Browsing Category

Technology

You can enter a simple description of this category here

ಗೂಗಲ್ ಮ್ಯಾಪ್ ನೀಡುತ್ತೆ ದಂಡದಿಂದ ರಕ್ಷಣೆ!

ಇಂದು ಹೆಚ್ಚಿನವರು ಪ್ರಯಾಣಿಸುವಾಗ ಬಳಸುವ ಆಪ್ ಎಂದರೆ ಗೂಗಲ್ ಮ್ಯಾಪ್. ಹೆಚ್ಚಿನವರು ಮ್ಯಾಪ್ ಬಳಸಿಕೊಂಡೆ ಹೊಸ-ಹೊಸ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಇಂತಹ ಗೂಗಲ್ ಮ್ಯಾಪ್ ಹೊಸ ಯೋಜನೆಗಳನ್ನು ರೂಪಿಸುತ್ತಲೇ ಬಂದಿದೆ. ಮುಂಚಿತವಾಗಿ ರಸ್ತೆಯನ್ನು ವೀಕ್ಷಿಸಲು ಗೂಗಲ್ ಸ್ಟ್ರೀಟ್ ವ್ಯೂ ಆಪ್ ಅನ್ನು

ಪೇಟಿಎಂನಲ್ಲಿ ಗ್ಯಾಸ್ ಬುಕ್ ಮಾಡಿ, ಈ ಕ್ಯಾಶ್ ಬ್ಯಾಕ್ ಆಫರ್ ನಿಮ್ಮದಾಗಿಸಿಕೊಳ್ಳಿ

ಇಂದು ಯಾವುದೇ ಒಂದು ಪೇಮೆಂಟ್ ಗಳನ್ನು ಮನೆಯಲ್ಲೇ ಕುಳಿತುಕೊಂಡು ಮಾಡಬಹುದು. ಇದಕ್ಕೆಲ್ಲ ಕಾರಣ ಆನ್ಲೈನ್ ಟೆಕ್ನಾಲಜಿ. ಹೌದು. ಗೂಗಲ್ ಪೇ, ಫೋನ್ ಪೇ , ಪೇಟಿಎಂ ನಂತಹ ಅಪ್ಲಿಕೇಶನ್‌ಗಳಿಂದಲೂ ವಿವಿಧ ಬಿಲ್‌ಗಳನ್ನು ಪಾವತಿಸಬಹುದು. ಇದೀಗ ಒಂದು ಹೆಜ್ಜೆ ಮುಂದೆ ಎನ್ನುವಂತೆ ಪೇಟಿಎಂ ಹೊಸ

ಜಿಯೋ ಪರಿಚಯಿಸಿದೆ 100 ರೂ.ಗಿಂತ ಕಡಿಮೆ ಬೆಲೆಯ ಪ್ಲಾನ್

ಜಿಯೋ ತನ್ನ ಗ್ರಾಹಕರಿಗೆ ಒತ್ತಮವಾದ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಎಲ್ಲಾ ಭಾರತೀಯ ಟೆಲಿಕಾಂ ಕಂಪನಿಗಳನ್ನು ಹಿಂದಿಕ್ಕಿದೆ. ಕಂಪನಿಯು ತನ್ನ ಗ್ರಾಹಕರಿಗೆ ಅಗ್ಗದ ಯೋಜನೆಗಳನ್ನು ನೀಡುತ್ತಿದ್ದು, ಈ ವಿಶೇಷ ಯೋಜನೆಗಳಲ್ಲಿ ಒಂದಕ್ಕೆ 100 ರೂ.ಗಿಂತ ಕಡಿಮೆ ವೆಚ್ಚದ್ದಾಗಿದೆ.

ಗೂಗಲ್ ಪ್ರಾರಂಭಿಸಿದೆ ಗೂಗಲ್ ಸ್ಟ್ರೀಟ್ ವ್ಯೂ ಎಂಬ ಹೊಸ ಸೇವೆ | ಇದರ ಉಪಯೋಗ, ಪ್ರಯೋಜನದ ಕುರಿತು ಇಲ್ಲಿದೆ ಡೀಟೇಲ್ಸ್

ಗೂಗಲ್ ಆರಂಭಿಸಿದ ಹೊಸ ಸೇವೆ ಗೂಗಲ್ ಸ್ಟ್ರೀಟ್ ವ್ಯೂ ಅಂತಿಮವಾಗಿ ಭಾರತದ ಹತ್ತು ನಗರಗಳಿಗೆ ಲಭ್ಯವಾಗಲಿದೆ. ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 10 ನಗರಗಳಲ್ಲಿ ಗೂಗಲ್ ಈ ಫೀಚರ್ ಸಿಗಲಿದ್ದು, ವರ್ಷಾಂತ್ಯದ ವೇಳೆಗೆ ಸುಮಾರು 50 ನಗರಗಳಲ್ಲಿ ಹೊರತರುವ ನಿರೀಕ್ಷೆಯಿದೆ. ಹೌದು. ನಗರಗಳ

ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಇಳಿಮುಖ

ಭಾರತಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ನ ಬಳಕೆದಾರರಲ್ಲಿ ಗರಿಷ್ಠ ಪ್ರಮಾಣದಲ್ಲಿ ಇಳಿಮುಖವಾಗಿದೆ. ಹೆಚ್ಚುತ್ತಿರುವ ಮೊಬೈಲ್ ಡೇಟಾ ವೆಚ್ಚ, ಮಹಿಳೆಯರ ವಿರುದ್ಧ ಅವಹೇಳನಕಾರಿ ಟೀಕೆ, ಅಶ್ಲೀಲ ವಿಡಿಯೋಗಳು ಪ್ರಧಾನ ಕಾರಣವಾಗಿದೆ ಎಂದು ಫೆ.2ರಂದು ಪ್ರಕಟವಾಗಿದ್ದ ತ್ರೈಮಾಸಿಕ ವರದಿಯಲ್ಲಿ ಈ ಅಂಶ

5.4 ಮಿಲಿಯನ್ ಟ್ವಿಟ್ಟರ್ ಬಳಕೆದಾರರ ಖಾತೆ ಹ್ಯಾಕ್, 30 ಸಾವಿರ ಡಾಲರ್ ಗೆ ಡೇಟಾ ಮಾರಾಟ!

ನವದೆಹಲಿ: ಟೆಕ್ನಾಲಜಿಗಳು ಮುಂದುವರಿಯುತ್ತಿದ್ದಂತೆ, ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಸೋಶಿಯಲ್ ಮೀಡಿಯಾ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದ್ದಾರೆ. ಇದೀಗ ಹೊಸ ವರದಿಯೊಂದು, ಟ್ವಿಟ್ಟರ್ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿರುವ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಹೊಸ

ಸರ್ಕಾರ ನಿರ್ಬಂಧಿಸಿದ್ದ ಅಪ್ಲಿಕೇಶನ್ ಗಳು ಮತ್ತೆ ಪ್ರತ್ಯಕ್ಷ!

ನವದೆಹಲಿ: ಬಳಕೆದಾರರ ಸುರಕ್ಷತೆಯ ನಿಟ್ಟಿನಿಂದ ಸರ್ಕಾರವು ಕೆಲವೊಂದು ಅಪ್ಲಿಕೇಶನ್ ಗಳನ್ನು ಈ ಹಿಂದೆ ನಿಷೇಧಿಸಿತ್ತು. ಆದರೆ, ಇದೀಗ ಅದೇ ರೀತಿಯ ಹೆಸರಿನ ಆಪ್ ಗಳು ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ನಿಷೇಧಕ್ಕೊಳಗಾಗಿರುವ ಆಪ್‌ಗಳ ರೀತಿಯಲ್ಲೇ ಇರುವ ಸ್ವಲ್ಪ ಹೆಸರನ್ನು

ರೈಲ್ವೆ ನೇಮಕಾತಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್, ಮೊದಲ ಬಾರಿಗೆ ಗೂಗಲ್ ಮ್ಯಾಪ್ ಮೂಲಕ ಪರೀಕ್ಷಾ…

ನವದೆಹಲಿ : ದೂರದ ಪರೀಕ್ಷಾ ಕೇಂದ್ರದಿಂದಾಗಿ ತೊಂದರೆ ಅನುಭವಿಸುತ್ತಿದ್ದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ಪರೀಕ್ಷಾ ಕೇಂದ್ರಗಳನ್ನ ಹಂಚಲು ಗೂಗಲ್ ಮ್ಯಾಪ್ ಬಳಸುತ್ತದೆ. ರೈಲ್ವೆಯೂ ಇದೇ ಮೊದಲ ಬಾರಿಗೆ ಗೂಗಲ್ ಮ್ಯಾಪ್ ಮೂಲಕ ಪರೀಕ್ಷಾ ಕೇಂದ್ರಗಳನ್ನ ಹಂಚುತ್ತಿದ್ದು,