Browsing Category

Social

This is a sample description of this awesome category

ಮದ್ಯದ ಮರ್ಲರು ಮದ್ಯದಂಗಡಿ ದೋಚಿದರು | ಕಳ್ಳರು ತಮ್ಮ ಬ್ರಾಂಡ್ ಬಿಟ್ಟು ದುಡ್ಡು ಕೂಡಾ ಮುಟ್ಟಲಿಲ್ಲ

ಕೊರೋನ ವೈರಸ್ ನ ವಿರುದ್ಧದ ಹೋರಾಟದಲ್ಲಿ ಇಡೀ ದೇಶಕ್ಕೆ ದೇಶವೇ ಲಾಕ್ ಔಟ್ ಆಗಿದ್ದಾಗ ಮದ್ಯದಂಗಡಿ ಬಂದ್ ಆಗದೇ ಇರುತ್ತಾ? ಆದರೂ ಕುಡುಕರು ಅದನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ ಎನಿಸುತ್ತದೆ. ಕೆಲವು ಕಡೆ ಮದ್ಯವಿಲ್ಲದೆ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆ

ಇಂದು 9 ಗಂಟೆಗೆ ಪ್ರಧಾನಿ‌ ಮೋದಿಯವರಿಂದ ವಿಡಿಯೋ ಸಂದೇಶ

ಪ್ರಧಾನಿ ಮೋದಿ ಇಂದು ( ಶುಕ್ರವಾರ ) ಬೆಳಗ್ಗೆ 9 ಗಂಟೆಗೆ ದೇಶದ ಜನತೆಗಾಗಿ ವಿಡಿಯೋ ಸಂದೇಶವೊಂದನ್ನು ನೀಡಿಲಿದ್ದಾರೆ. ಈ ವಿಚಾರವನ್ನು ಅವರು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಇದು ಮೂರನೇ ಬಾರಿಗೆ ಪ್ರಧಾನಿ ಅವರ ವಿಡಿಯೋ ಸಂದೇಶ ವಾಗಿದೆ. ರಾಷ್ಟ್ರಾದ್ಯಂತ ಕೋವಿಡ್-19 ವೈರಸ್ ಭೀತಿ

ಜೀವ ಜಲ‌ ಉಳಿಸಿ| ನೀರನ್ನು ಮಿತವಾಗಿ ಬಳಸಿ

ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜೀವಿಯು ಅವಲಂಬಿತವಾಗಿರುವುದು ನೀರನ್ನು. ನೀರು ಎಲ್ಲರಿಗೂ, ಎಲ್ಲಾ ಕಾಲದಲ್ಲೂ ಬೇಕಾದ ಅತ್ಯಗತ್ಯ ಮೂಲವಾಗಿದೆ. ದೈವದತ್ತವಾದ ನೀರು ಮಳೆಯ ರೂಪದಲ್ಲಿ ಇಳೆಗೆ ಸಿಗುವುದು. ನಾವು ಮೊದಲಿಗೆ ಜಲದ ಅಗತ್ಯತೆ ಬಗ್ಗೆ ವಿವೇಚಿಸಬೇಕಾಗಿದೆ. ದಿನದಿಂದದಿನಕ್ಕೆ

ಚೆನ್ನಾವರ ಅಭ್ಯುದಯ ಯುವಕ ಮಂಡಲದ ವತಿಯಿಂದ 25 ಮನೆಗಳಿಗೆ ಅಗತ್ಯ ಆಹಾರ ಪೂರೈಕೆ

ಕಡಬ : ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಚೆನ್ನಾವರ ಬೈಲು,ಬೇರಿಕೆ ,ಅಂಕತ್ತಡ್ಕ, ಪೆರುವಾಜೆಯ ಮುಕ್ಕೂರು ಕುಂಡಡ್ಕ ,ಕೊಳ್ತಿಗೆ ಗ್ರಾಮದ ಪಾಲ್ತಾಡು ವ್ಯಾಪ್ತಿಯಲ್ಲಿರುವ ಬಡ ಜನರಿಗೆ ಅಭ್ಯುದಯ ಯುವಕ ಮಂಡಲ ಚೆನ್ನಾವರ ಇವರು ಅಶಕ್ತರಿಗೆ ಊಟದ ವ್ಯವಸ್ಥೆಯ ಅಳಿಲು ಸೇವೆಗೆ

ತನ್ನ ವಾರ್ಡ್‌ನ ಬಡಜನರಿಗೆ ಅಕ್ಕಿ ವಿತರಿಸಿದ ನರಿಮೊಗರು ಗ್ರಾ.ಪಂ.ಸದಸ್ಯ

ಪುತ್ತೂರು: ಕೊರೊನಾ ವೈರಸ್ ಭೀತಿಯಿಂದ ದೇಶದೆಲ್ಲೆಡೆ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿರುವ ಬಡ ವರ್ಗದ ಜನತೆಗೆ ಉಣ್ಣಲು ಅನ್ನವಿಲ್ಲದೆ ಸಂಕಷ್ಟ ಪರಿಸ್ಥಿತಿ ಬಂದೊದಗಿದೆ. ಈ ನಿಟ್ಟಿನಲ್ಲಿ ನರಿಮೊಗರು ಗ್ರಾ.ಪಂ.ಸದಸ್ಯ ನವೀನ್ ರೈ ಶಿಬರ

ಹೋಂ ಕ್ವಾರಂಟೈನ್ ಅವಧಿ 14 ರಿಂದ 28 ದಿನಗಳಿಗೆ ವಿಸ್ತರಣೆ

ಪುತ್ತೂರು : ದೇಶಾದ್ಯಂತ ಹಬ್ಬುತ್ತಿರುವ ಕೊರೊನಾ ಕರಿಛಾಯೆಯ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯುದ್ಧದೋಪಾದಿಯ ಕೆಲಸಗಳನ್ನು ನಡೆಸುತ್ತಿದೆ. ಹೊರ ರಾಜ್ಯ, ವಿದೇಶದಿಂದ ಬಂದಿರುವವರನ್ನು ಹೋಂ ಕ್ವಾರಂಟೈನ್‌ನಲ್ಲಿರುವ ಅವಧಿಯನ್ನು 14 ದಿನಗಳಿಂದ 28 ದಿನಗಳವರೆಗೆ

ಗುರುಗಳನ್ನು ಗೌರವಿಸೋಣ | ನಮಾಮಿ ಗುರು

" ಗುರುಬ್ರಹ್ಮ ಗುರುವಿಷ್ಣು ಗುರದೇವೋ ಮಹೇಶ್ವರಾ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ " ಎಂಬ ಸಂಸ್ಕೃತ ವಾಕ್ಯದ ಮಾತುಗಳು ಎಷ್ಟೊಂದು ಅಥ೯ಗಬಿ೯ತವಾಗಿದೆ ಎಂದರೆ, ಆ ವಾಕ್ಯವನ್ನು ವಿವರಿಸಲು ಬೇರಾವ ಪದಗಳ ಅವಶ್ಯಕತೆಯೂ ಬೇಕಾಗಿಲ್ಲ. ದೇವಾನುದೇವತೆಗಳೂ ಸಹ ಗುರುವಿಗೆ ಗೌರವವನ್ನು