Browsing Category

Social

This is a sample description of this awesome category

ಪತಿಯ ಸಂಬಳ ಎಷ್ಟೆಂದು ತಿಳಿಯಲು ಪತ್ನಿ ಮಾಡಿದಳು ಖತರ್ನಾಕ್ ಐಡಿಯಾ | ಅದೇನೆಂದು ಗೊತ್ತೇ?

ಗಂಡ ಹೆಂಡತಿಯ ಮಧ್ಯೆ ಎಷ್ಟೇ ಹೊಂದಾಣಿಕೆಗಳು ಇದ್ದರೂ ಸಹ ಒಂದಲ್ಲ ಒಂದು ವಿಷಯದಲ್ಲಿ ಜಗಳಗಳು ನಡೆಯುವುದು ಸರ್ವೇ ಸಾಮಾನ್ಯ. ಹಾಗೆಯೇ ಇಬ್ಬರ ನಡುವೆ ಯಾವುದೇ ಮುಚ್ಚು ಮರೆ ಇರಬಾರದು ಎಂಬ ಭಾವನೆಗಳು ಇರುತ್ತೆ. ಅದಕ್ಕೂ ಮೀರಿ ಕೆಲವೊಂದು ವಿಷಯಗಳನ್ನು ಕೇಳಬಾರದು, ಹೇಳಬಾರದು, ಮಾಡಬಾರದು ಎಂಬ

ನಿಮ್ಮ ಖಾತೆಯಿಂದ ಬೇರೆಯವರ ಖಾತೆಗೆ ಮಿಸ್ ಆಗಿ ಹಣ ಕಳಿಸಿದ್ದೀರಾ ? ಹಾಗಾದರೆ ಈ ರೀತಿ ಮಾಡಿ, ಹಣ ಹಿಂಪಡೆಯಿರಿ

ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಸೌಲಭ್ಯಗಳನ್ನು ಸುಲಭಗೊಳಿಸಲು ಹಲವು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದಕ್ಕೆ ಹಣವನ್ನು ವರ್ಗಾವಣೆ ಮಾಡುವುದು ತುಂಬಾ ಸುಲಭವಾಗಿದೆ. ಯುಪಿಐ, ನೆಟ್ ಬ್ಯಾಂಕಿಂಗ್, ಮೊಬೈಲ್ ವಾಲೆಟ್ ಬ್ಯಾಂಕಿಂಗ್ ವಹಿವಾಟಿಗೆ

ಕಡಿಮೆ ಮಾಲಿನ್ಯಕಾರಕ ವಾಹನಕ್ಕೆ ತೆರಿಗೆ ವಿನಾಯಿತಿ

ದಸರಾ ಹಬ್ಬದಲ್ಲಿ ರಾಜ್ಯದ ಜನತೆಗೆ ಬಂಪರ್ ಕೊಡುಗೆಗಳನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ದಿನನಿತ್ಯ ಬಳಕೆಯಾಗುವ ತೈಲಗಳ ಬೆಲೆ ಕಡಿಮೆ ಮಾಡುವ ಯೋಜನೆಯ ಬೆನ್ನಲ್ಲೇ ವಾಹನಗಳ ತೆರಿಗೆಯಲ್ಲಿ ವಿನಾಯಿತಿ ನೀಡಲು ಮುಂದಾಗಿದೆ. ಆಟೋಮೊಬೈಲ್ ಕ್ಷೇತ್ರವನ್ನು ಬೆಂಬಲಿಸುವ ನಿಟ್ಟಿನಲ್ಲಿ

ಮುಂದಿನ 6 ತಿಂಗಳು ಅಡುಗೆ ಎಣ್ಣೆ, ಚಿನ್ನ ಅಗ್ಗ, ಕಸ್ಟಮ್ಸ್ ಸುಂಕ ವಿನಾಯಿತಿ – ಕೇಂದ್ರದಿಂದ ದಸರಾ ಗಿಫ್ಟ್

ಹಣದುಬ್ಬರದಿಂದ ಗಾಯದ ಮೇಲೆ ಬರೆ ಎಳೆದಂತಹ ಸ್ಥಿತಿಯಲ್ಲಿರುವ ಸಾಮಾನ್ಯ ಜನತೆಗೆ ಕೇಂದ್ರ ಸರ್ಕಾರ ದಸರಾ ಹಬ್ಬದ ಆಫರ್ ಆಗಿ, ಹಣದುಬ್ಬರದ ಹೊಡೆತವನ್ನು ಕೊಂಚ ಮಟ್ಟಿಗೆ ಇಳಿಸುವ ನಿಟ್ಟಿನಲ್ಲಿ ಮಹತ್ತರ ನಿರ್ಧಾರ ಕೈಗೊಂಡಿದೆ. ಕೋವಿಡ್ ಚೇತರಿಕೆಯ ನಂತರ ಸಾಲದ ಹೊರೆಯ ಭಾರ , ತೈಲದ ಬೆಲೆಯಲ್ಲಿ

ಈ ‘ ಭೀಮ’ನ ಬೆಲೆ ಬರೋಬ್ಬರಿ 10 ಕೋಟಿ!!!

ದಸರಾ ಅಂಗವಾಗಿ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ಶಿವಮೊಗ್ಗದಲ್ಲಿ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿತ್ತು. ರವಿವಾರ ನಡೆದ ಶ್ವಾನ ಪ್ರಿಯರ ಆಕರ್ಷಣೆಯ ತಾಣವಾಗಿದ್ದ ಶಿವಮೊಗ್ಗದ ಗಾಂಧಿ ಪಾರ್ಕ್ ನಲ್ಲಿ ಉಡುಪಿ, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ಭದ್ರಾವತಿಯಿಂದ ಹಲವು ಜನರು ತಮ್ಮ

ಆಂಬುಲೆನ್ಸ್‌ನಲ್ಲಿಯೇ ಕರೆತಂದು ಆಸ್ತಿ ನೋಂದಣಿ ; ತಾಯಿ ಜೀವಕೆ ಬೆಲೆ ಕೊಡದ ಕರುಳ ಕುಡಿಗಳು !!

ದುಡ್ಡು ಇದ್ರೆ ದುನಿಯಾ ಅನ್ನೋ ಮಾತಿದೆ. ಹಾಗೆಯೇ ಬೆಳಗಾವಿ ಜಿಲ್ಲೆಯ ಉಪನೋಂದಣಾ ಕಚೇರಿಯಲ್ಲಿ ಒಂದು ಘಟನೆ ಬೆಳಕಿಗೆ ಬಂದಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯೊಬ್ಬರನ್ನು, ಆಸ್ತಿ ಪತ್ರಗಳ ಮೇಲೆ ಸಹಿ ಮಾಡಿಸಲು ತನ್ನ ಮಕ್ಕಳು ಆಂಬುಲೆನ್ಸ್ ನಲ್ಲಿ ಕರೆತಂದಿದ್ದಾರೆ.

ಪರಿಸರದ ತೊಟ್ಟಿಲಿನಂತಹ ಬೆಳ್ತಂಗಡಿಗೆ ವಿಮಾನ ನಿಲ್ದಾಣ ಬೇಕಾ ? | ಬೇಕು-ಬೇಡಗಳ ಮಧ್ಯೆ ವಿಮಾನ ಇಳಿಸಲು ಹೊರಟ ಮೇಧಾವಿಗಳು…

ಮತ್ತೆ ಅಮ್ಮ ಕರೆದಿದ್ದಾಳೆ. ನೇತ್ರಾವತಿ ಸಹಾಯಕ್ಕಾಗಿ ಆರ್ತನಾದ ಹಾಕಿದ್ದಾಳೆ. ತನ್ನ ಸಹಜ ಸೌಂದರ್ಯದಿಂದ, ಎಂದಿನ ಮುಗ್ಧತೆಯಿಂದ ಹಳ್ಳಿಯ ಆರೋಗ್ಯಕರ ಬಾಳು ಬದುಕುತ್ತಿರುವ ಜನರ ಅಸ್ತಿತ್ವಕ್ಕೆ ಒಂದು ದೊಡ್ಡ ಪೆಟ್ಟು ಬೀಳುವ ಸನ್ನಿವೇಶ ಮತ್ತೊಮ್ಮೆ ಉಂಟಾಗಿದೆ. ಕಾರಣ ವೈಯಕ್ತಿಕ ಸ್ವಾರ್ಥಕ್ಕಾಗಿ

4 ವರ್ಷದ ಮಗುವಿನ ತಂದೆ IAS ಅಧಿಕಾರಿಯೋ ಅಥವಾ ಮಾಜಿ ಶಾಸಕನೋ ? ಕೋರ್ಟ್ ಮೆಟ್ಟಿಲೇರಿದ ತಾಯಿ!!!

ಬಿಹಾರದಲ್ಲಿ ವಿಶಿಷ್ಟವಾದ ಕಾನೂನು ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಜಕೀಯದಲ್ಲಿ ಸಕ್ರಿಯವಾಗಿರುವ ಮಹಿಳೆಯೊಬ್ಬರು ತಮ್ಮ ನಾಲ್ಕು ವರ್ಷದ ಮಗುವಿಗೆ ತಂದೆ ಯಾರೆಂದು ತಿಳಿಯಲು ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದ ಘಟನೆ ನಡೆದಿದೆ. ರಾಜ್ಯದ ರಾಜಕೀಯ ಮತ್ತು ಅಧಿಕಾರಶಾಹಿ ಎರಡರಲ್ಲೂ ಸಂಚಲನ