Browsing Category

Technology

You can enter a simple description of this category here

ರೈಲ್ವೆ ನೇಮಕಾತಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್, ಮೊದಲ ಬಾರಿಗೆ ಗೂಗಲ್ ಮ್ಯಾಪ್ ಮೂಲಕ ಪರೀಕ್ಷಾ…

ನವದೆಹಲಿ : ದೂರದ ಪರೀಕ್ಷಾ ಕೇಂದ್ರದಿಂದಾಗಿ ತೊಂದರೆ ಅನುಭವಿಸುತ್ತಿದ್ದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ಪರೀಕ್ಷಾ ಕೇಂದ್ರಗಳನ್ನ ಹಂಚಲು ಗೂಗಲ್ ಮ್ಯಾಪ್ ಬಳಸುತ್ತದೆ. ರೈಲ್ವೆಯೂ ಇದೇ ಮೊದಲ ಬಾರಿಗೆ ಗೂಗಲ್ ಮ್ಯಾಪ್ ಮೂಲಕ ಪರೀಕ್ಷಾ ಕೇಂದ್ರಗಳನ್ನ ಹಂಚುತ್ತಿದ್ದು,

WhatsApp Status ನಲ್ಲಿ ಬರಲಿದೆ ಸೂಪರ್ ವಿಶೇಷತೆ!!! ಏನದು?

ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್  ತನ್ನ ಬಳಕೆದಾರರಿಗೆ ಹಲವಾರು ಆಕರ್ಷಕ ವೈಶಿಷ್ಟ್ಯ ಪರಿಚಯಿಸುತ್ತಾ ಇದೆ. ಇದೀಗ ಮತ್ತೊಂದು ಅಚ್ಚರಿ ಬೆಳವಣಿಗೆಯೊಂದರಲ್ಲಿ WhatsApp ಸ್ಟೇಟಸ್ ನಲ್ಲಿ ಇನ್ನೊಂದು ಅಪ್‌ಡೇಟ್  ಪರಿಚಯಿಸಲು ಸಜ್ಜಾಗಿದೆ ಎಂಬ ಮಾಹಿತಿ ಇದೆ.  ವಾಟ್ಸಪ್

ನಾಯಿಗಳಿಗೂ ಬರಲಿದೆ ಸ್ಮಾರ್ಟ್ ವಾಚ್, ಇದರಿಂದಾಗೋ ಉಪಯೋಗ ಏನು ಗೊತ್ತಾ!?

ಬೆಂಗಳೂರು: ಪ್ರತಿಯೊಬ್ಬ ಮನುಷ್ಯನು ತನ್ನ ದೈನಂದಿನ ಚಟುವಟಿಕೆಗಾಗಿ ಸಮಯವನ್ನು ಅವಲಂಬಿಸಿ ಇರುತ್ತಾನೆ. ಹೀಗಾಗಿ ವಾಚ್ ಅಥವ ಗಡಿಯಾರವನ್ನು ಗಮನಿಸುತ್ತಲೇ ಇರುತ್ತಾರೆ. ಯಾವ ಕೆಲಸಕ್ಕೂ ಮುನ್ನ ಒಂದುಬಾರಿ ಸಮಯವನ್ನು ನೋಡುವುದು ಮನುಷ್ಯನ ಅಭ್ಯಾಸವಾಗಿದೆ. ಮನುಷ್ಯನ ಚಟುವಟಿಕೆಗಳನ್ನು ಗಮನಿಸಲೆಂದೇ

ಮುಸ್ಲಿಂ ಯುವಕನ ದೇಹದಲ್ಲಿ ಮಿಡಿದ ಹಿಂದೂ ಯುವತಿಯ ಹೃದಯ!!!

ಮುಸ್ಲಿಂ ಯುವಕನೋರ್ವನಿಗೆ ಹಿಂದೂ ಯುವತಿಯ ಹೃದಯ ಕಸಿ ಮಾಡಿಸಿದ ಘಟನೆಯೊಂದು ರಾಜ್ಯದಲ್ಲಿ ನಡೆದಿದೆ. ಈ ಸಂದರ್ಭ ಭಾವೈಕ್ಯತೆಯ ಸಂಗಮ ಎಂದೇ ಹೇಳಬಹುದು. ಒಂದು ಜೀವದ ರಕ್ಷಣೆ ಎಲ್ಲದಕ್ಕಿಂತ ಮಿಗಿಲು ಎಂದು ನಂಬಿದ ಆ ಯುವತಿಯ ಕುಟುಂಬದ ಈ ನಡೆ ಶ್ಲಾಘನೀಯ. ದುಃಖದ ನಡುವೆಯೂ ಸಂತೋಷದ ಕೆಲಸವೊಂದು

ಆದಾಯ ತೆರಿಗೆ ರಿಟರ್ನ್ಸ್‌ ಜುಲೈ ನಲ್ಲೇ ಇದೆ ಕೊನೆಯ ದಿನಾಂಕ | ಫೈಲಿಂಗ್ ಮಾಡಲು ಕಷ್ಟ ಪಡುತ್ತಿದ್ದಲ್ಲಿ ಇವರನ್ನು…

2021-22 ರ ಹಣಕಾಸು ವರ್ಷ ಮತ್ತು 2022–23 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌(IT Returns) ಸಲ್ಲಿಸಲು ಅಂತಿಮ ದಿನಾಂಕ ಸಮೀಪಿಸುತ್ತಿದೆ. ಸ್ಯಾಲರೀಡ್ ವ್ಯಕ್ತಿಗಳು ತಮ್ಮ ರಿಟರ್ನ್ಸ್‌ಗಳನ್ನು ಸಲ್ಲಿಸಬೇಕಾಗಿದೆ. ಆದಾಯ ತೆರಿಗೆ ಇಲಾಖೆಯು ತನ್ನ ಟ್ವಿಟರ್‌ನಲ್ಲಿ ತೆರಿಗೆದಾರರರು ಕೊನೆಯ

ವಿವೋ ಭಾರತಕ್ಕೆ ಮಾಡಿದ ಮಹಾ ವಂಚನೆ ಬಯಲು

ಚೀನಾ ಮೂಲದ ಮೊಬೈಲ್​ ತಯಾರಿಕಾ ಸಂಸ್ಥೆಯ ತೆರಿಗೆ ವಂಚನೆ ಬಯಲಾಗಿದೆ. ವಿವೊ ಮೊಬೈಲ್​ ಇಂಡಿಯಾ ಪ್ರೈವೆಟ್​ ಲಿಮಿಟೆಡ್​​ ಹಾಗೂ ದರ ಸಹಭಾಗಿಯಾಗಿರುವ ವಿವಿಧ 23 ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ ಕಳೆದ ಎರಡು ದಿನಗಳ ಹಿಂದೆ ದಾಳಿ ಮಾಡಿತ್ತು. ವಿವೋ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ

ಜಿಯೋ ಗ್ರಾಹಕರಿಗೆ ದೊರೆಯಲಿದೆ ಉಚಿತ ನೆಟ್ ಫ್ಲಿಕ್ಸ್ ಚಂದಾದಾರಿಕೆ!!

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಈ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಉತ್ತಮವಾದ ನೆಟ್ವರ್ಕ್ ನೊಂದಿಗೆ ಅಗ್ಗದ ರಿಚಾರ್ಜ್ ಪ್ಲಾನ್ ಕೂಡ ಜಾರಿಗೊಳಿಸುತ್ತಿದ್ದು, ಇದೀಗ ಜಿಯೋ ಉಚಿತ ನೆಟ್ ಫ್ಲಿಕ್ಸ್ ಚಂದಾದಾರಿಕೆಯನ್ನು

ಈ ಪಟ್ಟಿಯಲ್ಲಿರುವ ಸ್ಮಾರ್ಟ್​ಫೋನ್​ ಖರೀದಿಸಿ, ಏರ್ಟೆಲ್ ನಿಂದ ಆರು ಸಾವಿರ ಗೆಲ್ಲಿ!

ಟೆಲಿಕಾಂ ಕಂಪನಿಯಾದ ಏರ್​​ಟೆಲ್ ಗ್ರಾಹಕರಿಗೆ ಸದಾ ಆಫರ್ ನೀಡುತ್ತಲೇ ಬಂದಿದ್ದು, ಈ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ 6 ಸಾವಿರ ರೂಪಾಯಿಯನ್ನು ಗೆಲ್ಲುವ ಅವಕಾಶ ನೀಡುತ್ತಿದೆ. ಸ್ಮಾರ್ಟ್​ಫೋನ್ ಖರೀದಿಸಿದ 30 ದಿನಗಳ ಒಳಗಾಗಿ ನೀವು ಈ ಕೊಡುಗೆಯನ್ನು ಕ್ಲೈಮ್ ಮಾಡಬೇಕು. ಈ