Browsing Category

Sports

Includes all forms of competitive physical activity or games.

ಟೀಮ್​ 20 20 ವಿಡಿಯೋ ವೈರಲ್​ | ಏನಿದರ ರಹಸ್ಯ?

ಈಗ ನಡೆಯುತ್ತಿರುವಂತಹ 20 20 ವಿಶ್ವಕಪ್ ಬಗ್ಗೆ ಮಾತಾಡಲು ಶುರು ಮಾಡಿದರೆ ಸಾಕು ಕ್ರಿಕೆಟ್ ಅಭಿಮಾನಿಗಳು ಮೊದಲು ಮಾತಾಡೊದೇ ಮೊನ್ನೆ ಗುರುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಜಿಂಬಾಬ್ವೆ ಎದುರು ಒಂದು ರನ್ ನಿಂದ ಸೋಲನುಭವಿಸಿದ್ದರ ಬಗ್ಗೆ ಅಂತ ಹೇಳಿದರೆ ತಪ್ಪಾಗುವುದಿಲ್ಲ

BCCI : ಬಿಸಿಸಿಐನಿಂದ ಮಹತ್ವದ ನಿರ್ಧಾರ | ಪುರುಷರಂತೆ ಮಹಿಳಾ ಆಟಗಾರ್ತಿಯರಿಗೂ ಸಮಾನ ವೇತನ |ಲಿಂಗಾಧಾರಿತ ವೇತನ…

ಭಾರತ ಪುರುಷರ ತಂಡ ಪಡೆಯುವ ಪಂದ್ಯದ ಸಂಭಾವನೆಯಷ್ಟೆ ಇನ್ನು ಮುಂದೆ ಮಹಿಳಾ ಆಟಗಾರ್ತಿಯರು ಕೂಡ ಸಮಾನ ವೇತನವನ್ನು ಪಡೆದುಕೊಳ್ಳಲಿದ್ದಾರೆಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದೆ. ಆ ಮೂಲಕ ಮಂಡಳಿಯಲ್ಲಿದ್ದ ಲಿಂಗಾಧಾರಿತ ವೇತನ

IND vs PAK : ಟಿ20 ವರ್ಲ್ಡ್‌ ಕಪ್ ನಲ್ಲಿ ಸೋತ ಪಾಕಿಸ್ತಾನ ನಂತರ ಡ್ರೆಸ್ಸಿಂಗ್ ರೂಮ್ ನಲ್ಲಿ ಮಾಡಿದ್ದಾದರೂ ಏನು?…

T20 WC 2022 IND vs PAK: ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ತಂಡಗಳು ಭಾನುವಾರ T20 ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿ ಮೂರು ದಿನಗಳ ಹಿಂದೆಯೇ ಮೆಲ್ಬೋರ್ನ್ ತಲುಪುವ ಮೂಲಕ ಟೀಂ ಇಂಡಿಯಾ ತನ್ನ ತಯಾರಿ ನಡೆಸಿತ್ತು. ದೀಪಾವಳಿಗೂ ಮುನ್ನವೇ ಭಾರತ ತಂಡ

ವಿರಾಟ್ ಕೊಹ್ಲಿ ಅಬ್ಬರಕ್ಕೆ ಬಾಲ ಮುದುರಿಕೊಂಡ ಪಾಕ್ | ಟಿ 20 ಯಲ್ಲಿ ಶುಭಾರಂಭ ಕಂಡ ಭಾರತ !

ವಿರಾಟ್ ಬ್ಯಾಟಿಂಗ್ ಶಕ್ತಿಯ ವಿರಾಟ್ ಕೊಹ್ಲಿಯ ಕರೇಜಿಯಸ್ ಆಟಕ್ಕೆ ಹೋರಾಟಕ್ಕೆ ಪಾಕಿಸ್ತಾನ ಮುದುರಿ ಕೂತಿದೆ. ಇವತ್ತಿನ ಪಾಕ್ ವಿರುದ್ಧದ ಭಾರತದ ಟಿ 20 ವಿಶ್ವಕಪ್ ನ ಹೈವೋಲ್ಟೆಚ್ ಪಂದ್ಯದಲ್ಲಿ 6 ವಿಕೆಟ್‍ಗಳ ರೋಚಕ ಜಯದೊಂದಿಗೆ ಭಾರತೀಯರಿಗೆ ಜಯದ ಗೌರವ ದೊರೆತಿದೆ. ಮೊದಲು ಬ್ಯಾಟ್ ಮಾಡಿದ

ಜಾಕೆಟ್ ನಲ್ಲಿ ಇಯರ್ ಬಡ್ಸ್ ಪತ್ತೆ | ಭಾರತದ ಚೆಸ್ ಪಟು ವಿಶ್ವಚಾಂಪಿಯನ್ ಶಿಪ್ ನಿಂದ ಔಟ್!!!

ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಶರತ್ತು ಬದ್ಧ ನಿಯಮಗಳು ಇದ್ದೇ ಇರುತ್ತವೆ. ನಿಯಮ ಉಲ್ಲಂಘನೆ ಮಾಡಿದವರನ್ನು ಕೂಡಲೇ ಆಟದಿಂದ ಹೊರಗಿಡುತ್ತಾರೆ. ಆದ್ದರಿಂದ ನಮ್ಮ ದೇಶವನ್ನು ಪ್ರತಿನಿಧಿಸಿ ಆಟ ಆಡುವವರು ಅಷ್ಟೇ ಜವಾಬ್ದಾರಿಯಿಂದ ಆಟ ಆಡಬೇಕಾಗುತ್ತದೆ. ಹಾಗೆಯೇ ವಿಶ್ವ ಚೆಸ್ ಫೆಡರೇಶನ್ ಪ್ರಕಾರ

ಹಿಜಾಬ್ ಧರಿಸದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ ಅಥ್ಲೀಟ್ | ನಂತರ ನಡೆದದ್ದೇನು?

ಅಂತಾರಾಷ್ಟ್ರೀಯ ಕ್ರೀಡಾಪಟುವಾದ ಎಲ್ನಾಜ್ ರೆಕಾಬಿ ಭಾನುವಾರ ಸಿಯೋಲ್‌ನಲ್ಲಿ ನಡೆದ ಏಷ್ಯನ್ ಸ್ಪೋರ್ಟ್ ಕ್ಲೈಂಬಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಹಿಜಾಬ್ ಧರಿಸದೇ ಭಾಗವಹಿಸಿದ್ದರು. ಈ ವಿಷಯವಾಗಿ ಭಾರೀ ಸುದ್ದಿಯಲ್ಲಿದ್ದರು. ಹಿಜಾಬ್ ಧರಿಸದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಸುದ್ದಿ

BCCI : ಬಿಸಿಸಿಐನ 36ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ನೇಮಕ

ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ 1983 ರ ವಿಶ್ವಕಪ್ ವಿಜೇತ ತಂಡದ ಹೀರೊ ರೋಜರ್ ಬಿನ್ನಿ ಮಂಗಳವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 36 ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ 67 ವರ್ಷದ ಬಿನ್ನಿ ಮಾತ್ರ ನಾಮಪತ್ರ ಸಲ್ಲಿಸಿದ್ದು,

ಬೆಚ್ಚಿ ಬೀಳಿಸಿದ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾ ಗಳಿಕೆ | ಆತನ ಒಂದು ಇಂಸ್ಟಾ ಪೋಸ್ಟಿನ ದರ ಎಷ್ಟು ಕೋಟಿ ಗೊತ್ತಾ ?

ಕ್ರಿಕೆಟ್ ಜಗತ್ತಿನ ದೊರೆ, ಶ್ರೀಮಂತ ಆಟಗಾರ, ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಕ್ರಿಕೆಟ್ ಅಲ್ಲದೆ, ಕೇವಲ ಸೋಶಿಯಲ್ ಮೀಡಿಯಾದಿಂದ ಕೋಟಿ ಹಲವು ಶತಕೋಟಿ ಗಳನ್ನು ಗಳಿಸುತ್ತಿದ್ದಾರೆ ಎನ್ನುವುದು ಬಹುದೊಡ್ಡ ಅಚ್ಚರಿ, ಅದೂ ಕೇವಲ ಇನ್ಸ್ಟ ಗ್ರಾಂ ಒಂದರಿಂದಲೇ ಅವರು 300 ಕೋಟಿಗೂ ಅಧಿಕ ಹಣ