South India: ಕಾಂಟ್ರವರ್ಸಿಗಳನ್ನು ಮೈ ಮೇಲೆ ಎಳೆದುಕೊಂಡ ದಕ್ಷಿಣ ಭಾರತದ 5 ನಟಿಯರು
ನಮ್ಮ ದಕ್ಷಿಣ ಭಾರತದ ಅನೇಕ ನಟಿ ಮಣಿಯರು ಒಂದಲ್ಲ ಒಂದು ಕಾರಣಕ್ಕೆ ಕಾಂಟ್ರವರ್ಸಿಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಅದು ಅವರ ವೈಯಕ್ತಿಕ ಜೀವನವಾಗಿರಬಹುದು ಅಥವಾ ವೃತ್ತಿಪರ ಜೀವನಕ್ಕೆ ಸಂಬಂಧಿಸಿದ್ದಾಗಿರಬಹುದು.
ಇದನ್ನೂ ಓದಿ: BS Yediyurappa: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ…