Mangaluru Rain: ದಕ್ಷಿಣ ಕನ್ನಡದ ಹಲವು ಕಡೆ ಮಳೆಯ ಸಿಂಚನ; ಕಾದ ಕೆಂಡದಂತಿದ್ದ ಇಳೆಗೆ ವರುಣನ ಕೃಪೆ
Mangaluru Rain: ಹಲವು ದಿನಗಳಿಂದ ವಾತಾವರಣವು ಕಾದು ಕೆಂಡದಂತೆ ಇದ್ದು, ಇದೀಗ ದಕ್ಷಿಣ ಕನ್ನಡದ ಜನರಿಗೆ ವರುಣ ರಾಜ ಮಳೆ ಸಿಂಪಡಿಸಿದ್ದಾನೆ. ಹಲವು ಕಡೆ ಇಂದು (ಶುಕ್ರವಾರ) ಬೆಳಗ್ಗೆ ಮಳೆ ಸುರಿದಿದೆ.
ಇದನ್ನೂ ಓದಿ: Sonu Gowda: 8 ವರ್ಷದ ಬಾಲಕಿಯ ದತ್ತು ವಿಚಾರ; ನಟಿ ಸೋನು ಗೌಡಗೆ ನೋಟಿಸ್…