Physical Abuse: ಒಂಟಿಯಾಗಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಬಂದು ತಬ್ಬಿಕೊಂಡ ಕಾಮುಕ
Physical Abuse: ನಿನ್ನೆಯಷ್ಟೇ ಶಾಲೆಗೆಂದು ಹೋಗುವ ವಿದ್ಯಾರ್ಥಿನಿಯ ಹಿಂದೆ ಬಂದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಯೊಂದು ನಡೆದಿತ್ತು. ವಿಕೃತ ಮನಸ್ಥಿತಿಯ ವ್ಯಕ್ತಿಗಳು ಹೆಚ್ಚಾಗುತ್ತಿದ್ದಾರೆ. ಯಾರ ಭಯವೂ ಇಲ್ಲದೇ ಅಸಭ್ಯವಾಗಿ ಸಾರ್ವಜನಿಕವಾಗಿ ಅಸಹ್ಯ ರೀತಿಯಲ್ಲಿ ವರ್ತನೆ…