ಷ ಕೋಟಿ ರೂ.ಗೆ ಖರೀದಿ ಮಾಡಿದ್ದು, ಒಪ್ಪಂದ ಅಂತಿಮಗೊಂಡಿದೆ ಎಂದು ಟ್ವಿಟರ್ ಘೋಷಣೆ ಮಾಡಿದೆ. ಮಸ್ಕ್ ಈಗಾಗಲೇ ಶೇ.9.1 ರಷ್ಟು ಷೇರುಗಳನ್ನು ಹೊಂದುವ ಮೂಲಕ ಅತಿದೊಡ್ಡ

ಕೇವಲ 17 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತದೆಯಂತೆ ಈ ಹೊಸ ಒನ್ ಪ್ಲಸ್ ಫೋನ್ !! | ಮಾರುಕಟ್ಟೆಯಲ್ಲಿ ಅನಾವರಣಗೊಂಡಿರುವ…

ಮಾರುಕಟ್ಟೆಗೆ ಆಗಾಗ ಹೊಸ ಫೋನ್ ಗಳು ಲಗ್ಗೆ ಇಡುತ್ತಿರುತ್ತವೆ. ಅಂತೆಯೇ ಇದೀಗ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒನ್ ಪ್ಲಸ್ ಮಾರುಕಟ್ಟೆಯಲ್ಲಿ ತನ್ನ ಹೊಸ ಫೋನ್ ಒನ್ ಪ್ಲಸ್ ಏಸ್ ಅನ್ನು ಅನಾವರಣಗೊಳಿಸಿದ್ದು, ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಫೋನ್ ಕೇವಲ 17 ನಿಮಿಷಗಳಲ್ಲೇ ಫುಲ್

ಮೊಬೈಲ್ ಫೋನಿನಲ್ಲಿ ಇನ್ನು ಮುಂದೆ ಕಾಲ್ ರೆಕಾರ್ಡಿಂಗ್‌ಗಿಲ್ಲ ಅವಕಾಶ! : ಗೂಗಲ್ ಸಂಸ್ಥೆಯಿಂದ ಹೊಸ ಕ್ರಮ!!!

ಗೂಗಲ್ ಸಂಸ್ಥೆಯು ಪ್ಲೇ ಸ್ಟೋರ್‌ನಲ್ಲಿ ಅನೇಕ ಬದಲಾವಣೆಗಳನ್ನು ಮಾಡುತ್ತಿದ್ದು. ಇತ್ತೀಚಿನ ಬೆಳವಣಿಗೆಯಲ್ಲಿ ಅದು ಕಾಲ್ ರೆಕಾರ್ಡಿಂಗ್ ಆಯಪ್‌ಗಳನ್ನು ತೆಗೆದುಹಾಕುವ ಕ್ರಮ ಕೈಗೊಂಡಿದೆ. ಆ್ಯಂಡ್ರಾಯ್ಡ್ ಫೋನ್ ಬಳಕೆದಾರರು, ಕಾಲ್ ರೆಕಾರ್ಡಿಂಗ್ ಮಾಡಿಕೊಳ್ಳಲೆಂದು ಗೂಗಲ್ ಪ್ಲೇ ಸ್ಟೋರ್‌ನಿಂದ

ಗ್ರಾಹಕರೇ ಗಮನಿಸಿ : ಬ್ಯಾಂಕ್ ವಹಿವಾಟುಗಳಲ್ಲಿ ಅಸಮಾಧಾನ ಇದೆಯೇ ? ಕಂಪ್ಲೇಂಟ್ ನೀಡಬೇಕೇ? ಯಾರಿಗೆ, ಹೇಗೆ ಎಂದು…

ಬ್ಯಾಂಕ್ ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ ( ಎನ್ ಬಿಎಫ್ ಸಿ) ವಿರುದ್ಧ ಜನರಿಗೆ ದೂರುಗಳಿರುತ್ತವೆ. ಆದರೆ ದೂರು ನೀಡೋದು ಹೇಗೆ ಎಂದು ಹೊಳೆಯುತ್ತಿಲ್ಲ ಅಲ್ವಾ? ಇದಕ್ಕಾಗಿಯೇ ಭಾರತೀಯ ರಿಸರ್ವ್ ಬ್ಯಾಂಕ್ ದೂರು ನಿರ್ವಹಣಾ ವ್ಯವಸ್ಥೆಯನ್ನು (ಸಿಎಂಎಸ್) ಪ್ರಾರಂಭಿಸಿದೆ. ಇದರಲ್ಲಿ

ಕ್ರಿಕೆಟ್‌ನಲ್ಲಿ ಬಳಸುವ LED ಸ್ಟಂಪ್‌ಗಳ ಬೆಲೆ ಎಷ್ಟೆಂದು ನಿಮಗೆ ಗೊತ್ತೇ? ಇದರ ಬೆಲೆ ಕೇಳಿದರೆ ನೀವು ಶಾಕ್ ಆಗುವುದು…

ಕ್ರಿಕೆಟ್ ಈಗ ಒಂದು ಆಟವಾಗಿ ಮಾತ್ರ ಉಳಿದಿಲ್ಲ.ಅದೊಂದು ಉಧ್ಯಮವಾಗಿ ಬಲು ಎತ್ತರಕ್ಕೆ‌ ಬೆಳೆದು ನಿಂತಿದೆ. ಅದರಲ್ಲಿಯೂ ಐಪಿಎಲ್ ಲೀಗ್ ಆರಂಭವಾದರಂತೂ ರಸದೌತಣ. ಇನ್ನು ಕ್ರಿಕೆಟ್ ನ ವಿಷಯದಲ್ಲಿ ಸ್ಟಂಪ್ ಗಳ ಬಗ್ಗೆ ನಾವು ಮಾತನಾಡೋದಾದರೆ ಮೊದಲು, ಸಾಧಾರಣ ಸ್ಟಂಪ್ ಗಳನ್ನು ಬಳಸಾಗುತ್ತಿತ್ತು. ಅದರೆ

ಮತ್ತಷ್ಟು ಹೊಸ ಅಪ್ಡೇಟ್ ಫೀಚರ್ ನೊಂದಿಗೆ ಬಂದಿದೆ ವಾಟ್ಸಾಪ್‌|ಏಕಕಾಲಕ್ಕೆ 32 ಜನರ ಗ್ರೂಪ್‌ ವಾಯ್ಸ್ ಕಾಲ್‌ ಸೇರಿದಂತೆ…

ದಿನದಿಂದ ದಿನಕ್ಕೆ ವಾಟ್ಸಾಪ್‌ ತನ್ನ ಫೀಚರ್ ಅಪ್ಡೇಟ್ ಮಾಡುತ್ತಲೇ ಇದ್ದು,ಮತ್ತಷ್ಟು ಬಳಕೆದಾರರನ್ನು ತನ್ನತ್ತ ಸೆಳೆಯುತ್ತಲೇ ಇದೆ.ಇದೀಗ ಮತ್ತೆ ಹೊಸ ಫೀಚರ್ ನ್ನು ಅಳವಡಿಸಿದೆ. ಪ್ರಸ್ತುತ ವಾಟ್ಸಾಪ್‌ನಲ್ಲಿ ಕೇವಲ 8 ಜನರಿಗೆ ಮಾತ್ರ ಏಕಕಾಲಕ್ಕೆ ಗ್ರೂಪ್‌ ವಾಯ್ಸ್ ಕಾಲ್‌ ಮಾಡಬಹುದಾಗಿತ್ತು.

ನಿಮ್ಮ‌ ಹಸ್ತದಲ್ಲಿರುವ ಚಿಪ್ ನಿಂದಲೇ ಎಲ್ಲಾ ಹಣ ಪಾವತಿ!
ಹಣ ಪಾವತಿಗೆ ಮೊಬೈಲ್, ನಗದು, ಯುಪಿಐ ಐಡಿ ಏನೂ ಬೇಕಿಲ್ಲ!!!!

ಈ ರೀತಿಯಲ್ಲಿ ಒಂದು ಊಹೆ ಮಾಡಿಕೊಳ್ಳಿ. ನೀವೊಂದುಹೋಟೆಲ್‌ಗೋ ಅಥವಾ ಹೊರಗಡೆ ಏನಾದರೂ ಖರೀದಿ ಮಾಡಲೆಂದು ಹೋದಾಗ ಕೊನೆಗೆ ಪಾವತಿ ಮಾಡಲು ಮುಂದಾದಾಗ, ಹಾಗೇಯೇಸುಮ್ಮನೆ ಎಡಗೈಯನ್ನು ಪಿಒಎಸ್ ಅಥವಾ ಇತರೆಸಂಪರ್ಕರಹಿತ ಪಾವತಿ ಸಾಧನಗಳ ಮೇಲಿಟ್ಟಾಗ, ತಕ್ಷಣ ಹಣ ಕಡಿತವಾಗುತ್ತದೆ, ಆ ಕ್ಷಣ ಎಲ್ಲರೂ

ಸ್ಥಗಿತಗೊಂಡ ಯೂಟ್ಯೂಬ್; ಯೂಟ್ಯೂಬ್ ಸಂಸ್ಥೆ ಹೇಳಿದ್ದೇನು ?

ಗೂಗಲ್ ಮಾಲೀಕತ್ವದ ಯೂಟ್ಯೂಬ್ ಬುಧವಾರ ಬೆಳಿಗ್ಗೆ ಜಾಗತಿಕವಾಗಿ ಸ್ಥಗಿತಗೊಂಡಿತ್ತು. ವಿಡಿಯೋಗಳನ್ನು ವೀಕ್ಷಿಸಲು ಪ್ರಯತ್ನಿಸುವಾಗ ಬಳಕೆದಾರರು ಸಮಸ್ಯೆ ಎದುರಿಸಿದರು.  ಯೂಟ್ಯೂಬ್ ಸೇವೆಗಳಲ್ಲಿ ಲಾಗ್ ಇನ್ ಮಾಡುವುದು, ಖಾತೆಗಳನ್ನು ಬದಲಾಯಿಸುವುದು ಮತ್ತು ನ್ಯಾವಿಗೇಷನ್ ಬಾರ್ ಅನ್ನು