Gas Stove Lighter | ಗ್ಯಾಸ್ ಸ್ಟೌವ್ ಲೈಟರ್ ಸ್ವಚ್ಛಗೊಳಿಸಲು ಇಲ್ಲಿದೆ ಸುಲಭ ಟ್ರಿಕ್ಸ್ !!!
ದಿನನಿತ್ಯ ಬಳಕೆಯಾಗುವ ಗ್ಯಾಸ್ ಲೈಟರ್ ತುಕ್ಕು ಹಿಡಿದರೆ ಏನು ಮಾಡಬೇಕೆಂಬ ಪ್ರಶ್ನೆ ಹಲವರನ್ನು ಕಾಡುತ್ತಿರುತ್ತದೆ. ಸರಳ ಕ್ರಮ ಅನುಸರಿಸಿ ತುಕ್ಕು ಹಿಡಿದ ಕಲೆ ತೆಗೆಯಬಹುದು.
ತೇವಾಂಶದ ಕಾರಣ ಕ್ರಮೇಣವಾಗಿ ಅದು ತುಕ್ಕು ಎಂಬ ಕೆಂಪು ಪದರವನ್ನು ಪಡೆಯುತ್ತದೆ. ಇದೇ ಪ್ರಕ್ರಿಯೆಯನ್ನು ತುಕ್ಕು!-->!-->!-->…