ಮುಕೇಶ್ ಅಂಬಾನಿ ನೀಡಿದ್ರು ತನ್ನ ಜಿಯೋ ಗ್ರಾಹಕರಿಗೆ ಸೂಪರ್ ಸುದ್ದಿ!!!
ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ಜಿಯೋ ರಿಲಯನ್ಸ್ ಬಗ್ಗೆ ಗೊತ್ತೇ ಇದೆ. ಎಲ್ಲಾ ಕಡೆ ತನ್ನ ನೆಟ್ವರ್ಕ್ ಅನ್ನು ಪಸರಿಸಿರುವ ಜಿಯೋ, ಜನರ ಮನಸ್ಸು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಜಿಯೋ ಈಗಾಗಲೇ 50 ಕ್ಕೂ ಹೆಚ್ಚು ನಗರದಲ್ಲಿ 5ಜಿ ಸೇವೆಯನ್ನು!-->…