Marriage And Divorce: ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ರದ್ದತಿಗೆ ಅಸ್ಸಾಂ ಸಚಿವ ಸಂಪುಟ ಅಸ್ತು
ರಾಜ್ಯದಲ್ಲಿ ವಾಸಿಸುವ ಮುಸ್ಲಿಮರ ಮದುವೆ ಮತ್ತು ವಿಚ್ಛೇದನಗಳ ನೋಂದಣಿಯನ್ನು ಒಳಗೊಂಡ 89 ವರ್ಷಗಳಷ್ಟು ಹಳೆಯದಾದ ಶಾಸನವನ್ನು ರದ್ದುಗೊಳಿಸಲು ಅಸ್ಸಾಂ ಸಚಿವ ಸಂಪುಟ ಶುಕ್ರವಾರ ನಿರ್ಧರಿಸಿದೆ.
ಇದನ್ನೂ ಓದಿ: Diabetes: ಶುಗರ್ ಇರುವವರು ಇದೊಂದು ಹಣ್ಣು ತಿಂದರೆ ಸಾಕು, ಕೆಲವೇ ದಿನಗಳಲ್ಲಿ ಡೌನ್…