Browsing Category

Social

This is a sample description of this awesome category

Labour Card : ಕಾರ್ಮಿಕ ಕಾರ್ಡ್ ನಿಂದ 19 ಸ್ಕೀಂ ಗಳ ಲಾಭ | ಈ ಸೌಲಭ್ಯಗಳನ್ನು ಪಡೆಯುವ ವಿಧಾನ ಇಲ್ಲಿದೆ!!!

ಜನರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಅಂಗವಿಕಲರಿಗೆ ಪಿಂಚಣಿ ಸೌಲಭ್ಯ, ಸ್ವ ಉದ್ಯೋಗ ನಡೆಸಲು ಸಾಲ ನೀಡುವ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಆರ್ಥಿಕ ನೆರವನ್ನು ಜೊತೆಗೆ ಮಕ್ಕಳ ಅಭಿವೃದ್ಧಿಗೆ ಉಚಿತ ಶಿಕ್ಷಣ, ರೈತರಿಗೂ ಕೂಡ ಸಾಲ ಮನ್ನಾ, ಕಡಿಮೆ

good news: ರಾಜ್ಯದ ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಶಾಲೆಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲು ಯೋಜನೆ

ರಾಜ್ಯದ ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಗುಡ್ ನ್ಯೂಸ್ ನೀಡಿದ್ದು, ಶೀಘ್ರವೇ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶಾವಕಾಶ ಯೋಜನೆ ಜಾರಿಗೆ ತರುವ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ರಾಜ್ಯದ

Aadhar Card Renewal : ಆಧಾರ್ ಮಾಡಿ‌ 10 ವರ್ಷ ಆಗಿದೆಯಾ ? ನವೀಕರಿಸಿ – ಯುಐಡಿಎಐ

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಆಧಾರ್‌ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಶಾಸನ ಬದ್ಧ ಪ್ರಾಧಿಕಾರವಾಗಿದೆ. ಭಾರತದ ನಾಗರಿಕರಿಗೆ ಆಧಾರ್‌ ಎನ್ನುವ ವಿಶೇಷ ಗುರುತಿನ ಸಂಖ್ಯೆ(UDI) ನೀಡುವ

ಕಡಬ: ಮಗಳ ಕ್ರೀಡಾಕೂಟ ಕಂಡು ಖುಷಿಯಿಂದ ಮನೆಯತ್ತ ಹೆಜ್ಜೆ ಹಾಕುವ ವೇಳೆ ನಡೆದ ದುರ್ಘಟನೆ!! ರೈಲು ಡಿಕ್ಕಿಯಾಗಿ ಗಂಭೀರ…

ಕಡಬ: ಇಲ್ಲಿನ ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲು ನಿಲ್ದಾಣದ ಬಳಿ ಹಳಿ ದಾಟುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ರೈಲಿನ ಎಂಜಿನ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಹೆಸರಾಂತ ಖಾಸಗಿ ಎ.ಜೆ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಗಾಯಳುವನ್ನು ಐತ್ತೂರು ಓಟೆಕಜೆ ನಿವಾಸಿ ನಾಗಣ್ಣ ಎಂದು

Breakfast Recipe : ಬೆಲ್ಲ ಮತ್ತು ಗಸೆಗಸೆ ಬೀಜದ ಪಂಜಿರಿ ರೆಸಿಪಿ ಡಿಟೇಲ್ಸ್ ಇಲ್ಲಿದೆ!

ಹಬ್ಬವೆಂದಾಗ ಅದರದ್ದೇ ಆದ ಆಚಾರ ವಿಚಾರ ರೂಢಿ ಸಂಪ್ರದಾಯಗಳು ಇರುತ್ತದೆ. ಹಾಗೆಯೇ ಈ ಬಾರಿಯ ಕರ್ವಾ ಚೌತ್ ಹಬ್ಬವನ್ನು ಅಕ್ಟೋಬರ್ 13 ರಂದು ಮಹಿಳೆಯರು ತುಂಬಾ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸುವ ತಯಾರಿಯಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಕರ್ವಾಚೌತ್ ದಿನದಂದು ಇಡೀ ದಿನ ಉಪವಾಸ ಮಾಡಲಾಗುತ್ತದೆ.

UPI ಪಾವತಿ ಮಿತಿ : ನೀವು ಒಂದು ಬಾರಿಗೆ ಎಷ್ಟು ಹಣ ವರ್ಗಾಯಿಸಬಹುದು? ಇಲ್ಲಿದೆ ಉತ್ತರ

ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವಹಿವಾಟು ವಿಧಾನವನ್ನು ಪರಿಚಯಿಸಿದೆ. ಯುಪಿಐ ಅಥವಾ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ಮಾಡಬಹುದಾದ ಪಾವತಿ ವಿಧಾನವಾಗಿದೆ.

ನಿಮ್ಮ ಬಳಿ 2000 ರೂ. ನೋಟು ಇದೆಯಾ ? ಹಾಗಾದರೆ ಈ ಮಹತ್ವದ ಮಾಹಿತಿ ನಿಮಗಾಗಿ!

2016 ರಲ್ಲಿ, ರಾತ್ರೋ ರಾತ್ರಿ 500,1000 ರೂ. ಗಳ ನೋಟು ಅಮಾನ್ಯಗೊಳಿಸಿ ಜನತೆಗೆ ಶಾಕ್ ಕೊಟ್ಟ ನರೆಂದ್ರ ಮೋದಿಯವರು ಬ್ಲ್ಯಾಕ್ ಮನಿಯ ಹರಿವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದು, ದೊಡ್ಡ ನೋಟುಗಳ ಕೊರತೆಯನ್ನು ಪೂರೈಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2000 ರೂಪಾಯಿ

ವೈದ್ಯರ ಮಹಾ ಎಡವಟ್ಟು | 5 ವರ್ಷಗಳ ನಂತರ ಪತ್ತೆ ಆಯ್ತು ಸರ್ಜರಿ ಸಮಯ ಹೊಟ್ಟೆಯೊಳಗೆ ಬಿಟ್ಟ ಕತ್ತರಿ !

ವೈದ್ಯ ನಾರಾಯಣೋ ಹರಿಃ ಎಂದು ಸಾಮಾನ್ಯವಾಗಿ ವೈದ್ಯರನ್ನು ಗೌರವದಿಂದ ಕಾಣುತ್ತೇವೆ. ತಪ್ಪೇ ಮಾಡದವರು ಇರಲು ಸಾಧ್ಯವೇ ಇಲ್ಲ. ಆದರೆ, ಅದೇ ತಪ್ಪು ಜೀವಕ್ಕೆ ಕುತ್ತು ತರುವಂತಾದರೆ ಜೈಲಿನ ಅತಿಥಿಯಾಗುವ ಪ್ರಮೇಯ ಎದುರಾಗುವುದರಲ್ಲಿ ಸಂದೇಹವಿಲ್ಲ. ವೈದ್ಯರ ನಿರ್ಲಕ್ಷ್ಯ ಧೋರಣೆಯಿಂದ ಎಡವಟ್ಟು